У нас вы можете посмотреть бесплатно ಕುರುರಾಯ ರಮಣಿ | ರಂಗದೋಕುಳಿ 2025 ( ಯಕ್ಷ ದೀಪಾವಳಿ) | ಯಕ್ಷಸೌರಭ ಶ್ರೀ ಮಹಾಲಿಂಗೇಶ್ವರ ಕಲಾರಂಗ (ರಿ,) ಕೋಟ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಯಕ್ಷಸೌರಭ ಶ್ರೀ ಮಹಾಲಿಂಗೇಶ್ವರ ಕಲಾರಂಗ (ರಿ,) ಕೋಟ ಹನ್ನೊಂದನೇ ವರ್ಷದ ಕಾರ್ತಿಕ ಯಕ್ಷಾರಾಧನೆ ರಂಗದೋಕುಳಿ 2025 ( ಯಕ್ಷ ದೀಪಾವಳಿ) ದಿನಾಂಕ : 10 ನವೆಂಬರ್ 2025 ಸೋಮವಾರ ಸಂಜೆ 6:30ರಿಂದ ಸ್ಥಳ : ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನ ಕೋಟ ಯಕ್ಷಗಾನ ಬಯಲಾಟ ಯಕ್ಷಗುರು ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರ ನಿರ್ದೇಶನದಲ್ಲಿ ಕುರುರಾಯ ರಮಣಿ ಹಿಮ್ಮೇಳ : ಶ್ರೀ ಪ್ರಸಾದ್ ಮೊಗೆಬೆಟ್ಟು, ಶ್ರೀ ಪ್ರಶಾಂತ ಪಡುಕೆರೆ , ರಾಜೇಶ್ ಎನ್ ಕರ್ಕೆರ ಕೋಡಿ, ಮದ್ದಳೆ : ರಾಘವೇಂದ್ರ ಹೆಗಡೆ ಯಲ್ಲಾಪುರ, ಚಂಡೆ : ಶಿವಾನಂದ ಕೋಟ, ರಾಹುಲ್ ಕುಂದರ್ ಕೋಡಿ ಮುಮ್ಮೇಳ : ಸ್ತ್ರೀ ವೇಷ : ಶಂಕರ ದೇವಾಡಿಗ ಕಾರ್ಕಡ, ಪ್ರಶಾಂತ ಕೊಳಂಬೆ, ಶೋಭಿತ್ ಐರೋಡಿ. ಬಣ್ಣದ ವೇಷ : ರಿತೇಶ್ ಕೊಳಂಬೆ, ಹಾಸ್ಯ : ಗಿರೀಶ ಗಾಣಿಗ ಬೆಟ್ಲಕ್ಕಿ, ಪ್ರಕಾಶ ನಾವಡ ಕೋಟ. ಸರ್ವ ಶ್ರೀ : ಗೋಪಾಲಕೃಷ್ಣ ಪೈ ಗಿಳಿಯಾರು, ಹರೀಶ್ ಭಂಡಾರಿ ಗಿಳಿಯಾರು, ಮಂಜುನಾಥ ಭಂಡಾರಿ ಪಡುಕೆರೆ, ರಾಘವೇಂದ್ರ ಕರ್ಕೇರ ಕೋಡಿ, ಶ್ರೀನಾಥ ಉರಾಳ ಚಿತ್ರಪಾಡಿ, ಹರೀಶ್ ದೇವಾಡಿಗ ಗಿಳಿಯಾರು, ರಾಘವೇಂದ್ರ ಶೆಟ್ಟಿ ಗಿಳಿಯಾರು, ವಿಘ್ನೇಶ ದೇವಾಡಿಗ ಹರ್ತಟ್ಟು, ಮಾಧವ ಭಂಡಾರಿ ಅಚ್ಲಾಡಿ, ಕೃಷ್ಣಯ್ಯ ಉಪ್ಪುಂದ, ಕಾರ್ತಿಕ ಆಚಾರ್ಯ, ರೋನಕ್ ಕೋಡಿ, ಸ್ವಸ್ತಿಕ್ ಭಂಡಾರಿ ಮಧುವನ, ಪ್ರದೀಪ್ ಗುಡ್ಡೆಯಂಗಡಿ, ಶಶಿಧರ್ ಕೋಟ, ರಾಹುಲ್ ಕೋಟ, ಯಶಸ್, ಅನೂಪ್ ಉರಾಳ, ಮನೀಶ್ ಬೆಟ್ಲಕ್ಕಿ, ಶ್ರೇಯಸ್. ಉದ್ಘಾಟನಾ ಸಮಾರಂಭ ಅಧಕತೆ : ಶ್ರೀ ಗಿರೀಶ್ ಗಾಣಿಗ, ಬೆಟ್ಲಕ್ಕಿ ಅಧ್ಯಕ್ಷರು, ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ (ರಿ.) ಕೋಟ ಉದ್ಘಾಟನೆ : ಶ್ರೀ ಸುಬ್ರಹ್ಮಣ್ಯ ಮಧ್ಯಸ್ಥ, ನಾಗದರ್ಶನ ಪಾತ್ರಿಗಳು ಧರ್ಮದರ್ಶಿಗಳು, ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನ ಟ್ರಸ್ಟ್ (ರಿ.) ಸಾಸ್ತಾನ ಮುಖ್ಯ ಅಭ್ಯಾಗತರು : ಶ್ರೀ ಸತೀಶ್ ಕಿಣಿ, ಬೆಳ್ವೆ ಅಧ್ಯಕ್ಷರು, ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆ ವೇ.ಮೂ. ಅನಂತಪದ್ಮನಾಭ ಐತಾಳ, ಹಲಸಿನಕಟ್ಟೆ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನ, ಕೋಟ ಶ್ರೀ ಸುಭಾಷ್ ಶೆಟ್ಟಿ ಗಿಳಿಯಾರು ಸದಸ್ಯರು, ವ್ಯವಸ್ಥಾಪನಾ ಸಮಿತಿ ಶ್ರೀ ಅಮೃತೇಶ್ವರೀ ದೇವಸ್ಥಾನ ಕೋಟ ಶ್ರೀ ಗಣೇಶ್ ಕೆ. ನೆಲ್ಲಿಬೆಟ್ಟು ಸದಸ್ಯರು, ವ್ಯವಸ್ಥಾಪನಾ ಸಮಿತಿ ಶ್ರೀ ಅಮೃತೇಶ್ವರೀ ದೇವಸ್ಥಾನ ಕೋಟ ಶ್ರೀ ಸುಬ್ರಾಯ ಆಚಾರ್ಯ ಸದಸ್ಯರು, ಕಾರಂತ ಪ್ರತಿಷ್ಠಾನ ಕೋಟ. ಶ್ರೀ ಭಾಸ್ಕರ ಸ್ವಾಮಿ ಶನೀಶ್ವರ ಪಾತ್ರಿಗಳು, ಕೋಟ ಶ್ರೀ ನರಸಿಂಹ ದೇವಾಡಿಗ ಅಧ್ಯಕ್ಷರು, ದೇವಾಡಿಗರ ಸಂಘ ಕೋಟ-ಸಾಲಿಗ್ರಾಮ, ವಿಶೇಷ ಅಭಿನಂದನೆ : ಶ್ರೀ ಕೋಟ ಸುರೇಶ ಬಂಗೇರ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು : ಶ್ರೀ ರಾಘವೇಂದ್ರ ಕರ್ಕೇರ ಕೋಡಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಧ್ವನಿ ಮತ್ತು ಬೆಳಕು : ಸಂಜನಾ ಸೌಂಡ್ಸ್ & ಲೈಟ್ಸ್ ಪಡುಕರೆ ವೇಷಭೂಷಣ : ಶ್ರೀ ಗಜಾನನ ವೇಷಭೂಷಣ ಹಂದಾಡಿ-ಬ್ರಹ್ಮಾವರ, ನಮ್ಮೊಂದಿಗೆ... ಶ್ರೀ ಬೇಳೂರು ರಾಘವ ಶೆಟ್ಟಿ, ಸಂಚಾಲಕರು, ಯಕ್ಷಗಾನ ಜಾಗೃತಿ ವೇದಿಕೆ ಸಾಲಿಗ್ರಾಮ ಶ್ರೀ ಸುರೇಶ ಪೂಜಾರಿ, ಸ್ಥಾಪಕಾಧ್ಯಕ್ಷರು, ಗಿಳಿಯಾರು ಯುವಕ ಮಂಡಲ (ರಿ.) ಶ್ರೀ ಸದಾನಂದ ಜಿ., ಕವಿತಾ ಎಂಟರ್‌ಪ್ರೈಸಸ್, ಕೋಟ, ಶ್ರೀ ಮಹೇಶ್ ಶೆಟ್ಟಿ, ಅಮೃತೇಶ್ವರಿ ರೈಸ್ ಮಿಲ್, ಗುಳ್ಳಾಡಿ ಶ್ರೀ ಶೇವಧಿ ಸುರೇಶ್ ಗಾಣಿಗ ಉದ್ಯಮಿಗಳು ಕೋಟ . ಶ್ರೀ ಶೇಖರ್ ಜಿ. ಸದಸ್ಯರು, ಗ್ರಾಮ ಪಂಚಾಯತ್ ಕೋಟ ಶ್ರೀ ಶ್ರೀಕಾಂತ್ ಶೆಣೈ ಮಾಲಕರು, ದೇವಿಕಿರಣ್ ಕಾಂಪ್ಲೆಕ್ಸ್, ಕೋಟ ಶ್ರೀ ನಿತ್ಯಾನಂದ ನಾಯರಿ ಅಧ್ಯಕ್ಷರು, ಅಘೋರೇಶ್ವರ ಕಲಾರಂಗ, ಕಾರ್ತಟ್ಟು ಶ್ರೀ ರಾಜೇಶ ಗಾಣಿಗ ಅಚ್ಲಾಡಿ ಅಧ್ಯಕ್ಷರು, ಪತ್ರಕರ್ತರ ಸಂಘ ಬ್ರಹ್ಮಾವರ ವಲಯ ಶ್ರೀ ರವೀಂದ್ರ ಕೋಟ, ಪತ್ರಕರ್ತರು ವಿಜಯವಾಣಿ ಶ್ರೀ ಆನಂದ ದೇವಾಡಿಗ, ಸ್ಥಳೀಯರು. ಸಂಪೂರ್ಣ ಸಹಕಾರ: ವ್ಯವಸ್ಥಾಪನಾ ಸಮಿತಿ, ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನ ಕೋಟ ಸ್ವಾಗತಬಯಸುವ ಶ್ರೀ ಗಿರೀಶ್ ಗಾಣಿಗ, ಬೆಟ್ಲಕ್ಕಿ ಅಧ್ಯಕ್ಷರು ಯಕ್ಷಸೌರಭ ಶ್ರೀ ಮಹಾಲಿಂಗೇಶ್ವರ ಕಲಾರಂಗ (ರಿ,) ಕೋಟ ಶ್ರೀ ವಿಘ್ನೇಶ್ ದೇವಾಡಿಗ, ಹರ್ತಟ್ಟು ಕಾರ್ಯದರ್ಶಿ, ಯಕ್ಷಸೌರಭ ಶ್ರೀ ಮಹಾಲಿಂಗೇಶ್ವರ ಕಲಾರಂಗ (ರಿ,) ಕೋಟ ಶ್ರೀ ಭೋಜ ಪೂಜಾರಿ ಗೌರವಾಧ್ಯಕ್ಷರು, ಯಕ್ಷಸೌರಭ ಶ್ರೀ ಮಹಾಲಿಂಗೇಶ್ವರ ಕಲಾರಂಗ (ರಿ,) ಕೋಟ ಶ್ರೀ ಹರೀಶ ದೇವಾಡಿಗ ಕಾರ್ಯಾಧ್ಯಕ್ಷರು, ಯಕ್ಷಸೌರಭ ಶ್ರೀ ಮಹಾಲಿಂಗೇಶ್ವರ ಕಲಾರಂಗ (ರಿ,) ಕೋಟ ಶ್ರೀ ಹರೀಶ ಭಂಡಾರಿ ಸ್ಥಾಪಕಾಧ್ಯಕ್ಷರು, ಯಕ್ಷಸೌರಭ ಶ್ರೀ ಮಹಾಲಿಂಗೇಶ್ವರ ಕಲಾರಂಗ (ರಿ,) ಕೋಟ ಶ್ರೀ ಟಿ. ಮಂಜುನಾಥ ಗಿಳಿಯಾರು ಗೌರವ ಸಲಹೆಗಾರರು, ಯಕ್ಷಸೌರಭ ಶ್ರೀ ಮಹಾಲಿಂಗೇಶ್ವರ ಕಲಾರಂಗ (ರಿ,) ಕೋಟ ಸರ್ವಸದಸ್ಯರು ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ (ರಿ.), ಕೋಟ #malyadilive @Malyadilive