У нас вы можете посмотреть бесплатно K!ller Wife - или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಅದು ಸಖತ್ ರಿಚ್ ಫ್ಯಾಮಿಲಿ. ಸುಂದರ ಕುಟುಂಬ. ಗಂಡ-ಹೆಂಡತಿ ಇಬ್ಬರೂ ನೋಡೋಕೆ ತುಂಬಾ ಚೆನ್ನಾಗಿದ್ರು.. ಇವರಿಗೆ ಒಬ್ಬ ಮಗಳು. ಆದ್ರೆ, ಆ ದಿನ ಷೋರೂಮ್‌ಗೆ ಹೋದ ಆ ವ್ಯಕ್ತಿ, ರಿಟರ್ನ್ ಮನೆಗೆ ಬರಲಿಲ್ಲ. ಅವನನ್ನು ಬ*ರ್ಬರವಾಗಿ ಕೊಂ*ದು, ಶವವನ್ನು ಕಾಡಲ್ಲಿ ಸುಟ್ ಹಾಕಿದ್ರು ಕಿಡಿಗೇಡಿಗಳು.. ಕೊ*ಲೆಗಡುಕರು, ತಾವು ಸಖತ್ ಪ್ಲಾನ್ ಮಾಡಿದೀವಿ, ಯಾವುದೇ ಕಾರಣಕ್ಕೂ ನಾವು ಸಿಕ್ಕಾಕ್ಕೊಳಲ್ಲ ಅನ್ಕೊಂಡಿದ್ರು. ಬಟ್, ಪೊಲೀಸರು ಕೊನೆಗೂ ಅವರನ್ನು ಹಿಡಿದು ಜೈಲಿಗೆ ಅಟ್ಟಿದ್ದಾರೆ. ಇವರು ಸಿಕ್ಕಾಕಿಕೊಂಡಿದ್ದು ಹೇಗೆ ಗೊತ್ತಾ? ಜಸ್ಟ್ ಒಂದು ಗ್ಯಾಸ್ receet ನಿಂದಾಗಿ. ಹಾಗಾದ್ರೆ ಏನಿದು ಸ್ಟೋರಿ? ಎಲ್ಲಾಗಿರೋದು ಈ ಕೊ*ಲೆ? ಷೋರೂಮ್ ಮಾಲೀಕನ ಹ*ತ್ಯೆ ಹಿಂದೆ ಇರೋ ಆ ಹೆಣ್ಣು ಯಾರು? ಆರೋಪಿಗಳ ಉಗುರು ಕೊಟ್ಟ ಸುಳಿವು ಏನು? ಇದೆಲ್ಲದರ ಬಗ್ಗೆ ನಮ್ಮ ಇವತ್ತಿನ್ ಸ್ಟೋರಿಯಲ್ಲಿ ಹೇಳ್ತೀವಿ.. #wife #plywood #bhopal