У нас вы можете посмотреть бесплатно ಭಾವಗೀತೆ -- ಘಮ್ಮೆಂದು ಅರಳುವ ಹೂಗಳ ನೋಡಿ ತಂತಾನೆ ಪರಿಮಳ ಬೀರಿದೆ ಜೋಡಿ/ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
-- ಏನಿದು ವಿಸ್ಮಯ -– ಘಮ್ಮೆಂದು ಅರಳುವ ಹೂಗಳ ನೋಡಿ ತಂತಾನೆ ಪರಿಮಳ ಬೀರಿದೆ ಜೋಡಿ/ ಇಂಥ ಸುಂದರ ಹೂಗಳ ಸೃಷ್ಟಿ ದೇವನು ಮಾಡಿಹ ಮೋಡಿ// ಬಾನಿಂದ ಸೋನೆಮಳೆ ಹನಿಹನಿ ಹನಿಹನಿಯಾಗಿ ಹೂಗಳ ಮೇಲೆ ಕುಳಿತು ಮುತ್ತಂತೆ / ಮುದ್ದಾದ ಮುತ್ತಿನ ಮಣಿಯಂತೇ ಅನುರಾಗದಲ್ಲಿ ಹೂ-ಮಳೆಯಂತೇ// ತಂಗಾಳಿ ಬೀಸುತಿದೆ ಲಾಲಿ ರಾಗವ ಹಾಡೀ ಹೂಗಳ ತೂಗಿತೂಗಿ ನಲಿವಂತೇ/ ಮುದ್ದಾಗಿ ಮಲಗಿದ ಮಗುವಂತೆ ಅನುರಾಗದಲ್ಲಿ ಹೂ-ಗಾಳಿಯಂತೇ// ಮುಂಜಾನೆ ಹೊನ್ನಕಿರಣ ಹೂವುಗಳನ್ನು ಸೋಕಿರಲು ಸಂಕೋಚದಿಂದ ಹೂ ನಾಚಿರಲೂ/ ಮುದ್ದಾಗಿ ಕಂಡವು ಈ ಜೋಡಿಗಳು ಅನುರಾಗದಲಿ ಹೂ-ಕಿರಣಗಳು// ಸಾ.ನಾ. ಶ್ರೀಲಕ್ಷ್ಮೀ