• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

365 ವಿಧದ ದೇಸಿ ಬೀಜ ಭಂಡಾರ | 74 ವಿಧದ ರಾಗಿ ಬೀಜಗಳು | desi seed bank | native vegetable seeds & millets скачать в хорошем качестве

365 ವಿಧದ ದೇಸಿ ಬೀಜ ಭಂಡಾರ | 74 ವಿಧದ ರಾಗಿ ಬೀಜಗಳು | desi seed bank | native vegetable seeds & millets 1 месяц назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
365 ವಿಧದ ದೇಸಿ ಬೀಜ ಭಂಡಾರ | 74 ವಿಧದ ರಾಗಿ ಬೀಜಗಳು | desi seed bank | native vegetable seeds & millets
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: 365 ವಿಧದ ದೇಸಿ ಬೀಜ ಭಂಡಾರ | 74 ವಿಧದ ರಾಗಿ ಬೀಜಗಳು | desi seed bank | native vegetable seeds & millets в качестве 4k

У нас вы можете посмотреть бесплатно 365 ವಿಧದ ದೇಸಿ ಬೀಜ ಭಂಡಾರ | 74 ವಿಧದ ರಾಗಿ ಬೀಜಗಳು | desi seed bank | native vegetable seeds & millets или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон 365 ವಿಧದ ದೇಸಿ ಬೀಜ ಭಂಡಾರ | 74 ವಿಧದ ರಾಗಿ ಬೀಜಗಳು | desi seed bank | native vegetable seeds & millets в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



365 ವಿಧದ ದೇಸಿ ಬೀಜ ಭಂಡಾರ | 74 ವಿಧದ ರಾಗಿ ಬೀಜಗಳು | desi seed bank | native vegetable seeds & millets

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಒಂದು ಪುಟ್ಟ ಗ್ರಾಮ ತೀರ್ಥ ಎಂಬ ಹಳ್ಳಿಯ ಮಹಿಳೆಯರು 14 ಜನ ಸೇರಿಕೊಂಡು ನಿರ್ಮಿಸಿದ ಬೀಬಿ ಫಾತೀಮಾ ಸ್ವಸಹಾಯ ಸಂಘ ಇಂದು ಕರ್ನಾಟಕದ ಹೆಮ್ಮೆಯ ಸಂಘವಾಗಿ ಬೆಳೆದಿದೆ UNDP Equator prize 2025 ವಿಶ್ವದ ವಿಶೇಷ ಪ್ರಶಸ್ತಿಗೆ ಭಾರತದಿಂದ ಆಯ್ಕೆಯಾದ ನಮ್ಮ ಕರ್ನಾಟಕದ ಹೆಮ್ಮೆಯ ಮಹಿಳಾ ಸಂಘವಾಗಿದೆ ಈ ಸಂಘವು ಸಹಜ ಸಮೃದ್ಧ ಎಂಬ NGO ಸಹಕಾರದೊಂದಿಗೆ ಮೊದಲಿಗೆ ಗ್ರಾಮದ ಮನೆ ಮನೆಗೆ ಹಿತ್ತಲಲ್ಲಿ ಕೈತೋಟ ನಿರ್ಮಿಸುವ ಮೂಲಕ ಪ್ರತಿಯೊಬ್ಬರೂ ತರಕಾರಿ ಬೆಳೆದು ತಾವು ತಿಂದು ಮಾರಾಟ ಮಾಡಲು ಸಹಾಯ ಮಾಡಿದೆ ನಂತರ ಸಿರಿಧನ್ಯಗಳಿಗೆ ಒತ್ತು ಕೊಟ್ಟ ರೈತರ ಮನವೊಲಿಸಿ ಬೀಜಗಳ ವಿತರಣೆ ಮಾಡಿ ಹಲವಾರು ಏಕರೆಗಳಲ್ಲಿ ಸಿರಿಧಾನ್ಯಗಳ ಬೆಳೆಯಲು ಪ್ರೋತ್ಸಾಹ ನೀಡಿದೆ ರೈತರು ಬೆಳೆದಂತಹ ಧಾನ್ಯಗಳನ್ನು ತಾವೇ ಖರೀದಿಸಿ ವಿಶೇಷ ಯಂತ್ರಗಳ ಮೂಲಕ ಅವುಗಳನ್ನ ಸಂಸ್ಕರಣೆ ಮಾಡಿ ಮೌಲ್ಯವರ್ಧನೆ ಕೂಡ ಮಾಡುತ್ತಾರೆ ವಿಶೇಷವಾಗಿ ಸಿರಿಧಾನ್ಯಗಳ ರೊಟ್ಟಿ, ಶಾವಿಗೆ, ಚಕ್ಕುಲಿ, ಪೌಷ್ಟಿಕಾಂಶದ ಹಿಟ್ಟು, ಸಿರಿಧಾನ್ಯ ದೋಸೆ ಹಿಟ್ಟು ಹೀಗೆ ಹಲವಾರು ಬಗೆಯ ಪದಾರ್ಥಗಳನ್ನು ತಯಾರಿಸಿ ದೇವಧನ್ಯ ರೈತ ಉತ್ಪಾದಕರ ಕಂಪನಿ ಮೂಲಕ ಮಾರಾಟ ಮಾಡುತ್ತಿದ್ದಾರೆ ಅಷ್ಟೇ ಅಲ್ಲದೆ 365 ಬಗೆಯ ನಶಿಸಿ ಹೋಗುತ್ತಿರುವ ಬೀಜಗಳನ್ನ ಸಂಗ್ರಹಿಸಿ ದೇಸಿ ಬೀಜ ಬ್ಯಾಂಕ್ ನಿರ್ಮಿಸಿ ರೈತರಿಗೆ ಸ್ಥಳೀಯ ದೇಸಿ ಬೀಜಗಳನ್ನು ವಿತರಣೆ ಮಾಡುತ್ತಿದ್ದಾರೆ ಜೊತೆಗೆ ಹಲವಾರು ಮೇಳ ಮತ್ತು ಕಾರ್ಯಕ್ರಮಗಳಲ್ಲಿ ಸಿರಿಧಾನ್ಯಗಳ ಊಟ ತಯಾರಿಸಿ ಜನರಿಗೆ ಆರೋಗ್ಯಕರ ಊಟ ನೀಡುವಲ್ಲಿ ಜನಪ್ರಿಯರಾಗಿದ್ದಾರೆ ಇವರ ಈ ಅಧ್ಬುತ ಕಾರ್ಯಕ್ಕೆ ವಿಶ್ವ ಪ್ರಶಸ್ತಿ ದೊರಕಿದ್ದು ನಮ್ಮ ಕರ್ನಾಟಕದ ಹೆಮ್ಮೆಯ ಸಂಗತಿ ಇಂತಹ ವಿಶೇಷ ಮಹಿಳಾಮಣಿಗಳನ್ನ ಭೇಟಿಯಾಗಿದ್ದು ರಂಗು ಕಸ್ತೂರಿ ಚಾನಲ್ ನ ಭಾಗ್ಯ ಅಂತ ಭಾವಿಸುತ್ತೇನೆ....! =============== Facebook ➤ https://www.facebook.com/profile.php?... Instagram ➤   / rangukasturi   You tube ➤    / @rangukasturi   =============== ➤ ➤ ಹೆಚ್ಚಿನ ಮಾಹಿತಿಗಾಗಿ ➤ ➤ ಬೀಬಿ ಫಾತೀಮಾ ಸ್ವಸಹಾಯ ಸಂಘ ತೀರ್ಥ ಗ್ರಾಮ ತಾ. ಕುಂದಗೋಳ ಜಿ. ಧಾರವಾಡ ಮೊ. 6364374058 =============== 365 ವಿಧದ ದೇಸಿ ಬೀಜ ಭಂಡಾರ | 74 ವಿಧದ ರಾಗಿ ಬೀಜಗಳು | desi seed bank | native vegetable seeds & millets =============== #rangukasturi #desiseedbank #desiseeds #vegetableseeds #millets #nativeseeds #seeds #seedbank #millet #desi #organicseeds #agriculture #farming #organicmillets

Comments
  • Sikretong CARINDERIA na may Mga 2 дня назад
    Sikretong CARINDERIA na may Mga "LUMANG ULAM sa Tabi ng Hospital!" with @LaineBernardo
    Опубликовано: 2 дня назад
  • ಬಿಸಿಲು ನಾಡ ಮನೆಯ ಹಸಿರು ಸಂಪತ್ತು | organic terrace garden in kannada | home garden benefits #gardening 5 часов назад
    ಬಿಸಿಲು ನಾಡ ಮನೆಯ ಹಸಿರು ಸಂಪತ್ತು | organic terrace garden in kannada | home garden benefits #gardening
    Опубликовано: 5 часов назад
  • ಯಾರಿಗೆ ಏನು ರೂಲ್‌? ಇಲ್ಲಿದೆ  | New Labour Codes | 40 Crore Workers | Masth Magaa Amar Prasad 3 часа назад
    ಯಾರಿಗೆ ಏನು ರೂಲ್‌? ಇಲ್ಲಿದೆ | New Labour Codes | 40 Crore Workers | Masth Magaa Amar Prasad
    Опубликовано: 3 часа назад
  • Integrated Farming ಕೃಷಿಯಲ್ಲಿ ಯಶಸ್ಸು ಕಂಡ ದಂಪತಿಗಳು ಲಕ್ಷಾಂತರ ರೂಪಾಯಿ ಆದಾಯ   ಅಭಿವೃದ್ಧಿಕುಟುಂಬ EP-04 1 месяц назад
    Integrated Farming ಕೃಷಿಯಲ್ಲಿ ಯಶಸ್ಸು ಕಂಡ ದಂಪತಿಗಳು ಲಕ್ಷಾಂತರ ರೂಪಾಯಿ ಆದಾಯ ಅಭಿವೃದ್ಧಿಕುಟುಂಬ EP-04
    Опубликовано: 1 месяц назад
  • ಸಾವಯವ ಕೃಷಿಗೆ ಮಾದರಿ ರೈತೆ ತಾಯಮ್ಮ| Organic Farming| Model Farmer. 1 месяц назад
    ಸಾವಯವ ಕೃಷಿಗೆ ಮಾದರಿ ರೈತೆ ತಾಯಮ್ಮ| Organic Farming| Model Farmer.
    Опубликовано: 1 месяц назад
  • ನಾಟಿ ತಳಿಯ ಬೀಜ ಸಂರಕ್ಷಿಸಿ ಬೆಳೆಸುತ್ತಿರುವ ದೇವಧಾನ್ಯ ರೈತ ಉತ್ಪಾದಕರ ಕಂಪನಿ | native desi seeds & millets 1 месяц назад
    ನಾಟಿ ತಳಿಯ ಬೀಜ ಸಂರಕ್ಷಿಸಿ ಬೆಳೆಸುತ್ತಿರುವ ದೇವಧಾನ್ಯ ರೈತ ಉತ್ಪಾದಕರ ಕಂಪನಿ | native desi seeds & millets
    Опубликовано: 1 месяц назад
  • UNLI LECHONAN sa BUKID 6 дней назад
    UNLI LECHONAN sa BUKID "₱299 Eat All You Can BUFFET!", Parang FIESTA sa BARRIO sa DAMI ng ULAM!
    Опубликовано: 6 дней назад
  • ಎರೆಹುಳದ ಗೊಬ್ಬರಕ್ಕಿಂತಲೂ ಉತ್ತಮವಾದ ಗೊಬ್ಬರ ತಯಾರಿಸುವ ಬಂಗಾರದ ಹುಳು | Udupi | BlackSoldierFly 1 месяц назад
    ಎರೆಹುಳದ ಗೊಬ್ಬರಕ್ಕಿಂತಲೂ ಉತ್ತಮವಾದ ಗೊಬ್ಬರ ತಯಾರಿಸುವ ಬಂಗಾರದ ಹುಳು | Udupi | BlackSoldierFly
    Опубликовано: 1 месяц назад
  • Raising Muscovy Ducks - How to Raise 1000+ Muscovy Ducks for Beginners 2 дня назад
    Raising Muscovy Ducks - How to Raise 1000+ Muscovy Ducks for Beginners
    Опубликовано: 2 дня назад
  • ಮನೆಯೇ ಸಸ್ಯಾಲಯ ಮಹಡಿಯೇ ಪುಷ್ಪಾಲಯ | best home gardening in kannada | organic terrace garden 6 дней назад
    ಮನೆಯೇ ಸಸ್ಯಾಲಯ ಮಹಡಿಯೇ ಪುಷ್ಪಾಲಯ | best home gardening in kannada | organic terrace garden
    Опубликовано: 6 дней назад
  •  80 ಜಾತಿಯ ವಿವಿಧ ಬೆಳೆಗಳನ್ನು ಬೆಳೆದ ರೈತ.! ಮಳೆಯಾಶ್ರಿತ ಪ್ರದೇಶದಲ್ಲಿ ರೈತನ ಅದ್ಭುತ ಸಾಧನೆ.! 1 месяц назад
    80 ಜಾತಿಯ ವಿವಿಧ ಬೆಳೆಗಳನ್ನು ಬೆಳೆದ ರೈತ.! ಮಳೆಯಾಶ್ರಿತ ಪ್ರದೇಶದಲ್ಲಿ ರೈತನ ಅದ್ಭುತ ಸಾಧನೆ.!
    Опубликовано: 1 месяц назад
  • ದಾವಣಗೆರೆ ಯುವ ರೈತನ ಕಿಸಾನ್ ಬಂದು ನರ್ಸರಿ | best exotic fruit plsnts nursery | fruits farming in kannada 1 месяц назад
    ದಾವಣಗೆರೆ ಯುವ ರೈತನ ಕಿಸಾನ್ ಬಂದು ನರ್ಸರಿ | best exotic fruit plsnts nursery | fruits farming in kannada
    Опубликовано: 1 месяц назад
  • ಕೃಷಿ ಮೇಳದ ಆಕರ್ಷಣೆ.!ಬಲರಾಮ ಎಮ್ಮೆ ಈ ಎಮ್ಮೆ ರೇಟ್‌ ಎಷ್ಟು ಲಕ್ಷ ಗೊತ್ತಾ? ಅಬ್ಬಬ್ಬಾ..!30 ಲೀಟರ್‌ಗೂ ಅಧಿಕ ಹಾಲು..! 7 дней назад
    ಕೃಷಿ ಮೇಳದ ಆಕರ್ಷಣೆ.!ಬಲರಾಮ ಎಮ್ಮೆ ಈ ಎಮ್ಮೆ ರೇಟ್‌ ಎಷ್ಟು ಲಕ್ಷ ಗೊತ್ತಾ? ಅಬ್ಬಬ್ಬಾ..!30 ಲೀಟರ್‌ಗೂ ಅಧಿಕ ಹಾಲು..!
    Опубликовано: 7 дней назад
  • ಬದಲಾಗ್ತಾರ ರಾಜ್ಯದ ಸಿಎಂ? | Karnataka CM Change | Siddaramaiah | DK Shivakumar | MasthMagaa 6 часов назад
    ಬದಲಾಗ್ತಾರ ರಾಜ್ಯದ ಸಿಎಂ? | Karnataka CM Change | Siddaramaiah | DK Shivakumar | MasthMagaa
    Опубликовано: 6 часов назад
  • Inside the Sheep Farming Factory 🐑 From Farm to Luxury Jacket (Full Process) 5 дней назад
    Inside the Sheep Farming Factory 🐑 From Farm to Luxury Jacket (Full Process)
    Опубликовано: 5 дней назад
  • ಬಂಗಾಳದಲ್ಲಿ ಬಾಂಗ್ಲಾ ನಾಗರೀಕರು..! ಚುನಾವಣಾ ಆಯೋಗಕ್ಕೆ ಮಮತಾ ಪತ್ರ..! ಸಿಕ್ಕಿ ಬಿದ್ದವನು ಹೇಳಿದ್ದು ಅದೆಂಥಾ ರಹಸ್ಯ.? 7 часов назад
    ಬಂಗಾಳದಲ್ಲಿ ಬಾಂಗ್ಲಾ ನಾಗರೀಕರು..! ಚುನಾವಣಾ ಆಯೋಗಕ್ಕೆ ಮಮತಾ ಪತ್ರ..! ಸಿಕ್ಕಿ ಬಿದ್ದವನು ಹೇಳಿದ್ದು ಅದೆಂಥಾ ರಹಸ್ಯ.?
    Опубликовано: 7 часов назад
  • ತೆಂಗಿನ ತೋಟದಲ್ಲಿ ನೈಸರ್ಗಿಕ ರೇಷ್ಮೆ ಕೃಷಿ | sericulture in coconut farm | silkworm farming in kannada 1 месяц назад
    ತೆಂಗಿನ ತೋಟದಲ್ಲಿ ನೈಸರ್ಗಿಕ ರೇಷ್ಮೆ ಕೃಷಿ | sericulture in coconut farm | silkworm farming in kannada
    Опубликовано: 1 месяц назад
  • 1 месяц назад
    "ರೈತರ ಬೆಳಗಿಲ್ಲಿ ರೇಟು ಇಲ್ಲ, ರೆಸ್ಪೆಕ್ಟ್ ಇಲ್ಲ"||Oswal Family part-5||Natural Farming
    Опубликовано: 1 месяц назад
  • 270 дней выращивания курицы породы «Дракон» и как готовить корм и предотвращать болезни курицы поро 4 дня назад
    270 дней выращивания курицы породы «Дракон» и как готовить корм и предотвращать болезни курицы поро
    Опубликовано: 4 дня назад
  • FILIPINO Buffet sa Pampanga na Sobrang MURA! 40 Kampampangan Food Eat All You Can 1 день назад
    FILIPINO Buffet sa Pampanga na Sobrang MURA! 40 Kampampangan Food Eat All You Can
    Опубликовано: 1 день назад

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5