У нас вы можете посмотреть бесплатно ಒಬ್ಬಟ್ಟು ಸಾರು / ಹೋಳಿಗೆ ಸಾರು ಮಾಡುವ ವಿಧಾನ I Holige Saaru Recipe in Kannada I Obbattu Saaru Recipe или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#bhagyatvrecipes #bhagyatv #bhagyatvkannada #sarru #holige #holigesarru https://mysunpure.in/ ಯುಗಾದಿ ಹಬ್ಬದ ಸ್ಪೆಷಲ್ ಒಬ್ಬಟ್ಟಿನ ಸಾರು ಮಾಡುವ ವಿಧಾನ | Olige | Obbattu Saaru Recipe ಒಬ್ಬಟ್ಟಿನ ಸಾರು ಮಾಡಲು ಬೇಕಾದ ಪದಾರ್ಥಗಳು ಬೇಳೆ ಬೇಯಿಸಿ ಬಸಿದ ನೀರು 1 ಲೀಟರ್ ಈರುಳ್ಳಿ 1 ಬೆಳ್ಳುಳ್ಳಿ 1 ಗಡ್ಡೆ ತೆಂಗಿನಕಾಯಿ ತುರಿ 2 ಟೇಬಲ್ ಸ್ಪೂನ್ ಸಾಂಬಾರು ಪುಡಿ 2 ಟೇಬಲ್ ಸ್ಪೂನ್ ಕೊತ್ತಂಬರಿ ಸೊಪ್ಪು ಸ್ವಲ್ಪ ಕರಿಬೇವಿನ ಸೊಪ್ಪು ಸ್ವಲ್ಪ ಸಿಹಿ ಊರ್ಣ 1 ಟೇಬಲ್ ಸ್ಪೂನ್ ನಷ್ಟು ಹುಣಸೆಹಣ್ಣು ನಿಂಬೆಹಣ್ಣು ಗಾತ್ರದಷ್ಟು ಅರಿಶಿನದ ಪುಡಿ ಸ್ವಲ್ಪ ಇಂಗು ಚಿಟಿಕೆಯಷ್ಟು ಎಣ್ಣೆ 2 ಟೇಬಲ್ ಸ್ಪೂನ್ ಸಾಸಿವೆ ಸ್ವಲ್ಪ ಜೀರಿಗೆ 1 ಟೀ ಸ್ಪೂನ್ ಬ್ಯಾಡಗಿ ಮೆಣಸಿನಕಾಯಿ 2 ಉಪ್ಪು ರುಚಿಗೆ ತಕ್ಕಷ್ಟು Bhagya Tv Recipe Channel : https://www.youtube.com/c/bhagyatv?su... Bhagya tv vlogs channel : / @bhagyatvvlogs