У нас вы можете посмотреть бесплатно ,*ರಮದಾನ್ ಪ್ರವೇಶದ ಮುನ್ನ...* |Jumu'ah Kuthuba @Salafi Masjid Kudroli by Moulavi Ahmed Ali Qasimy | или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಪೂರ್ವ ತಯಾರಿ ☘️➖⚫🌹⚫➖☘️ ಅಲ್ ಹಮ್ದುಲಿಲ್ಲಾಹ್!. ಇದೀಗ ಅಲ್ಲಾಹನು ಪವಿತ್ರವೆಂದು ಸಾರಿದ ರಜಬ್ ತಿಂಗಳನ್ನು ಹಿಂದಿಕ್ಕಿ, ಶಹಬಾನ್ ತಿಂಗಳ ಹೊಸ್ತಿಲಲ್ಲಿ ನಾವು ಬಂದು ನೀತಿದ್ದೇವೆ. ಮುಸ್ಲಿಮರು ಸಂತೋಷದಿಂದ ಬರ ಮಾಡಿ ಕೊಳ್ಳಲು ಕಾದು ಕುಳಿತಿರುವ ಪವಿತ್ರ ರಮದಾನಿನ ಮೊದಲ ತಿಂಗಳು ಇದಾಗಿರುತ್ತದೆ. ಈ ತಿಂಗಳಿಗೂ ಕೆಲವು ಪ್ರತ್ಯೇಕತೆ ಗಳಿವೆ. ಅದನ್ನು ಇಲ್ಲಿ ವಿವರಿಸಿ ಕೊಡಲಾಗಿದೆ. ರಾಮದಾನಿನ ಪುಣ್ಯಗಳ ಕೊಯ್ಲಿಗೆ, ಈ ತಿಂಗಳ ಆರಾಧನೆಗಳು ಒಂದು ಪೂರ್ವ ತಯಾರಿಯಾಗಿರುತ್ತದೆ. ಆ ಪೂರ್ವ ತಯಾರಿ ಹೇಗಿರಬೇಕು?, ಹೇಗಿರಬಾರದು,ಈ ತಿಂಗಳಲ್ಲಿ ಪ್ರವಾದಿಸ. ಅ. ರವರ ಆರಾಧನೆಗಳು ಹೇಗಿತ್ತು?, ಎನ್ನುವುದರತ್ತ ಇಲ್ಲಿ ಬೆಳಕು ಚೆಲ್ಲಲಾಗಿದೆ. • ,*ರಮದಾನ್ ಪ್ರವೇಶದ ಮುನ್ನ...* |Jumu'ah Kuthub... (*ಇದು ಕುದ್ರೋಳಿ ಸಲಫಿ ಮಸೀದಿಯಲ್ಲಿ ನಡೆದ ಜುಮಾ ಪ್ರವಚನವಾಗಿರುತ್ತದೆ.)*