• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಲಕ್ಷ್ಮೀ ಶೋಭಾನ ಹೇಳುವುದರಿಂದ ಮನೆಯಲ್ಲಿ ಎಂತಹ ಕಷ್ಟ ದಾರಿದ್ರ್ಯಇದ್ದರೂ ದೂರವಾಗುತ್ತದೆ, Lakshmi shobhan hadu скачать в хорошем качестве

ಲಕ್ಷ್ಮೀ ಶೋಭಾನ ಹೇಳುವುದರಿಂದ ಮನೆಯಲ್ಲಿ ಎಂತಹ ಕಷ್ಟ ದಾರಿದ್ರ್ಯಇದ್ದರೂ ದೂರವಾಗುತ್ತದೆ, Lakshmi shobhan hadu 2 года назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಲಕ್ಷ್ಮೀ ಶೋಭಾನ ಹೇಳುವುದರಿಂದ ಮನೆಯಲ್ಲಿ ಎಂತಹ ಕಷ್ಟ ದಾರಿದ್ರ್ಯಇದ್ದರೂ ದೂರವಾಗುತ್ತದೆ, Lakshmi shobhan hadu
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಲಕ್ಷ್ಮೀ ಶೋಭಾನ ಹೇಳುವುದರಿಂದ ಮನೆಯಲ್ಲಿ ಎಂತಹ ಕಷ್ಟ ದಾರಿದ್ರ್ಯಇದ್ದರೂ ದೂರವಾಗುತ್ತದೆ, Lakshmi shobhan hadu в качестве 4k

У нас вы можете посмотреть бесплатно ಲಕ್ಷ್ಮೀ ಶೋಭಾನ ಹೇಳುವುದರಿಂದ ಮನೆಯಲ್ಲಿ ಎಂತಹ ಕಷ್ಟ ದಾರಿದ್ರ್ಯಇದ್ದರೂ ದೂರವಾಗುತ್ತದೆ, Lakshmi shobhan hadu или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಲಕ್ಷ್ಮೀ ಶೋಭಾನ ಹೇಳುವುದರಿಂದ ಮನೆಯಲ್ಲಿ ಎಂತಹ ಕಷ್ಟ ದಾರಿದ್ರ್ಯಇದ್ದರೂ ದೂರವಾಗುತ್ತದೆ, Lakshmi shobhan hadu в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಲಕ್ಷ್ಮೀ ಶೋಭಾನ ಹೇಳುವುದರಿಂದ ಮನೆಯಲ್ಲಿ ಎಂತಹ ಕಷ್ಟ ದಾರಿದ್ರ್ಯಇದ್ದರೂ ದೂರವಾಗುತ್ತದೆ, Lakshmi shobhan hadu

#ಲಕ್ಷ್ಮೀಶೋಭಾನ_ಹಾಡು ಶೋಭಾನವೆನ್ನಿರೆ ಸುರರೊಳು ಶುಭಗನಿಗೆ ಶೋಭಾನವೆನ್ನಿ ಸುಗುಣನಿಗೆ ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ ಶೋಭಾನವೆನ್ನಿ ಸುರಪ್ರಿಯಗೆ ಶೋಭಾನೆ ||ಪಲ್ಲವಿ|| ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆ ಪಕ್ಷಿವಾಹನ್ನಗೆರಗುವೆ ಪಕ್ಷಿವಾಹನ್ನಗೆರಗುವೆ ಅನುದಿನ ರಕ್ಷಿಸಲಿ ನಮ್ಮ ವಧೂವರರ ||೧|| ಪಾಲಸಾಗರವನ್ನು ಲೀಲೆಯಲಿ ಕಡೆಯಲು ಬಾಲೆ ಮಹಾಲಕ್ಷುಮಿ ಉದಿಸಿದಳು ಬಾಲೆ ಮಹಾಲಕ್ಷುಮಿ ಉದಿಸಿದಳಾ ದೇವಿ ಪಾಲಿಸಲಿ ನಮ್ಮ ವಧೂವರರ ||೨|| ಬೊಮ್ಮನ ಪ್ರಳಯದಲಿ ತನ್ನರಸಿಯೊಡಗೂಡಿ ಸುಮ್ಮನೆಯಾಗಿ ಮಲಗಿಪ್ಪ ನಮ್ಮ ನಾರಾಯಣಗು ಈ ರಮ್ಮೆಗಡಿಗಡಿಗು ಜನ್ಮವೆಂಬುದು ಅವತಾರ ||೩|| ಕಂಬುಕಂಠದ ಸುತ್ತ ಕಟ್ಟಿದ ಮಂಗಳಸೂತ್ರ ಅಂಬುಜವೆರಡು ಕರಯುಗದಿ ಅಂಬುಜವೆರಡು ಕರಯುಗದಿ ಧರಿಸಿ ಪೀತಾಂಬರವನುಟ್ಟು ಮೆರೆದಳೆ ||೪|| ಒಂದು ಕರದಿಂದ ಅಭಯವನೀವಳೆ ಮತ್ತೊಂದು ಕೈಯಿಂದ ವರಗಳ ಕುಂದಿಲ್ಲಲದಾನಂದಸಂದೋಹ ಉಣಿಸುವ ಇಂದಿರೆ ನಮ್ಮ ಸಲಹಲಿ ||೫|| ಪೊಳೆವ ಕಾಂಚಿಯ ದಾಮ ಉಲಿವ ಕಿಂಕಿಣಿಗಳು ನಲಿವ ಕಾಲಂದುಗೆ ಘಲಕೆನಲು ನಳನಳಿಸುವ ಮುದ್ದುಮುಖದ ಚೆಲುವೆ ಲಕ್ಷುಮಿ ಸಲಹಲಿ ನಮ್ಮ ವಧೂವರರ ||೬|| ರನ್ನದ ಮೊಲೆಗಟ್ಟು ಚಿನ್ನದಾಭರಣಗಳ ಚೆನ್ನೆ ಮಹಲಕ್ಷುಮಿ ಧರಿಸಿದಳೆ ಚೆನ್ನೆ ಮಹಲಕ್ಷುಮಿ ಧರಿಸಿದಳಾದೇವಿ ತನ್ನ ಮನೆಯ ವಧೂ-ವರರ ಸಲಹಲಿ ||೭|| ಕುಂಭಕುಂಚದ ಮೇಲೆ ಇಂಬಿಟ್ಟ ಹಾರಗಳು ತುಂಬಿಗುರುಳ ಮುಖಕಮಲ ತುಂಬಿಗುರುಳ ಮುಖಕಮಲದ ಮಹಲಕ್ಷುಮಿ ಜಗ ದಂಬೆ ವಧೂವರರ ಸಲಹಲಿ ||೮|| ಮುತ್ತಿನ ಓಲೆಯನ್ನಿಟ್ಟಳೆ ಮಹಲಕ್ಷುಮಿ ಕಸ್ತೂರಿ ತಿಲಕ ಧರಿಸಿದಳೆ ಕಸ್ತೂರಿ ತಿಲಕ ಧರಿಸಿದಳಾ ದೇವಿ ಸರ್ವತ್ರ ವಧೂವರರ ಸಲಹಲಿ ||೯|| ಅಂಬುಜನಯನಗಳ ಬಿಂಬಾಧರದ ಶಶಿ- ಬಿಂಬದಂತೆಸೆವ ಮೂಗುತಿಮಣಿಯ ಶಶಿ- ಬಿಂಬದಂತೆಸೆವಮೂಗುತಿ ಮಣಿ ಮಹಲಕ್ಷುಮಿ ಉಂಬುದಕೀಯಲಿ ವಧುವರರ್ಗೆ ||೧೦|| ಮುತ್ತಿನಕ್ಷತೆಯಿಟ್ಟು ನವರತ್ನದ ಮುಕುಟವ ನೆತ್ತಿಯ ಮೇಲೆ ಧರಿಸಿದೆಳೆ ನೆತ್ತಿಯ ಮೇಲೆ ಧರಿಸಿದಳಾ ದೆವಿ ತನ್ನ ಭಕ್ತಿಯ ಜನರ ಸಲಹಲಿ ||೧೧|| ಕುಂದ-ಮಂದರ-ಜಾಜೀ-ಕುಸುಮಗಳ ವೃಂದವ ಚೆಂದದ ತುರುಬಿಗೆ ತುರುಬಿದಳೆ ಕುಂದಣವರ್ಣದ ಕೋಮಲೆ ಮಹಲಕ್ಷುಮಿ ಕೃಪೆ- ಯಿಂದ ವಧೂವರರ ಸಲಹಲಿ ||೧೨|| ಎಂದೆಂದಿಗು ಬಾಡದ ಅರವಿಂದದ ಮಾಲೆಯ ಇಂದಿರೆ ಪೊಳೆವ ಕೊರಳಲ್ಲಿ ಇಂದಿರೆ ಪೊಳೆವ ಕೊರಳಲ್ಲಿ ಧರಿಸಿದಳೆ ಅವ- ಳಿಂದು ವಧೂವರರ ಸಲಹಲಿ ||೧೩|| ದೇವಾಂಗ ಪಟ್ಟೆಯ ಮೆಲು ಹೊದ್ದಿಕೆಯ ಭಾಮೆ ಮಹಲಕ್ಷುಮಿ ಧರಿಸಿದಳೆ ಭಾಮೆ ಮಹಲಕ್ಷುಮಿ ಧರಿಸಿದಳಾ ದೆವಿ ತನ್ನ ಸೇವಕ ಜನರ ಸಲಹಲಿ ||೧೪|| ಈ ಲಕ್ಷುಮಿ ದೇವಿಯ ಕಾಲುಂಗರ ಘಲಕೆನಲು ಲೋಲಾಕ್ಷಿ ಮೆಲ್ಲನೆ ನಡೆತಂದಳು ಸಾಲಾಗಿ ಕುಳ್ಳಿರ್ದ ಸುರರಸಭೆಯ ಕಂಡು ಆಲೋಚಿಸಿದಳು ಮನದಲ್ಲಿ ||೧೫|| ತನ್ನ ಮಕ್ಕಳ ಕುಂದ ತಾನೆ ಪೇಳುವದಕ್ಕೆ ಮನ್ನದಿ ನಾಚಿ ಮಹಲಕ್ಷುಮಿ ತನ್ನಾಮದಿಂದಲಿ ಕರೆಯದೆ ಒಬ್ಬೊಬ್ಬರ ಉನ್ನತ ದೋಷಗಳನೆಣಿಸಿದಳು ||೧೬|| ಕೆಲವರು ತಲೆಯೂರಿ ತಪಗೈದು ಪುಣ್ಯವ ಗಳಿಸಿದ್ದರೇನೂ ಫಲವಿಲ್ಲ ಜ್ವಲಿಸುವ ಕೋಪದಿ ಶಾಪವ ಕೊಡುವರು ಲಲನೆಯನಿವರು ಒಲಿಸುವರೆ ||೧೭|| ಎಲ್ಲ ಶಾಸ್ತ್ರಗಳೋದಿ ದುರ್ಲಭ ಜ್ಞಾನವ ಕಲ್ಲಿಸಿ ಕೊಡುವ ಗುರುಗಳು ಬಲ್ಲಿದ ಧನಕ್ಕೆ ಮರುಳಾಗಿವರಿಬ್ಬರು ಸಲ್ಲದ ಪುರೋಹಿತಕ್ಕೊಳಗಾದರು ||೧೮|| ಕಾಮನಿರ್ಜಿತನೊಬ್ಬ ಕಾಮಿನಿಗೆ ಸೋತೊಬ್ಬ ಭಾಮಿನಿಯ ಹಿಂದೆ ಹಾರಿದವ ಕಾಮಾಂಧನಾಗಿ ಮುನಿಯ ಕಾಮಿನಿಗೈದನೊಬ್ಬ ಕಾಮದಿ ಗುರುತಲ್ಪಗಾಮಿಯೊಬ್ಬ ||೧೯|| ನಶ್ವರೈಶ್ವರ್ಯವ ಬಯಸುವನೊಬ್ಬ ಪರ- ರಾಶ್ರಯಿಸಿ ಬಾಳುವ ಈಶ್ವರನೊಬ್ಬ ಹಾಸ್ಯವ ಮಾಡಿ ಹಲ್ಲುದುರಿಸಿಕೊಂಡವನೊಬ್ಬ ಅದೃಶ್ಯಾಂಘ್ರಿಯೊಬ್ಬ ಒಕ್ಕಣನೊಬ್ಬ ||೨೦|| ಮಾವನ ಕೊಂದೊಬ್ಬ ಮರುಳಾಗಿಹನು ಗಾಢ ಹಾರ್ವನ ಕೊಂದೊಬ್ಬ ಬಳಲಿದ ಜೀವರ ಕೊಂದೊಬ್ಬ ಕುಲಗೇಡೆಂದೆನಿಸಿದ ಶಿವನಿಂದೊಬ್ಬ ಬಯಲಾದ ||೨೧|| ಧರ್ಮವುಂಟೊಬ್ಬನಲಿ ಹೆಮ್ಮೆಯ ಹೆಸರಿಗೆ ಅಮ್ಮಮ್ಮ ತಕ್ಕ ಗುಣವಿಲ್ಲ ಕ್ಷಮ್ಮೆಯ ಬಿಟ್ಟೊಬ್ಬ ನರಕದಲ್ಲಿ ಜೀವರ ಮರ್ಮವ ಮೆಟ್ಟಿ ಕೊಲಿಸುವ ||೨೨|| ಖಳನಂತೆ ಒಬ್ಬ ತನಗೆ ಸಲ್ಲದ ಭಾಗ್ಯವ ಬಲ್ಲಿದಗಂಜಿ ಬರಿಗೈದ ದುರ್ಲಭ ಮುಕ್ತಿಗೆ ದೂರವೆಂದೆನಿಸುವ ಪಾ- ತಾಳಕ್ಕೆ ಇಳಿದ ಗಡ ||೨೩|| ಎಲ್ಲರಾಯುಷ್ಯವ ಶಿಂಶುಮಾರದೇವ ಸಲ್ಲೀಲೆಯಿಂದಲಿ ತೊಲಗಿಸುವ ಒಲ್ಲೆ ನಾನಿವರ ನಿತ್ಯಮುತ್ತೈದೆಯೆಂದು ಬಲ್ಲವರೆನ್ನ ಭಜಿಸುವರು ||೨೪|| ಪ್ರಕೃತಿಯ ಗುಣದಿಂದ ಕಟ್ಟುವಡೆದು ನಾನಾ ವಿಕೃತಿಗೊಳಾಗಿ ಭವದಲ್ಲಿ ಸುಖದುಃಖವೆಂಬ ಬೊಮ್ಮಾದಿ ಜೀವರು ದುಃಖಕ್ಕೆ ದೂರೆನಿಪ ಎನಗೆಣೆಯ ||೨೫|| ಒಬ್ಬನಾವನ ಮಗ ಮತ್ತೊಬ್ಬನಾವನ ಮೊಮ್ಮಗ ಒಬ್ಬನಾವನಿಗೆ ಶಯನಾಹ ಒಬ್ಬನಾವನ ಪೊರುವ ಮತ್ತಿಬ್ಬರಾವನಿಗಂಜಿ ಅಬ್ಬರದಲಾವಾಗ ಸುಳಿವರು ||೨೬|| ಒಬ್ಬನಾವನ ನಾಮಕಂಜಿ ಬೆಚ್ಚುವ ಗಾಢ ಸರ್ವರಿಗಾವ ಅಮೃತವ ಸರ್ವರಿಗಾವ ಅಮೃತವನುಣಿಸುವ ಅವ- ನೊಬ್ಬನೆ ನಿರನಿಷ್ಟ ನಿರವದ್ಯ ||೨೭|| ನಿರನಿಷ್ಟ ನಿರವದ್ಯ ಎಂಬ ಶ್ರುತ್ಯರ್ಥವ ಒರೆದು ನೋಡಲು ನರಹರಿಗೆ ನರಕಯಾತನೆ ಸಲ್ಲ ದುರಿತಾತಿದೂರನಿಗೆ ಮರುಳ ಮನಬಂದಂತೆ ನುಡಿಯದಿರು ||೨೮|| ಒಂದೊಂದು ಗುಣಗಳು ಇದ್ದಾವು ಇವರಲ್ಲಿ ಸಂದಣಿಸಿವೆ ಬಹು ದೋಷ ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು ಇಂದಿರೆ ಪತಿಯ ನೆನೆದಳು ||೨೯|| ದೇವರ್ಷಿ ವಿಪ್ರರ ಕೊಂದು ತನ್ನುದರದೊಳಿಟ್ಟು ತೀವಿದ್ದ ಹರಿಗೆ ದುರಿತವ ಭಾವಜ್ನರೆಂಬರೆ ಆಲದೆಲೆಯ ಮೆಲೆ ಶಿವನ ಲಿಂಗವ ನಿಲಿಸುವರೆ ||೩೦||

Comments
  • ಗೋವಿಂದ ನಾಮಗಳನ್ನು ಜಪಿಸಿದರೆ ದಾರಿದ್ರ್ಯ ದೂರವಾಗಿ ಸುಖ–ಸಮೃದ್ಧಿ ಹರಿದು ಬರುತ್ತದೆ | Govinda Namagalu Full 3 недели назад
    ಗೋವಿಂದ ನಾಮಗಳನ್ನು ಜಪಿಸಿದರೆ ದಾರಿದ್ರ್ಯ ದೂರವಾಗಿ ಸುಖ–ಸಮೃದ್ಧಿ ಹರಿದು ಬರುತ್ತದೆ | Govinda Namagalu Full
    Опубликовано: 3 недели назад
  • Sri Lakshmi Shobane 3 года назад
    Sri Lakshmi Shobane
    Опубликовано: 3 года назад
  • Lakshmi Shobhane | Dr.Vidyabhushana | Shri Vadirajateertha | Lakshmi Shobhana | Kannada Devotional 7 лет назад
    Lakshmi Shobhane | Dr.Vidyabhushana | Shri Vadirajateertha | Lakshmi Shobhana | Kannada Devotional
    Опубликовано: 7 лет назад
  • Sri Lakshmi Hrudaya (with lyrics) | ಶ್ರೀ ಲಕ್ಷ್ಮೀ ಹೃದಯ (ಸಾಹಿತ್ಯದೊಂದಿಗೆ) 7 лет назад
    Sri Lakshmi Hrudaya (with lyrics) | ಶ್ರೀ ಲಕ್ಷ್ಮೀ ಹೃದಯ (ಸಾಹಿತ್ಯದೊಂದಿಗೆ)
    Опубликовано: 7 лет назад
  • Sri Lakshmi Shobhane with Lyrics  / Sri Vadirajaru / Smt Divya Giridhar 2 года назад
    Sri Lakshmi Shobhane with Lyrics / Sri Vadirajaru / Smt Divya Giridhar
    Опубликовано: 2 года назад
  • Kanakadhara Stotram | Stream of Gold | ಕನಕಧಾರಾ ಸ್ತೋತ್ರಂ | Lakshmi Stothram | Sindhu Smitha |Kannada 3 года назад
    Kanakadhara Stotram | Stream of Gold | ಕನಕಧಾರಾ ಸ್ತೋತ್ರಂ | Lakshmi Stothram | Sindhu Smitha |Kannada
    Опубликовано: 3 года назад
  • Lakshmi Shobhana - Sri Sri Madwadiraja Poojya Charana's 10 лет назад
    Lakshmi Shobhana - Sri Sri Madwadiraja Poojya Charana's
    Опубликовано: 10 лет назад
  • Lakshmi Shobhane (with lyrics) | ಶ್ರೀ ಲಕ್ಷ್ಮೀ ಶೋಭಾನೆ (ಸಾಹಿತ್ಯದೊಂದಿಗೆ) 6 лет назад
    Lakshmi Shobhane (with lyrics) | ಶ್ರೀ ಲಕ್ಷ್ಮೀ ಶೋಭಾನೆ (ಸಾಹಿತ್ಯದೊಂದಿಗೆ)
    Опубликовано: 6 лет назад
  • ಸೋಮವಾರ ದಿನ ಈ ಹಾಡುಗಳನ್ನು ಕೇಳಿದರೆ ಹಣ ಬಂಗಾರ ನಿಮ್ಮ ಮನೆಯಲ್ಲಿ ಸ್ಥಿರವಾಗಿರುತ್ತದೆ | Lord Shiva Songs 23 часа назад
    ಸೋಮವಾರ ದಿನ ಈ ಹಾಡುಗಳನ್ನು ಕೇಳಿದರೆ ಹಣ ಬಂಗಾರ ನಿಮ್ಮ ಮನೆಯಲ್ಲಿ ಸ್ಥಿರವಾಗಿರುತ್ತದೆ | Lord Shiva Songs
    Опубликовано: 23 часа назад
  • ಶ್ರೀ ಲಕ್ಷ್ಮೀ ಸಹಸ್ರನಾಮ  ಸ್ತೋತ್ರಮ್   - SRI LAKSHMI SAHASRANAMA STHTHRAM - POWERFUL LAXMI MANTRA 7 лет назад
    ಶ್ರೀ ಲಕ್ಷ್ಮೀ ಸಹಸ್ರನಾಮ ಸ್ತೋತ್ರಮ್ - SRI LAKSHMI SAHASRANAMA STHTHRAM - POWERFUL LAXMI MANTRA
    Опубликовано: 7 лет назад
  • ಲಲಿತಾ ಸಹಸ್ರನಾಮ ಸ್ತೋತ್ರಮ್ | Sri Lalitha Sahasranamam |Kannada Lyrics |Sindhu Smitha |ಲಲಿತಾ ಸಹಸ್ರನಾಮಮ್ 4 года назад
    ಲಲಿತಾ ಸಹಸ್ರನಾಮ ಸ್ತೋತ್ರಮ್ | Sri Lalitha Sahasranamam |Kannada Lyrics |Sindhu Smitha |ಲಲಿತಾ ಸಹಸ್ರನಾಮಮ್
    Опубликовано: 4 года назад
  •  ವೈಕುಂಠ ಏಕಾದಶಿ ದಿನ ಇಷ್ಟು ಮಾಡಿ ಸಾಕು ಮಹಾಲಕ್ಷ್ಮೀ ಪ್ರೀತಳಾಗುತ್ತಾಳೆ ದಾರಿದ್ರ್ಯ ದೂರವಾಗುತ್ತದೆ ಪೂಜಾ ವಿಧಾನ 18 часов назад
    ವೈಕುಂಠ ಏಕಾದಶಿ ದಿನ ಇಷ್ಟು ಮಾಡಿ ಸಾಕು ಮಹಾಲಕ್ಷ್ಮೀ ಪ್ರೀತಳಾಗುತ್ತಾಳೆ ದಾರಿದ್ರ್ಯ ದೂರವಾಗುತ್ತದೆ ಪೂಜಾ ವಿಧಾನ
    Опубликовано: 18 часов назад
  • ವಿಷ್ಣುಸಹಸ್ರನಾಮ ಪೂರ್ತಿ ಕೇಳಿದರೆ ಜನ್ಮಜನ್ಮಾಂತರದ ಕಷ್ಟಗಳು ದೂರ ಆಗುತ್ತವೆ vishnu sahasranama 7 месяцев назад
    ವಿಷ್ಣುಸಹಸ್ರನಾಮ ಪೂರ್ತಿ ಕೇಳಿದರೆ ಜನ್ಮಜನ್ಮಾಂತರದ ಕಷ್ಟಗಳು ದೂರ ಆಗುತ್ತವೆ vishnu sahasranama
    Опубликовано: 7 месяцев назад
  • Sravana Sampath Shukravara haadu Kannada | Aidu Shukravara Haadu | Sampath Shukrvara haadu. 7 лет назад
    Sravana Sampath Shukravara haadu Kannada | Aidu Shukravara Haadu | Sampath Shukrvara haadu.
    Опубликовано: 7 лет назад
  • ರಾಜರ ಮಹಿಮೆಗಳು 6 лет назад
    ರಾಜರ ಮಹಿಮೆಗಳು
    Опубликовано: 6 лет назад
  • ಸೋಮವಾರದ ವಿಶೇಷ ಶಿವನ ಭಕ್ತಿಗೀತೆಗಳು | ಓಂ ನಮಃ ಶಿವಾಯ 🙏 | Popular Lord Shiva Kannada Bhakti Songs 1 день назад
    ಸೋಮವಾರದ ವಿಶೇಷ ಶಿವನ ಭಕ್ತಿಗೀತೆಗಳು | ಓಂ ನಮಃ ಶಿವಾಯ 🙏 | Popular Lord Shiva Kannada Bhakti Songs
    Опубликовано: 1 день назад
  • ಮುಕ್ಕೊಟಿ ದ್ವಾದಶಿ ದಿನ ಈ ಸಣ್ಣ ವಸ್ತುಗಳ ದಾನ ತಪ್ಪದೆ ಮಾಡಿ ದ್ವಾದಶಿ ಆಚರಣೆ, ಪಾರಣಿ 7 часов назад
    ಮುಕ್ಕೊಟಿ ದ್ವಾದಶಿ ದಿನ ಈ ಸಣ್ಣ ವಸ್ತುಗಳ ದಾನ ತಪ್ಪದೆ ಮಾಡಿ ದ್ವಾದಶಿ ಆಚರಣೆ, ಪಾರಣಿ
    Опубликовано: 7 часов назад
  • АКТУАЛЬНЫЙ ПРОГНОЗ на 2026 ГОД. Астролог Константин Дараган про РОССИИЮ и МИР 1 день назад
    АКТУАЛЬНЫЙ ПРОГНОЗ на 2026 ГОД. Астролог Константин Дараган про РОССИИЮ и МИР
    Опубликовано: 1 день назад
  • Lakshmi Shobhana | Sung By Roopa- Deepa | Kannada Devotional | H.K.Narayana | @SagarMusicCompany 8 лет назад
    Lakshmi Shobhana | Sung By Roopa- Deepa | Kannada Devotional | H.K.Narayana | @SagarMusicCompany
    Опубликовано: 8 лет назад
  • ನಾಳೆ ವೈಕುಂಠ ಏಕಾದಶಿ ಸ್ನಾನಕ್ಕೂ ಮುನ್ನ ಈ 3 ಪದಾರ್ಥ ಹಚ್ಚಿಕೊಳ್ಳಿ ಹಣದ ಶುಭ 2026 ಪೂರ್ತಿ vaikunta ekadashsi 15 часов назад
    ನಾಳೆ ವೈಕುಂಠ ಏಕಾದಶಿ ಸ್ನಾನಕ್ಕೂ ಮುನ್ನ ಈ 3 ಪದಾರ್ಥ ಹಚ್ಚಿಕೊಳ್ಳಿ ಹಣದ ಶುಭ 2026 ಪೂರ್ತಿ vaikunta ekadashsi
    Опубликовано: 15 часов назад

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5