У нас вы можете посмотреть бесплатно ಜನವರಿಯಿಂದ ಕ್ಯಾಶ್ ವ್ಯವಹಾರಕ್ಕೆ ಹೊಸ ರೂಲ್ಸ್ | ಕ್ಯಾಶ್ ಟ್ರಾನ್ಸಾಕ್ಷನ್ ಮೇಲೆ ಕಠಿಣ ನಿಯಮಗಳು । Cash Transaction или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಜನವರಿಯಿಂದ ಕ್ಯಾಶ್ ವ್ಯವಹಾರಕ್ಕೆ ಹೊಸ ರೂಲ್ಸ್ | ಕ್ಯಾಶ್ ಟ್ರಾನ್ಸಾಕ್ಷನ್ ಮೇಲೆ ಕಠಿಣ ನಿಯಮಗಳು । Cash Transaction New Rules ಜನವರಿ 2025 ರಿಂದ ಕ್ಯಾಶ್ ವ್ಯವಹಾರಕ್ಕೆ ಸಂಬಂಧಿಸಿದಂತೆ Income Tax Department ಹೊಸ ನಿಯಮಗಳನ್ನು ಜಾರಿಗೆ ತರಲು ಸಿದ್ಧವಾಗಿದೆ. ಈ ಹೊಸ Cash Transaction Rules 2025 ಪ್ರಕಾರ ನಿರ್ದಿಷ್ಟ ಮಿತಿಗಿಂತ ಹೆಚ್ಚು ನಗದು ವ್ಯವಹಾರ ಮಾಡಿದರೆ ದಂಡ, ನೋಟಿಸ್ ಅಥವಾ ತೆರಿಗೆ ಪರಿಶೀಲನೆ ಎದುರಾಗುವ ಸಾಧ್ಯತೆ ಇದೆ. ವ್ಯವಹಾರಸ್ಥರು, ವ್ಯಾಪಾರಿಗಳು, ಬ್ಯಾಂಕ್ ಗ್ರಾಹಕರು ಮತ್ತು ಸಾಮಾನ್ಯ ನಾಗರಿಕರಿಗೆ ಈ ನಿಯಮಗಳು ಹೇಗೆ ಅನ್ವಯವಾಗುತ್ತವೆ ಎಂಬುದನ್ನು ಈ ವಿಡಿಯೋದಲ್ಲಿ ವಿವರವಾಗಿ ತಿಳಿಸಲಾಗಿದೆ. ಯಾವ ಮಟ್ಟಿಗೆ ಕ್ಯಾಶ್ ಬಳಸಬಹುದು, ಯಾವ ವ್ಯವಹಾರಗಳಿಗೆ ನಗದು ನಿಷೇಧ, ಹೊಸ ದಂಡ ನಿಯಮಗಳು ಮತ್ತು Income Tax ಅಪ್ಡೇಟ್ ಕುರಿತು ಸಂಪೂರ್ಣ ಮಾಹಿತಿ ಪಡೆಯಲು ಈ ವಿಡಿಯೋವನ್ನು ಕೊನೆವರೆಗೂ ನೋಡಿ. HasTags: #CashTransaction #CashRules2025 #IncomeTaxUpdate #TaxNews #CashPayment #ITDepartment #January2025Rules #BusinessNews #KannadaNews #LatestUpdate