У нас вы можете посмотреть бесплатно || Sri Siddeshwara Hotel Davangere || ಶ್ರೀ ಸಿದ್ಧೇಶ್ವರ ಹೋಟೆಲ್ ದಾವಣಗೆರೆ || ವಿಶಿಷ್ಟ ರುಚಿ || или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಮಾನ್ಯರೆ, ಬೆಣ್ಣೆ ನಗರಿ ದಾವಣಗೆರೆಯ ವಿದ್ಯಾನಗರದ ಆಂಜನೇಯ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿರುವ ಶ್ರೀ ಸಿದ್ದೇಶ್ವರ ಹೋಟೆಲ್ ಕಳೆದ ೩೦ ವರ್ಷಗಳಿಂದ ಶುಚಿ ರುಚಿಯಾದ ಇಡ್ಲಿ ವಡೆಯನ್ನು ಅತ್ಯಂತ ಕಡಿಮೆ ದರದಲ್ಲಿ ಕೊಡುತ್ತಾ ಬಂದಿದ್ದಾರೆ. ಇಂದು ಇಡ್ಲಿ ಮತ್ತು ವಡೆಯ ಬೆಲೆ ಕೇವಲ ೧೦ ರೂಪಾಯಿ. ಈ ಹೋಟೆಲ್ನ ಮಾಲಿಕರಾದ ಶ್ರೀ ರಮೇಶ್ ಅವರು ಅಪ್ಪಟ ಕಾಯಕ ಜೀವಿ ಮತ್ತು ಅನುಕರಣಾತೀತರು. ಅವರು ಮತ್ತು ಅವರ ಧರ್ಮಪತ್ನಿ ಮಮತಾ ಅವರು ಜೊತೆಯಾಗಿ ಈ ಹೋಟೆಲ್ ನಡೆಸುತಿದ್ದಾರೆ. ಒಮ್ಮೆ ಈ ಹೋಟೆಲ್ಗೆ ಭೇಟಿ ಕೊಟ್ಟು ನೋಡಿ, ತಮಗೆ ಇಲ್ಲಿ ಸಿಗುವ ಇಡ್ಲಿ, ವಡೆ, ಸಾಂಬಾರ್, ಚಟ್ನಿ ಮತ್ತು ಅವಲಕ್ಕಿಯ ರುಚಿ ಅತ್ಯದ್ಭುತವಾಗಿ ರುತ್ತದೆ. ನಮ್ಮ ವಿಶಿಷ್ಟ ರುಚಿ ಯೂಟ್ಯೂಬ್ ವಾಹಿನಿಯನ್ನು Subscribe ಮಾಡಿಕೊಂಡು ನಮ್ಮ ವಿಡಿಯೋಗಳನ್ನು ನಿರಂತರವಾಗಿ ವೀಕ್ಷಿಸುತ್ತಾ ನಮ್ಮನ್ನು ಬೆಂಬಲಿಸಬೇಕಾಗಿ ಕಳಕಳಿಯ ವಿನಂತಿ. ಧನ್ಯವಾದಗಳು Please don't forget to subscribe to VISHISHTA RUCHI Address: Siddeshwara hotel 1660/48, Vidyanagara Main Rd, behind Anjenaya temple, Taralabalu Extension, Vidyanagar, Davanagere, Karnataka 577005 Siddeshwara hotel