У нас вы можете посмотреть бесплатно ಕರುಳಿನ ಶುದ್ಧೀಕರಣಕ್ಕೆ ಈ 5 ಸೂಪರ್ ಫುಡ್ಸ್ | ರೋಗ ನಿರೋಧಕ ಶಕ್ತಿ | ಮಲಬದ್ಧತೆ | Fiber Rich Foods in Kannada или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಫೈಬರ್ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯಕ್ಕೆ ಅತ್ಯಗತ್ಯ. ಇದು ಕರುಳು ಮತ್ತು ಜೀವಕೋಶಗಳ ಶುದ್ಧೀಕರಣಕ್ಕೆ ಸಹಾಯ ಮಾಡಿ, ಮಲಬದ್ಧತೆಯನ್ನು ತಡೆಯುತ್ತದೆ. ಕರುಳಿನ ಆರೋಗ್ಯವೇ ನಮ್ಮ ಆಯಸ್ಸು ಮತ್ತು ಆರೋಗ್ಯದ ಮೂಲಭದ್ರ ಬುನಾದಿ. ದೇಹ ಶುದ್ಧೀಕರಣಕ್ಕೆ ವಾಟರ್ ಸಾಲ್ಯುಬಲ್ ಫೈಬರ್‌ಗಳ ಸೇವನೆ ಬಹಳ ಮುಖ್ಯ. ಇವು ಸೊಪ್ಪು, ತರಕಾರಿ, ಮೊಳಕೆ ಕಾಳುಗಳಲ್ಲಿ ಹೇರಳವಾಗಿ ಸಿಗುತ್ತವೆ. ಅಗಸೆ ಬೀಜ, ಕಾಮ ಕಸ್ತೂರಿ, ಮೆಂತ್ಯ ಮತ್ತು ಚಿಯಾ ಸೀಡ್ಸ್‌ಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಫೈಬರ್ ಇದೆ. ಸರಿಯಾದ ಫೈಬರ್ ಸೇವನೆಯು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಕಠಿಣ ರೋಗಗಳಿಂದ ಮುಕ್ತಿ ಪಡೆಯಲು ಸರಿಯಾದ ಜೀವನಶೈಲಿ ಮತ್ತು ಆಹಾರ ಪದ್ಧತಿ ಅಗತ್ಯ. ================== 🔗 ನೋಡಲೇ ಬೇಕಾದ ವಿಡಿಯೋಗಳು ► • 5 ತಪ್ಪುಗಳು ಊಟ ಮಾಡಿದ ಮೇಲೆ ಮಾಡಲೇಬಾರದು..! 5 T... ► • ಪ್ರಸವ ( ಹೆರಿಗೆ )ಯ ನಂತರ ಬಾಣಂತಿಯರಿಗೆ ಹೇಗೆ ನೋ... ► • ಮದುವೆಯಾಗುವ ಗಂಡು- ಹೆಣ್ಣಿನ ಮಧ್ಯೆ ವಯಸ್ಸಿನ ಅಂತ... ► • ಬೊಜ್ಜು ಕರಗಿಸಲು | Bojju Karaguva Vidana | H... ► • ಕರುಳಿಗೆ ಅಂಟಿರುವ ಮಲ ಹೊರಹಾಕಿ | ಮಲಬದ್ದತೆಗೆ 5 ... ============================== 👥 ನಮ್ಮ ಜೊತೆ ಸಂಪರ್ಕದಲ್ಲಿರಿ..! ► Facebook / / ayurvedatipsinkannada ► Instagram: / / ayurveda_tips_in_kannada ► YouTube: / / @ayurvedatipsinkannada2.0 ► Mail ID / [email protected] ============================== ವಿಳಾಸ : ವೈದ್ಯಶ್ರೀ ಚನ್ನಬಸವಣ್ಣ (ಯೋಗ ಮತ್ತು ಆಯುರ್ವೇದ) ಎ.ಪಿ.ಎಂ.ಸಿ ಎದುರುಗಡೆ ಈಶ್ವರನಗರ ಹುಬ್ಬಳ್ಳಿ ➤➤➤➤➤➤➤➤➤➤➤➤➤➤➤ ಟಾಟಾ ನಗರ ಸರ್ಕಲ್ ಬೆಂಗಳೂರು ಯೋಗ, ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9980277973, 7337618850 ============================== ಕರುಳಿನ ಶುದ್ಧೀಕರಣಕ್ಕೆ ಈ 5 ಸೂಪರ್ ಫುಡ್ಸ್ | ರೋಗ ನಿರೋಧಕ ಶಕ್ತಿ | ಮಲಬದ್ಧತೆ | Fiber Rich Foods in Kannada ============================== #mane_maddu #healthtipskannada #ayurveda_tips_in_kannada Disclaimer: The content on this channel, Ayurveda Tips in Kannada 2.0, is for informational and educational purposes only and is not intended to substitute professional medical advice, diagnosis, or treatment. Always consult a qualified healthcare provider for any questions or concerns about your health or a medical condition. The information shared on this channel is based on general knowledge and may not be applicable to your specific situation. Reliance on any information provided by Ayurveda Tips in Kannada 2.0 is solely at your own risk. If you experience a medical emergency, contact your local emergency services immediately. By using this channel, you acknowledge and agree to this disclaimer. Stay safe and take care of your health!