У нас вы можете посмотреть бесплатно "ಪುಟ್ಟಸ್ವಾಮಿ ಪ್ರಕರಣ 2017 –ಗೌಪ್ಯತೆಯ ಹಕ್ಕು ಸಂವಿಧಾನ ಹಕ್ಕು ಎಂದು ಘೋಷಿಸಿದ ಐತಿಹಾಸಿಕ ತೀರ್ಪು|Right to Privacy или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
📜 ಪುಟ್ಟಸ್ವಾಮಿ ಪ್ರಕರಣ (2017) ಭಾರತದಲ್ಲಿ ನಾಗರಿಕರ ಗೌಪ್ಯತೆಯ ಹಕ್ಕು (Right to Privacy) ಸಂವಿಧಾನಾತ್ಮಕ ಹಕ್ಕು ಎಂದು ಘೋಷಿಸಿದ ಐತಿಹಾಸಿಕ ತೀರ್ಪಾಗಿದೆ. ಈ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಗೌಪ್ಯತೆಯನ್ನು ಆರ್ಟಿಕಲ್ 21 – ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನ ಭಾಗ ಎಂದು ವ್ಯಾಖ್ಯಾನಿಸಿತು. ಈ ವಿಡಿಯೋದಲ್ಲಿ ನಾವು ಈ ತೀರ್ಪಿನ ಹಿನ್ನೆಲೆ, ಮುಖ್ಯ ವಾದಗಳು, ತೀರ್ಪಿನ ಅರ್ಥ, ಮತ್ತು ಅದರ ಪ್ರಭಾವವನ್ನು ತಿಳಿದುಕೊಳ್ಳೋಣ. UPSC, KPSC, PSI ಮತ್ತು ನ್ಯಾಯಾಂಗ ಪರೀಕ್ಷೆಗಳಿಗೆ ಅತ್ಯಂತ ಉಪಯುಕ್ತ ವಿಷಯವಾಗಿದೆ. ನಮ್ಮ ಕನಮಡಿ ಇನ್ಸ್ಟಿಟ್ಯೂಟ್ ನ ಪ್ರಬಂಧ ಮತ್ತು ಸಂವಿಧಾನ ಪುಸ್ತಕಗಳಲ್ಲಿ ಈ ವಿಷಯವನ್ನು ಸಂಪೂರ್ಣವಾಗಿ ಒಳಗೊಂಡಿದೆ. 📚 ವಿಡಿಯೋ ನೋಡಿ, ನೋಟ್ಸ್ ತೆಗೆದುಕೊಳ್ಳಿ ಮತ್ತು ನಿಮ್ಮ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯನ್ನು ಬಲಪಡಿಸಿ. 💬 ಕಾಮೆಂಟ್ ಬಾಕ್ಸ್‌ನಲ್ಲಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ! 📢 Subscribe ಮಾಡಿ – ಹೊಸ ಸಂವಿಧಾನ ಪ್ರಕರಣಗಳ ವಿವರಣೆಗಳನ್ನು ಪಡೆಯಲು. #PuttaswamyCase #RightToPrivacy #SupremeCourtJudgment #KannadaEducation #IndianConstitution #KPSCPreparation #UPSCPreparation #PSIExam #KanamadiInstitute #FundamentalRights #Article21 #LawInKannada #JudgmentExplained