У нас вы можете посмотреть бесплатно Jenina Goodu Naavella Kannada Video Song | Habba | Vishnuvardhan | Ambarish | Hamsalekha или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Song: Jenina Goodu Naavella. Kannada Movie:Habba Actor: Vishnuvardhan, Ambarish, Devaraj, Shashikumar, Ramkumar, Jayaprada, Urvashi, Kasthuri, Charulatha, Vijayalakshmi Music: Hamsalekha Singer: Rajesh Krishnan, K.S.Chithra Lyrics: Hamsalekha Year :1999 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Habba – ಹಬ್ಬ 1999*SGV Jenina Goodu Naavella Song Lyrics In Kannada ಗಂಡು : ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ ಹೆಣ್ಣು : ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ ಗಂಡು : ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ ಹೆಣ್ಣು : ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ ಗಂಡು :ಮನಗಳು ಸೇರಿದರೆ ತುಂಬಿದ ಮನೆಯಂತೇ .. ಹೆಣ್ಣು : ಮನಗಳು ಸೇರಿದರೆ ತುಂಬಿದ ಮನೆಯಂತೇ .. ಇಬ್ಬರು : ತುಂಬಿದ ಮನೆಯವನೇ ಧರೆಯಲಿ ನಗುವಿನ ದೊರೆಯಂತೆ ಹೆಣ್ಣು : ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ ಗಂಡು :ಮನಗಳು ಸೇರಿದರೆ ತುಂಬಿದ ಮನೆಯಂತೇ .. ಗಂಡು : ಬದುಕಿನ ಬೆಂಡಿಗೆ ಅಂಟಿರೋ ಜೋಳದ ಕಾಳುಗಳಾಗೋ ಸಿಪ್ಪೆಯ ಸೂರಿನಲ್ಲಿ ಸಹ ಜೀವನ ಮಾಡೋ ಅವರೆ ಕಾಳುಗಳಾ ನೋಡು ಭೂಮಿಗೆ ಒಟ್ಟಿಗೆ ಬಂದು ಬೆಂದರೆ ಒಟ್ಟಿಗೆ ಬೆಂದು ಬಾಳೋ ದವಸದಂತೆ ನಾವು ಬಾಳೆಯಂತೆ ಹಲಸಂತೆ ದಾಳಿಂಬೆಯಂತೆ ನಾವು ಒಗ್ಗಟ್ಟೇ ಸೃಷ್ಟಿಯ ನಿಯಮ ಹೆಣ್ಣು : ರುಚಿಗಳು ಸೇರಿದರೆ ಅಭಿರುಚಿ ಇದೆಯಂತೆ ಗಂಡು : ರುಚಿಗಳು ಸೇರಿದರೆ ಅಭಿರುಚಿ ಇದೆಯಂತೆ ಹೆಣ್ಣು : ಅಭಿರುಚಿ ಬೆಳೆದವರೇನೇ ಬಾಳಿನ ಅಡಿಗೆಯ ದೊರೆಯಂತೆ ಎಲ್ಲರು : ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ ಮನಗಳು ಸೇರಿದರೆ ತುಂಬಿದ ಮನೆಯಂತೇ .. ಗಂಡು : ಕಹಿಯನ್ನೆಲ್ಲ ಮರೆಯಬೇಕಯ್ಯಾ ಎಡಿಎ ಮರೆಯೋದಕ್ಕೂ ಮರವು ಬೇಕಯ್ಯಾ ಮರೆಯೋ ಮರವೇ ಇಲ್ಲದಿದ್ದರೆ ಮನಸೇ ಕುಡಿದ ಮಂಗನಂತಯ್ಯ ಹೆಣ್ಣು : ಕೆಣಕಿ ಕೆಣಕಿ ಕೆದಕಿ ಕೆದಕಿ ವೇಷ ಬರಿಸುವುದಂತಯ್ಯಾ ಮನಸು ಮುರಿದು ಹೋಗಲು ಕಹಿಯೇ ಮೂಲವಯ್ಯ ಗಂಡು : ತುಂಬಿದ ಮನೆಯು ಒಡೆದು ಹೋಗಲು ಕಹಿ ನೆನಪೇ ನೆಪವಯ್ಯಾ ಹೆಣ್ಣು : ಮರೆವಿನ ಮನೆಯಲ್ಲೇ ಕ್ಷಮೆಯ ಇದೆಯಂತೆ ಗಂಡು : ಮರೆವಿನ ಮನೆಯಲ್ಲೇ ಕ್ಷಮೆಯ ಇದೆಯಂತೆ ಹೆಣ್ಣು : ಕ್ಷಮಿಸಲು ಕಲಿತವನೇ ಕಹಿಯನ್ನು ಸಿಹಿ ಎನ್ನುವನಂತೆ ಗಂಡು : ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ ಹೆಣ್ಣು : ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ ಗಂಡು : ಮನೆಯೇ ನಮ್ಮ ಜೀವ ಗುರು ಹಿರಿಯರೆಮ್ಮ ದೈವ ದೈವ ಪಾದಗಳಿಗೆ ನಮ್ಮ ಪ್ರೀತಿ ಎಂಬ ಹೂವ ಹಳೆಯ ಬೇರಿನ ಮಡಿಲಲ್ಲಿ ಹೊಸ ಚಿಗುರುಗಳು ಚಿಗುರೊಡೆವಂತೇ ನಡೆಯಬೇಕು ಎಲ್ಲಾ ಹಿರಿಯರು ಹಿರಿಯರು ಹೇಳಿದ ನುಡಿಗಳಂತೇ ಉಲ್ಲಾಸ ಉಲ್ಲಾಸ ಹಿರಿಯ ನೆರಳಲಿ ವಿಕಾಸ ಹೆಣ್ಣು : ಮನಗಳು ಸೇರಿದರೆ ತುಂಬಿದ ಮನೆಯಂತೇ .. ಗಂಡು :ಮನಗಳು ಸೇರಿದರೆ ತುಂಬಿದ ಮನೆಯಂತೇ .. ಇಬ್ಬರು : ತುಂಬಿದ ಮನೆಯವನೇ ಧರೆಯಲಿ ನಗುವಿನ ದೊರೆಯಂತೆ ಎಲ್ಲರು : ಪ್ರೀತಿಯ ಗೂಡು ನಾವೆಲ್ಲಾ ಬೇರೆ ಆದರೆ ಬಲವಿಲ್ಲ ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ ಪ್ರೀತಿಯ ಗೂಡು ನಾವೆಲ್ಲಾ ಬೇರೆ ಆದರೆ ಬಲವಿಲ್ಲ ಜೇನಿನ ಗೂಡು ನಾವೆಲ್ಲಾ ಬೇರೆ ಆದರೆ ಜೇನಿಲ್ಲ -------------------------------------------------------------------