У нас вы можете посмотреть бесплатно 2 ಗುಂಟೆ ಹಿತ್ತಲಲ್ಲಿ ನಂಬರ್ ಒನ್ ಕೈ ತೋಟ | best home garden in kannada | organic vegetable gardening или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಈ ಮೇಲಿನ ವೀಡಿಯೋದಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ರೈತ ತನ್ನ ಮನೆಯ ಹಿತ್ತಲಿನಲ್ಲಿ 2 ಗುಂಟೆ ಜಾಗ ಇದ್ದು ಅದನ್ನ ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಅತ್ಯುತ್ತಮ ಆದಾಯ ನೀಡುವ ಕೈತೋಟವನ್ನು ನಿರ್ಮಿಸಿಕೊಂಡಿದ್ದಾನೆ. ಸುತ್ತಲೂ ಅರಣ್ಯ ಗಿಡಗಳಾದ ಗಾಳಿ ಮರ, ತೇಗ, ಬೇವು, ಸಾಗುವಾನಿ ಮರಗಳನ್ನ ಬೆಳೆಸಿ ಅದರ ನಡುವೆ ಹಣ್ಣಿನ ಗಿಡ, ನಿಂಬೆ, ಗಜನಿಂಬೆ ಗಿಡ, ನುಗ್ಗೆ ಗಿಡ, ಬಾಳೆ ಗಿಡ ಬೆಳೆದಿದ್ದಾನೆ. ಅರಣ್ಯ ಗಿಡಗಳಿಗೆ ಅವರೆ ಬಳ್ಳಿ, ಕುಂಬಳ ಬಳ್ಳಿ, ಹೀರೆ ಬಳ್ಳಿ, ಹಾಗಲ ಬಳ್ಳಿ ಹಬ್ಬಿಸಿದ್ದಾನೆ. ವಿಶೇಷವಾಗಿ ಬಳ್ಳಿ ಆಲೂಗಡ್ಡೆ, ಚೀರ್ಕೆ ಆಲೂಗಡ್ಡೆ, ಕಿಡ್ನಿ ಆಲೂಗಡ್ಡೆ, ಚೈನಿ ಆಲೂಗಡ್ಡೆ ಬಳ್ಳಿಗಳನ್ನ ಬೆಳೆದಿದ್ದಾನೆ. ಮದ್ಯದಲ್ಲಿ ಮಾವು ಶುಂಠಿ, ತಾಯಿ ಶುಂಠಿ, ಜವಾರಿ ಶುಂಠಿ, ಕಪ್ಪು ಅರಿಸಿನ, ಜವಾರಿ ಅರಿಸಿನ, ಆರರೂಟ್ ಮತ್ತು ಬಿಳಿ ಅರಿಸಿನ ಬೆಳೆದಿದ್ದಾನೆ. ಮನೆಗೆ ಬೇಕಾದ ಬೀನ್ಸ್, ಟೊಮ್ಯಾಟೋ, ಬದನೆ, ಅವರೆ, ಚವಳೆ ಇನ್ನಿತರ ತರಕಾರಿ ಮತ್ತು ಸೊಪ್ಪುಗಳನ್ನ ಹಾಕಿಕೊಂಡು ನಿರಂತರ ತರಕಾರಿ ಪಡೆಯುತ್ತಿದ್ದಾನೆ ವಿಶೇಷವಾಗಿ 30 ವರ್ಷ ಹಳೆಯ ಕರಿಬೇವಿನ ಗಿಡ ಇದ್ದು ಅದರಿಂದ ಮನೆಬಳಕೆಗೆ ಅಲ್ಲದೆ ಮಾರಾಟ ಮಾಡಿ ಆದಾಯ ಪಡೆದು ಅದರಿಂದ ಸಸಿಗಳನ್ನು ಕೂಡ ತಯಾರಿಸಿ ಮಾರಾಟ ಮಾಡುತ್ತಿದ್ದಾನೆ. ಜೊತೆಗೆ ಹಲವಾರು ಬಗೆಯ ಔಷದಿ ಸಸ್ಯಗಳು ಅಲಂಕಾರಿಕ ಗಡ್ಡೆ ಗೆಣಸುಗಳನ್ನು ಬೆಳೆದು ಅವುಗಳ ಸಸಿಗಳನ್ನು ತಯಾರಿಸಿ ಮಾರಾಟ ಮಾಡುತ್ತಾನೆ ಕೇವಲ ಎರಡು ಗುಂಟೆ ಹಿತ್ತಲಿನಲ್ಲಿ ಅಧ್ಬುತವನ್ನೇ ಸೃಷ್ಟಿ ಮಾಡಿ ಹಲವಾರು ಜನರಿಗೆ ಮಾದರಿಯಾಗಿದ್ದಾನೆ....! =============== Facebook ➤ https://www.facebook.com/profile.php?... Instagram ➤ / rangukasturi You tube ➤ / @rangukasturi =============== ➤ ➤ ಹೆಚ್ಚಿನ ಮಾಹಿತಿಗಾಗಿ ➤ ➤ ನಾಗರಾಜ್ ಎಸ್ ಹುಲಗೂರ ಮುಗುಳಿ ಗ್ರಾಮ ತಾ. ಶಿಗ್ಗಾವಿ ಜಿ. ಹಾವೇರಿ ಮೊ - 7619340607 =============== 2 ಗುಂಟೆ ಹಿತ್ತಲಲ್ಲಿ ನಂಬರ್ ಒನ್ ಕೈ ತೋಟ | best home garden in kannada | organic vegetable gardening =============== #rangukasturi #organicvegetables #vegetablegardening #homegarden #bestgarden #vegetable #gardening #garden #organic #kitchengarden #nutrigarden #farminginkannada