• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಲೋಕಾಪುರದಿಂದ ಧಾರವಾಡ ಯೋಜನೆಗೆ ತಾತ್ಕಾಲಿಕ ಅನುಮೋದನೆಗೆ ಸಿದ್ಧತೆ! скачать в хорошем качестве

ಲೋಕಾಪುರದಿಂದ ಧಾರವಾಡ ಯೋಜನೆಗೆ ತಾತ್ಕಾಲಿಕ ಅನುಮೋದನೆಗೆ ಸಿದ್ಧತೆ! 1 месяц назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಲೋಕಾಪುರದಿಂದ ಧಾರವಾಡ ಯೋಜನೆಗೆ ತಾತ್ಕಾಲಿಕ ಅನುಮೋದನೆಗೆ ಸಿದ್ಧತೆ!
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಲೋಕಾಪುರದಿಂದ ಧಾರವಾಡ ಯೋಜನೆಗೆ ತಾತ್ಕಾಲಿಕ ಅನುಮೋದನೆಗೆ ಸಿದ್ಧತೆ! в качестве 4k

У нас вы можете посмотреть бесплатно ಲೋಕಾಪುರದಿಂದ ಧಾರವಾಡ ಯೋಜನೆಗೆ ತಾತ್ಕಾಲಿಕ ಅನುಮೋದನೆಗೆ ಸಿದ್ಧತೆ! или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಲೋಕಾಪುರದಿಂದ ಧಾರವಾಡ ಯೋಜನೆಗೆ ತಾತ್ಕಾಲಿಕ ಅನುಮೋದನೆಗೆ ಸಿದ್ಧತೆ! в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಲೋಕಾಪುರದಿಂದ ಧಾರವಾಡ ಯೋಜನೆಗೆ ತಾತ್ಕಾಲಿಕ ಅನುಮೋದನೆಗೆ ಸಿದ್ಧತೆ!

ರಾಮದುರ್ಗ : ತಾಲೂಕಿನ ಜನರ ಬಹುದಿನಗಳ ಬೇಡಿಕೆಯಾಗಿದ್ದ ರಾಮದುರ್ಗ ಪಟ್ಟಣಕ್ಕೆ ರೈಲು ಸಂಪರ್ಕ ಕಲ್ಪಿಸುವ ಉದ್ದೇಶದಿಂದ ತಾಲೂಕಿನಲ್ಲಿ ಸುಮಾರು ಎರಡು ದಶಕಗಳಿಂದ ಅನೇಕ ಹೋರಾಟಗಳು ನಡಿತಾ ಬಂದಿವೆ. ಇತ್ತೀಚೆಗೆ ರಾಮದುರ್ಗ ತಾಲೂಕ ರೈಲ್ವೆ ಹೋರಾಟ ಕ್ರಿಯಾ ಸಮಿತಿಯಿಂದ ರಾಮದುರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ಮೇಲೆ ಒತ್ತಡ ತರಲಾಗಿತ್ತು. ಅದೇ ರೀತಿಯಲ್ಲಿ ಸವದತ್ತಿ ಪಟ್ಟಣದಲ್ಲಿಯೂ ಕೂಡ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಇದೆಲ್ಲದರ ಫಲವಾಗಿ ಸದ್ಯ ಲೋಕಾಪುರದಿಂದ ರಾಮದುರ್ಗ ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ನೂತನ ರೈಲು ಮಾರ್ಗದ ಯೋಜನೆಗೆ ರೈಲ್ವೆ ಇಲಾಖೆಯು ತಾತ್ಕಾಲಿಕ ಅನುಮೋದನೆಗೆ ಸಿದ್ಧತೆ ನಡದಿದೆ. ಇದರಿಂದ ರಾಮದುರ್ಗ ರೈಲು ಹೋರಾಟ ಸಮಿತಿಗೆ ಪ್ರಾಥಮಿಕ ಜಯ ಸಿಕ್ಕಂತಾಗಿದೆ. ಒಟ್ಟು 132.20 ಕಿ.ಮೀ ಉದ್ದದ ಲೋಕಾಪುರ - ಧಾರವಾಡ ರೈಲು ಮಾರ್ಗಕ್ಕಾಗಿ ಅಂದಾಜು ವೆಚ್ಚ ಸುಮಾರು 1660.70 ಕೋಟಿ ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಅದರ ಜತೆಗೆ ರೈಲ್ವೆ ಇಲಾಖೆಗೆ ಬರುವ ಆದಾಯ ದರ 8.07℅ ಕ್ಕಿಂತ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ರೈಲು ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕುತ್ಬುದ್ದಿನ್ ಕಾಜಿಯವರು “ ಲೋಕಾಪುರದಿಂದ ಧಾರವಾಡಕ್ಕೆ ನೂತನ ರೈಲು ಮಾರ್ಗ ನಿರ್ಮಾಣಕ್ಕಾಗಿ ರಾಮದುರ್ಗ ಹಾಗೂ ಸವದತ್ತಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಗಳನ್ನು ನಡೆಸಿ ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರದ ಮೇಲೆ ಒತ್ತಡ ತರಲಾಗಿತ್ತು. ಅದೇ ರೀತಿ ನಮ್ಮ ಬೆಳಗಾವಿ ಸಂಸದರಾದ ಮಾನ್ಯ ಜಗದೀಶ್ ಶೆಟ್ಟರ್ ಅವರು ಕೇಂದ್ರ ರೈಲ್ವೆ ಮಂತ್ರಿ ಅಶ್ವಿನ್ ವೈಷ್ಣವ ಅವರಿಗೆ ಈ ಮಾರ್ಗದ ಲಾಭ ಮತ್ತು ಅವಶ್ಯಕತೆ ಕುರಿತು ಮನವರಿಕೆ ಮಾಡಿ ಯೋಜನೆಯ ಅನುಷ್ಠಾನಕ್ಕಾಗಿ ಸಚಿವರಿಗೆ ಮನವಿ ಸಲ್ಲಿಸಿದ್ದರು. ಇದೆಲ್ಲದರ ಫಲವಾಗಿ ಸದ್ಯ ಹುಬ್ಬಳ್ಳಿ ರೈಲ್ವೆ ಅಧಿಕಾರಿಗಳು ಈ ಯೋಜನೆಯು ಲಾಭದಾಯಕ ವಾಗಿದ್ದು ಯೋಜನೆಯ ಅನುಷ್ಠಾನಕ್ಕಾಗಿ ಯಾವುದೇ ಸಮಸ್ಯೆಗಳಿಲ್ಲದ ಕಾರಣ ಯೋಜನೆಗೆ ಅನುಮೋದನೆ ನೀಡಬಹುದು ಎಂದು ರೈಲ್ವೆ ಇಲಾಖೆಗೆ ವರದಿ ಸಲ್ಲಿಸಿದೆ. ಇದರಿಂದ ರೈಲ್ವೆ ಇಲಾಖೆಯು ಈ ಯೋಜನೆಗೆ ತಾತ್ಕಾಲಿಕ ಅನುಮೋದನೆಗೆ ಸಿದ್ಧತೆ ನಡಸಿದ್ದು ಇನ್ನೂ ಅಧಿಕೃತ ಆದೇಶ ಒಂದೇ ಬರಬೇಕಾಗಿದೆ. ಆದ್ದರಿಂದ ನಾವೆಲ್ಲರೂ ಇಲ್ಲಿಗೆ ನಮ್ಮ ಹೋರಾಟವನ್ನು ನಿಲ್ಲಿಸದೇ ಈ ಯೋಜನೆಯ ಅನುಷ್ಠಾನಕ್ಕಾಗಿ ಅಧಿಕೃತ ಆದೇಶ ಹೊರಡಿಸುವವರೆಗೆ ಮುಂದುವರೆಸ ಬೇಕಾಗಿದೆ. ನಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಅವಶ್ಯಕತೆ ಇದೆ. ಇನ್ನು ಹೆಚ್ಚಿನ ಹೋರಾಟವನ್ನು ಮಾಡುವುದರ ಮೂಲಕ ಅಧಿಕೃತ ಆದೇಶ ಹೊರಡಿಸಲು ಒತ್ತಾಯಿಸಬೇಕಾಗಿದೆ.” ಎಂದು ಹೇಳಿದ#ರು. ಈ ಸಂಧರ್ದಲ್ಲಿ ರಾಮದುರ್ಗ ರೈಲ್ವೆ ಹೋರಾಟ ಸಮಿತಿಯ ಮುಖಂಡ ಎಂ ಕೆ ಯಾದವಾಡ ಉಪಸ್ಥಿತರಿದ್ದರು. ವರದಿ : ರಾಜು ಮಾದರ #kannadanews #news #entertainment #kannadanewslive #karnatakanewslive #public #kannadalatestnews

Comments
  • 🔥 АРМИЯ 800 ТЫСЯЧ И НАТО: Зеленский раскрыл план завершения войны 5 часов назад
    🔥 АРМИЯ 800 ТЫСЯЧ И НАТО: Зеленский раскрыл план завершения войны
    Опубликовано: 5 часов назад
  • 2 месяца назад
    "ಬಡವರು, ಹೆಣ್ಣು ಮಕ್ಕಳು ಬೀದಿಗೆ ಬಂದಿದ್ದಾರೆ" | Dharwad | Students Protest
    Опубликовано: 2 месяца назад
  • ಪಾಕ್ ಮಿತ್ರದೇಶದ ಮೇಲೆ ದಾಳಿ ಮಾಡುತ್ತಾ ಇಸ್ರೇಲ್..?ಟರ್ಕಿಯ ವಿರುದ್ಧ ಸಿದ್ಧವಾಗ್ತಿದೆ ಮಹಾ ಕೂಟ..! 1 день назад
    ಪಾಕ್ ಮಿತ್ರದೇಶದ ಮೇಲೆ ದಾಳಿ ಮಾಡುತ್ತಾ ಇಸ್ರೇಲ್..?ಟರ್ಕಿಯ ವಿರುದ್ಧ ಸಿದ್ಧವಾಗ್ತಿದೆ ಮಹಾ ಕೂಟ..!
    Опубликовано: 1 день назад
  • DK Shivakumar- Satish Jarkiholi: ರಾಜಣ್ಣ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಡಿಕೆ, ಸತೀಶ್ ಭಾಗಿ #pratidhvani 15 часов назад
    DK Shivakumar- Satish Jarkiholi: ರಾಜಣ್ಣ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಡಿಕೆ, ಸತೀಶ್ ಭಾಗಿ #pratidhvani
    Опубликовано: 15 часов назад
  • Przerażający rytuał małżeński, który Rzym próbował wymazać z historii – ślub Kaliguli 11 часов назад
    Przerażający rytuał małżeński, który Rzym próbował wymazać z historii – ślub Kaliguli
    Опубликовано: 11 часов назад
  • ПОСЛЕДНИЕ ДНИ ИНТЕРНЕТА В РОССИИ. БЕСЕДА С IT-СПЕЦИАЛИСТОМ МИХАИЛОМ КЛИМАРЕВЫМ Трансляция закончилась 1 день назад
    ПОСЛЕДНИЕ ДНИ ИНТЕРНЕТА В РОССИИ. БЕСЕДА С IT-СПЕЦИАЛИСТОМ МИХАИЛОМ КЛИМАРЕВЫМ
    Опубликовано: Трансляция закончилась 1 день назад
  • ಕರ್ನಾಟಕಕ್ಕೆ 3 ಹೊಸ ರೈಲು ಮಾರ್ಗ, 21 ಸಾವಿರ ಕೋಟಿ ಪ್ಲಾನ್‌, 4 ಜಿಲ್ಲೆಗಳಿಗೆ ಬಂಪರ್‌ | Vijay Karnataka 2 недели назад
    ಕರ್ನಾಟಕಕ್ಕೆ 3 ಹೊಸ ರೈಲು ಮಾರ್ಗ, 21 ಸಾವಿರ ಕೋಟಿ ಪ್ಲಾನ್‌, 4 ಜಿಲ್ಲೆಗಳಿಗೆ ಬಂಪರ್‌ | Vijay Karnataka
    Опубликовано: 2 недели назад
  • ನೀರಿದ್ದ ಕೆರೆ ಬಸ್‌ ಸ್ಟ್ಯಾಂಡ್‌ ಆಗಿದ್ದೇಗೆ?!|Majestic demolition Plan|Transport Hub |Banagalore 3 недели назад
    ನೀರಿದ್ದ ಕೆರೆ ಬಸ್‌ ಸ್ಟ್ಯಾಂಡ್‌ ಆಗಿದ್ದೇಗೆ?!|Majestic demolition Plan|Transport Hub |Banagalore
    Опубликовано: 3 недели назад
  • ಧಾರವಾಡಕ್ಕೆ ಬಂತು ಜಪಾನ್ ಕಂಪನಿ'! 600 ಕೋಟಿ ವೆಚ್ಚದ ಹೈಟೆಕ್ ಫ್ಯಾಕ್ಟರಿ: ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ 3 недели назад
    ಧಾರವಾಡಕ್ಕೆ ಬಂತು ಜಪಾನ್ ಕಂಪನಿ'! 600 ಕೋಟಿ ವೆಚ್ಚದ ಹೈಟೆಕ್ ಫ್ಯಾಕ್ಟರಿ: ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ
    Опубликовано: 3 недели назад
  • КТО УБИЛ СССР? ЕЛЬЦИН РАСКРЫЛ ПРАВДУ, КОТОРУЮ СКРЫВАЛИ 35 ЛЕТ! 3 дня назад
    КТО УБИЛ СССР? ЕЛЬЦИН РАСКРЫЛ ПРАВДУ, КОТОРУЮ СКРЫВАЛИ 35 ЛЕТ!
    Опубликовано: 3 дня назад
  • ದ.ಕ BJP ಅಧ್ಯಕ್ಷ ಸಹಿತ 27 ಮಂದಿಯ ವಿರುದ್ಧ ಪ್ರಕರಣ ದಾಖಲು : ಬಿಜೆಪಿ ಸುದ್ದಿಗೋಷ್ಠಿ Трансляция закончилась 2 дня назад
    ದ.ಕ BJP ಅಧ್ಯಕ್ಷ ಸಹಿತ 27 ಮಂದಿಯ ವಿರುದ್ಧ ಪ್ರಕರಣ ದಾಖಲು : ಬಿಜೆಪಿ ಸುದ್ದಿಗೋಷ್ಠಿ
    Опубликовано: Трансляция закончилась 2 дня назад
  • Belagavi Session:ಸದನಕ್ಕೆ ತಪ್ಪು ಹೇಳಿದ ಸಚಿವೆ ಹೆಬ್ಬಾಳ್ಕರ್ ಕ್ಷಮೆ ಕೇಳ್ಬೇಕು ಅಂತ ಬಿಜೆಪಿ ಪಟ್ಟು #pratidhvani 7 дней назад
    Belagavi Session:ಸದನಕ್ಕೆ ತಪ್ಪು ಹೇಳಿದ ಸಚಿವೆ ಹೆಬ್ಬಾಳ್ಕರ್ ಕ್ಷಮೆ ಕೇಳ್ಬೇಕು ಅಂತ ಬಿಜೆಪಿ ಪಟ್ಟು #pratidhvani
    Опубликовано: 7 дней назад
  • ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ! ಲಾಭ-ನಷ್ಟ ಯಾರಿಗೆ? ರಾಜ್ಯ ರಚನೆ ಹೇಗೆ? ದಕ್ಷಿಣಕ್ಕೆ ಏನಾಗುತ್ತೆ? 1 месяц назад
    ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ! ಲಾಭ-ನಷ್ಟ ಯಾರಿಗೆ? ರಾಜ್ಯ ರಚನೆ ಹೇಗೆ? ದಕ್ಷಿಣಕ್ಕೆ ಏನಾಗುತ್ತೆ?
    Опубликовано: 1 месяц назад
  • ಬಿಜೆಪಿ ಶಾಸಕರಿಂದಲೂ ಬೆಳಗಾವಿ ವಿಭಜನೆಗೆ ಆಗ್ರಹ! | Belagavi Winter Session 2025 | BJP vs Congress | Boss Tv 2 недели назад
    ಬಿಜೆಪಿ ಶಾಸಕರಿಂದಲೂ ಬೆಳಗಾವಿ ವಿಭಜನೆಗೆ ಆಗ್ರಹ! | Belagavi Winter Session 2025 | BJP vs Congress | Boss Tv
    Опубликовано: 2 недели назад
  • СРОЧНО! ЗЕЛЕНСКИЙ РАЗОБЛАЧИЛ РФ! 20 пунктов проекта — Кремль в шоке | FREEДОМ LIVE Трансляция закончилась 2 часа назад
    СРОЧНО! ЗЕЛЕНСКИЙ РАЗОБЛАЧИЛ РФ! 20 пунктов проекта — Кремль в шоке | FREEДОМ LIVE
    Опубликовано: Трансляция закончилась 2 часа назад
  • PARVA SPECIAL || ಹೇಗಿದೆ ಗೊತ್ತಾ ಲೋಕಾಪುರ್ ರೈಲ್ವೆ ಸ್ಟೇಷನ್ || About Of Lokapur Railway station |kudachi 2 месяца назад
    PARVA SPECIAL || ಹೇಗಿದೆ ಗೊತ್ತಾ ಲೋಕಾಪುರ್ ರೈಲ್ವೆ ಸ್ಟೇಷನ್ || About Of Lokapur Railway station |kudachi
    Опубликовано: 2 месяца назад
  • ಕಾಂಗ್ರೆಸ್ ಸರ್ಕಾರ ಅಬಕಾರಿ ಅಧಿಕಾರಿಗಳಿಗೆ ಟಾರ್ಗೆಟ್ ನೀಡಿ ಕರ್ನಾಟಕವನ್ನು ನಶೆ ರಾಜ್ಯವನ್ನಾಗಿ ಮಾಡಿದ್ದಾರೆ : ಸಲಗರ್ 11 часов назад
    ಕಾಂಗ್ರೆಸ್ ಸರ್ಕಾರ ಅಬಕಾರಿ ಅಧಿಕಾರಿಗಳಿಗೆ ಟಾರ್ಗೆಟ್ ನೀಡಿ ಕರ್ನಾಟಕವನ್ನು ನಶೆ ರಾಜ್ಯವನ್ನಾಗಿ ಮಾಡಿದ್ದಾರೆ : ಸಲಗರ್
    Опубликовано: 11 часов назад
  • ಪೊಲೀಸ್‌ನವರು ಕಾಲರ್‌ಗೆ ಕೈ ಹಾಕಿ ಹೊಡೆದ್ರೆ.. ಬೆನ್ನು ಕೊಡಬೇಕಾ..!? - Ashok Kumar Rai 1 день назад
    ಪೊಲೀಸ್‌ನವರು ಕಾಲರ್‌ಗೆ ಕೈ ಹಾಕಿ ಹೊಡೆದ್ರೆ.. ಬೆನ್ನು ಕೊಡಬೇಕಾ..!? - Ashok Kumar Rai
    Опубликовано: 1 день назад
  • 1949 ರಲ್ಲಿ ಸ್ಥಾಪನೆಯಾದ 888 ಎಕರೆ ಕರ್ನಾಟಕ ವಿಶ್ವವಿದ್ಯಾಲಯ ಟೂರ್ | Karnataka University Tour, Dharwad-9 2 года назад
    1949 ರಲ್ಲಿ ಸ್ಥಾಪನೆಯಾದ 888 ಎಕರೆ ಕರ್ನಾಟಕ ವಿಶ್ವವಿದ್ಯಾಲಯ ಟೂರ್ | Karnataka University Tour, Dharwad-9
    Опубликовано: 2 года назад
  • ಸ್ಟೇಟಸ್‌ನಲ್ಲಿ ಕೊನೆಯ ಪತ್ರ! ಲಕ್ಷಾಂತರ ರೂಪಾಯಿ ಮೀಟರ್‌ ಬಡ್ಡಿಗೆ ಹೋಯ್ತು ಹುಬ್ಬಳ್ಳೀಲಿ ಪ್ರಾ*ಣ | Vijay Karnataka 11 месяцев назад
    ಸ್ಟೇಟಸ್‌ನಲ್ಲಿ ಕೊನೆಯ ಪತ್ರ! ಲಕ್ಷಾಂತರ ರೂಪಾಯಿ ಮೀಟರ್‌ ಬಡ್ಡಿಗೆ ಹೋಯ್ತು ಹುಬ್ಬಳ್ಳೀಲಿ ಪ್ರಾ*ಣ | Vijay Karnataka
    Опубликовано: 11 месяцев назад

Контактный email для правообладателей: [email protected] © 2017 - 2025

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5