У нас вы можете посмотреть бесплатно ಬೆಲೆ ಏರಿಕೆ ಬಗ್ಗೆ ಬಿಜೆಪಿ ಧರಣಿ, ಜನ ತಲೆಕೆಡಿಸಿಕೊಂಡಿಲ್ಲ ಎಂದ ಮಧು ಬಂಗಾರಪ್ಪ | ವಿಜಯ ಕರ್ನಾಟಕ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ರಾಜ್ಯದಲ್ಲಿ ಬೆಲೆ ಏರಿಕೆಗೆ ಜನ ತಲೆಕೆಡಿಸಿಕೊಂಡಿಲ್ವಾ?, ಸಚಿವ ಮಧು ಬಂಗಾರಪ್ಪ ಹೇಳಿದ್ದೇನು? | Madhu Bangarappa on Price Hike and Shravathi Land Rights | Vijay Karnataka | Shivamogga: "Is petrol being given for free to BJP members? How much has the dollar rate increased? They used to say it would come down to one rupee. Is gas and petrol available for free? They should answer these questions first," said Minister Madhu Bangarappa. Speaking in Shivamogga, he stated that the government raises prices within its limits, and these issues don't concern them. The public is not bothered by it, he added. Regarding the change in the KPCC president, he mentioned that everyone has been instructed to keep their mouths shut. "I have been silently observing the media. There were accusations against Bangarappa too. After 18 years, he was declared innocent. But can you reverse those 18 years? BJP and Congress won't dictate what I do. We have to work according to the law," he stated. On the issue of land rights for Shravathi project victims, he said that everyone had fought for the cause, and now it has reached a stage where the survey work was ordered for 4,000 acres, and now the survey will cover 9,000 acres. Modern survey equipment has been provided. He added that when officials arrive for the survey, the public should cooperate peacefully. This should serve as a model for other districts, as the Supreme Court, the central government, and the state government are all working together. ಶಿವಮೊಗ್ಗ: ಪೆಟ್ರೋಲ್ ಬಿಜೆಪಿಯವರಿಗೇನು ಉಚಿತವಾಗಿ ಸಿಗುತ್ತಿದೆಯಾ?, ಡಾಲರ್ ಬೆಲೆ ಎಷ್ಟಾಯಿತು. ಒಂದು ರೂಪಾಯಿಗೆ ಬರುತ್ತದೆ ಎನ್ನುತ್ತಿದ್ದರು. ಗ್ಯಾಸ್, ಪೆಟ್ರೋಲ್ ಫ್ರೀಯಾಗಿ ಸಿಗುತ್ತಾ?, ಅದಕ್ಕೆ ಮೊದಲು ಉತ್ತರ ನೀಡಲಿ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸರಕಾರ ತನ್ನ ಇತಿಮಿತಿಯಲ್ಲಿ ಬೆಲೆ ಏರಿಕೆ ಮಾಡುತ್ತದೆ, ಇವರಿಗೆ ಏನೂ ವಿಷಯವಿಲ್ಲ. ಇದಕ್ಕೆ ಸಾರ್ವಜನಿಕರು ತಲೆಕೆಡಿಸ್ಕೊಂಡಿಲ್ಲ ಎಂದು ಹೇಳಿದರು. ಇನ್ನೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಮಾತನಾಡಿ, ಎಲ್ಲರಿಗೂ ಬಾಯಿ ಮುಚ್ಚಿಕೊಂಡು ಇರಲು ಹೇಳಿದ್ದಾರೆ. ನಾನು ಮಾಧ್ಯಮದಲ್ಲಿ ನೋಡಿ ಸುಮ್ಮನಿದ್ದೇನೆ, ಬಂಗಾರಪ್ಪ ಮೇಲೂ ಆರೋಪ ಬಂದಿತ್ತು. 18 ವರ್ಷಗಳ ನಂತರ ನಿರಪರಾಧಿ ಎಂದಾಯಿತು, ಆ 18 ವರ್ಷ ತಂದುಕೊಡಲು ಆಗುತ್ತಾ, ಬಿಜೆಪಿ, ಕಾಂಗ್ರೆಸ್ ಹೇಳಿದಂತೆ ಕೆಲಸ ಮಾಡಲ್ಲ. ಕಾನೂನು ಪ್ರಕಾರ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು. ಶರಾವತಿ ಸಂತ್ರಸ್ತರ ಭೂ ಹಕ್ಕು ನೀಡುವ ವಿಚಾರ, ಶರಾವತಿ ಸಂತ್ರಸ್ತರ ಪರ ಎಲ್ಲರೂ ಹೋರಾಟ ಮಾಡಿದ್ವಿ, ಈಗ ಎಲ್ಲವೂ ಒಂದು ಹಂತಕ್ಕೆ ಬಂದಿದೆ, ಸರ್ವೆ ಕಾರ್ಯ 4 ಸಾವಿರ ಎಕರೆಗೆ ಮಾಡಲು ಆದೇಶವಾಗಿತ್ತು, ಈಗ 9 ಸಾವಿರ ಎಕರೆಗೆ ಸರ್ವೆ ಮಾಡಲು ಆದೇಶ ಬಂದಿದೆ, ಆತ್ಯಾಧುನಿಕ ಸರ್ವೆ ಉಪಕರಣಗಳನ್ನು ನೀಡಲಾಗಿದೆ. ಸರ್ವೆಗೆ ಅಧಿಕಾರಿಗಳು ಬಂದಾಗ ಜನರು ಸಮಾಧಾನದಿಂದ ಸಹಕರಿಸಬೇಕು, ಇದನ್ನು ಇತರೆ ಜಿಲ್ಲೆಗಳಿಗೂ ಮಾದರಿಯಾಗುವಂತೆ ಎಲ್ಲರೂ ಸಹಕರಿಸಿ, ಸುಪ್ರೀಂ ಕೋರ್ಟ್, ಕೇಂದ್ರ ಹಾಗೂ ರಾಜ್ಯ ಸರಕಾರ ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದರು. ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► / @vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ► / vijaykarnataka INSTAGRAM ► / vijaykarnataka TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share