У нас вы можете посмотреть бесплатно ಚಿಕ್ಕಮಗಳೂರು ಮಂದಿಗೆ ಗುಡ್‌ನ್ಯೂಸ್, ಇನ್ಮುಂದೆ ಕಾಫಿನಾಡಿಗೆ ಹಾರಲಿದೆ ವಿಮಾನ! | Vijay Karnataka или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಕಾಫಿನಾಡು ಜನರ ಕನಸು ನನಸು: ಚಿಕ್ಕಮಗಳೂರಿಗೆ ಬರಲಿದೆ ವಿಮಾನ : 137 ಎಕರೆ ಜಾಗದಲ್ಲಿ ಕಿರು ನಿಲ್ದಾಣ ನಿರ್ಮಾಣ! | Karnataka govt | Chikkamagaluru | Coffee country | Mini Airport #airportnews #karnatakagovernment #chikkamangalore ಚಿಕ್ಕಮಗಳೂರು.. ಕಾಫಿ ನಾಡು ಅಂತಾನೆ ಫೇಮಸ್ ಆಗಿರುವ ಈ ಜಿಲ್ಲೆ ಪ್ರವಾಸಿಗರ ಸ್ವರ್ಗ.. ಮಳೆಗಾಲ ಬಂತೆಂದ್ರೆ ಸಾಕು ಇಡೀ ಸೌಂದರ್ಯವನ್ನೆ ತನ್ನೊಳಗೆ ಅಡಗಿಸಿಕೊಂಡಿರುತ್ತೆ, ನವ ಜೋಡಿಗಳಿಗೆ, ಲವರ್ಸ್‌ಗಳಿಗೆ, ಯುವ ಮನಸುಗಳಿಗೆ ಹೇಳಿ ಮಾಡಿಸಿದಂತಹ ಜಾಗ.. ಸದಾ ಹಸಿರು ಹೊತ್ತಿರುವ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳಲು ವಿದೇಶದಿಂದಲೂ ಪ್ರವಾಸಿಗರು ಲಗ್ಗೆ ಇಡ್ತಾರೆ.. ಪ್ರವಾಸಿಗರ ಹಾಟ್ ಫೇವರಿಟ್ ಆಗಿರುವ ಚಿಕ್ಕಮಗಳೂರಿಗೆ ಇನ್ಮುಂದೆ ವಿಮಾನ ಬರುತ್ತೆ ಅಂದ್ರೆ ಯಾರಿಗೆ ಥಾನೆ ಖುಷಿ ಆಗಲ್ಲ ಹೇಳಿ.. ಹೌದು.. ಪ್ರವಾಸಿ ತಾಣವಾಗಿ ದಿನೇದಿನೆ ಆಕರ್ಷಣೆ ಹೆಚ್ಚಿಸಿಕೊಳ್ಳುತ್ತಿರುವ ಚಿಕ್ಕಮಗಳೂರಿಗೆ ವಿಮಾನಯಾನ ಸಂಪರ್ಕಿಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಅದಕ್ಕಾಗಿ ಬರೋಬ್ಬರಿ 137 ಎಕರೆ ಜಾಗವನ್ನು ಗುರುತಿಸಲಾಗಿದೆ. ತ್ವರಿತವಾಗಿ ಹಣ ಬಿಡುಗಡೆಗೂ ಸೂಚನೆ ಸಿಕ್ಕಿದೆ.. ಹಾಗಾದ್ರೆ ಚಿಕ್ಕಮಗಳೂರಲ್ಲಿ ಏರ್‌ಸ್ಟ್ರಿಪ್ ಎಲ್ಲಿ ನಿರ್ಮಾಣ ಆಗಲಿದೆ, ವಿಮಾನಯಾನದಿಂದ ಏನೆಲ್ಲ ಅನುಕೂಲ ಆಗಲಿದೆ ನೋಡ್ಕೋಂಡ್ ಬರೋಣ ಬನ್ನಿ.. Chikkamagaluru — famously known as the land of coffee — is a paradise for tourists. With the arrival of the monsoon, the entire region transforms into a lush green wonder, making it a perfect destination for newlyweds, lovers, and young hearts. Tourists from across the globe flock here to soak in the mesmerizing beauty of nature that Chikkamagaluru offers throughout the year. And now, there’s more reason to rejoice — flights will soon land in Chikkamagaluru! Yes, the ever-popular tourist destination has received the green signal for air connectivity. A total of 137 acres has been identified for this purpose, and swift approval for fund allocation has also been given. So, where exactly will the airstrip be constructed, and what benefits will this air travel connection bring to the region? Let’s find out! ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► / @vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ► / vijaykarnataka INSTAGRAM ► / vijaykarnataka TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share