У нас вы можете посмотреть бесплатно 2 ಕೋಟಿ ದುಡ್ಡು ಕಳೆದುಕೊಂಡರು ಧೃತಿಗೆಡದೆ ಮತ್ತೆ ಎದ್ದು ನಿಂತಿದ್ದೇವೆ | ಟ್ರಾವೆಲ್ಸ್ ಟು ಇಡ್ಲಿ & ದೋಸೆ ಅಡ್ಡ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ನಮ್ಮಲ್ಲಿ ಎಷ್ಟೋ ಜನ ನೂರು ರೂಪಾಯಿ ಕಳೆದುಕೊಂಡಾಗ ಇಡೀ ದಿನ ಅದೇ ಒಂದು ಕಾರಣದಿಂದ ಆ ದಿನ ಮುಂದೆ ಮಾಡಬೇಕಿರುವ ಕೆಲಸದಲ್ಲಿ ಅಡೆತಡೆ ಮಾಡಿಕೊಂಡಿರುತ್ತೇವೆ, ಆದರೆ ಇಲ್ಲೊಂದು ದಂಪತಿಗಳು ಕರೋನದಿಂದ ಟ್ರಾವೆಲ್ ಬುಸಿನೆಸ್ ನಲ್ಲಿ ಎರಡು ಕೋಟಿ ಕಳೆದುಕೊಂಡರು ದೃತಿಗೆಡದೆ ಮತ್ತೆ ಗೆಲ್ಲಲೇ ಬೇಕೆಂಬ ಹಂಬಲದಿಂದ ಬೆಳಗ್ಗೆಯಿಂದ ಸಂಜೆವರೆಗೂ ಹಗಲು ರಾತ್ರಿ ಎನ್ನದೆ ಇಡೀ ಕುಟುಂಬ ಕಷ್ಟಪಟ್ಟು ದುಡಿಯುತ್ತಿದ್ದಾರೆ ಮತ್ತು ತಮ್ಮ ಎರಡು ಕೋಟಿ ಸಾಲವನ್ನು ತೀರಿಸಲು ಇವತ್ತು ಛಲದಿಂದ ಪ್ರತಿದಿನ ಮುನ್ನುಗ್ಗುತ್ತಿದ್ದಾರೆ, ಈ ಒಂದಿಷ್ಟು ಧೈರ್ಯ ನಮ್ಮಲ್ಲಿ ಎಷ್ಟೋ ಜನಕ್ಕೆ ಇವತ್ತಿಗೂ ಅವಶ್ಯಕತೆ ಇದೆ ಇವರ ಜೀವನ ನಮ್ಮೆಲ್ಲರಿಗೂ ಒಂದು ಮಹತ್ವದ ಪಾಠವಾಗಬಹುದು ಎಂಬ ಆಶಾದಾಯಕತೆಯಿಂದ ನಾವೆಂದು ಬಂದಿದ್ದು ಬೆಂಗಳೂರಿನ ಪದ್ಮನಾಭನಗರದ ಇಡ್ಲಿ & ದೋಸೆ ಅಡ್ಡ If we lose hundred rupees also we think too much and we get stuck in the work that needs to be done for that day due to the same reason, but here is a couple who lost two crores in travel business due to corona and without panic, the whole family is working hard day and night to pay off the two crore debt. With the hope that this little bit of courage is needed by so many of us even today. Address : "Idli & Dosa Adda" Near Dayanand Sagar College Back Gate, Near Sagar Hospital, Kumarswamy Layout Bnagalore. Contact Details: Radha : 7829993555 Music Credits: Royalty Free Music: Bensound.com/royalty-free-music License code: J2R1UPE2HXJ6SXNW Follow us On our Instagram/Facebook page : karnataka_kitchen_stories