У нас вы можете посмотреть бесплатно 16 Somavara Vratha | ಹದಿನಾರು ಸೋಮವಾರ ವ್ರತ | 16 Somavara Vratha kannada | ಹದಿನಾರು ಸೋಮವಾರ ವ್ರತ ಕನ್ನಡ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಹದಿನಾರು ಸೋಮವಾರ ವ್ರತ ಎಂದರೆ ಕಲ್ಪ ವೃಕ್ಷ ಕಾಮದೇನು ಇದ್ದಂತೆ, ಯಾವ ವಿಧವಾದ ಪ್ರಾರ್ಥನೆಯನ್ನು ಮುಂದಿಟ್ಟು ಪ್ರಾರ್ಥಿಸಿದರೂ ಸಿದ್ಧಿ ಶತಃಸಿದ್ದ, ನಿರ್ಧಿಷ್ಟವಾಗಿ ಪುತ್ರ ಸಂತಾನವನ್ನು ಅಪೇಕ್ಷಿಸುವವರಿಗಂತೂ ಶೀಘ್ರ ಫಲವನ್ನು ಕರುಣಿಸುವ ಈ ವ್ರತವನ್ನು ಎಲ್ಲರೂ ಎಲ್ಲ ಜನಾಂಗದವರೂ ಆಚರಿಸಬಹುದು. ಆಷಾಡ ಶುಕ್ಲ ಪಕ್ಷದ ಪ್ರಥಮ ಸೋಮವಾರದಿಂದ ಕಾರ್ತೀಕ ಶುಕ್ಲ ಪಕ್ಷದ ೧೬ ಸೋಮವಾರಗಳಲ್ಲಿ ಈ ವ್ರತವನ್ನು ಆಚರಿಸತಕ್ಕದ್ದು, ಭಕ್ತಿಯಿಂದ ಮತ್ತು ಶ್ರದ್ದೆಯಿಂದ ಈ ವ್ರತವನ್ನು ನಿಯಮಾನುಸಾರ ಆಚರಿಸುವವರಿಗೆ ಶಿವ ಪಾರ್ವತಿಯರ ಅನುಗ್ರಹವುಂಟಾಗಿ ಇದರಿಂದ ಎಲ್ಲ ರೀತಿಯ ದಾರಿದ್ರ ನಾಶ , ಮಹಾರೋಗ ನಿವಾರಣೆ, ವಿವಾಹ ಯೋಗ ಪ್ರಾಪ್ತಿ, ಈ ರೀತಿ ಯಾವ ಅಪೇಕ್ಷೆಯಿಂದ ಈ ವ್ರತವನ್ನು ಆಚರಿಸುತ್ತಾರೋ ಅಂತಹ ಎಲ್ಲ ಅಪೇಕ್ಷೆಗಳೂ ಖಂಡಿತವಾಗಿಯೂ ನೆರವೇರುತ್ತವೆ . Producers: BHAKTHI AUDIO AND VIDEO Mantra By: Guruveeramurthy H B Music By: Pallavi Nagaraj Edit: Dev ನಿರ್ಮಾಪಕರು: ಭಕ್ತಿ ಆಡಿಯೋ ಮತ್ತು ವೀಡಿಯೊ ಮಂತ್ರ: ಗುರುವೀರಮೂರ್ತಿ ಹೆಚ್ ಬಿ ಮ್ಯೂಸಿಕ್ : ಪಲ್ಲವಿ ನಾಗರಾಜ್ ಸಂಕಲನ : ದೇವ್ Subscribe here ► / @bhakthiaudio5071 Follow Us On: Instagram ► / bhakthiaudio9 Face Book ► / bhakthi.a.1 Twitter ► / bhakthiaudio web Site ► https://bhakthiaudio.com/