У нас вы можете посмотреть бесплатно ಎರೆಹುಳುಗಳಿಂದ ನೈಸರ್ಗಿಕ ಗೊಬ್ಬರ ತಯಾರಿಸಿ | Making natural fertilizer using earthworms или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#organicfarming #earthwroms #agriculture #vermicompost ಎರೆಹುಳುಗಳು ಬೇಕೆಂದರೆ ಎರೆಹುಳು ಗೊಬ್ಬರವನ್ನೇ ತಂದು ಹಾಕಬೇಕೆಂದಿಲ್ಲ, ಇದೊಂದು ಕೆಲಸ ಮಾಡಿದರೆ, ಲಕ್ಷ ಲಕ್ಷ ಎರೆಹುಳುಗಳು ನಿಮ್ಮ ತೋಟದಲ್ಲೇ ಸೃಷ್ಟಿಯಾಗುತ್ತೆ. ಒಮ್ಮೆ ಎರೆಹುಳುಗಳ ಸಾಮ್ರಾಜ್ಯ ಸೃಷ್ಟಿಯಾದರೆ ನೀವು ಬೆಳೆದ ಬೆಳೆಯೆಲ್ಲಾ ಬಂಗಾರವಾಗುತ್ತೆ, ಕಡಿಮೆ ಖರ್ಚಿನಲ್ಲಿಯೇ ಲಕ್ಷ ಲಕ್ಷ ಆದಾಯವೂ ಸಿಗುತ್ತೆ. ಈ ಕೃಷಿಕರು ಕಳೆದ 4 ವರ್ಷದಿಂದ 10 ಎಕರೆಯಲ್ಲಿ ಸಾವಯವ ಕೃಷಿ ಕೈಗೊಂಡಿದ್ದಾರೆ. 8 ಎಕರೆ ಕಬ್ಬು ಬೆಳೆಯಲ್ಲಿ ಎಕರೆಗೆ 80 ಟನ್ ಬಂಪರ್ ಇಳುವರಿ ಪಡೆದಿದ್ದ ಈ ಕೃಷಿಕರು, ಈಗ 2 ಎಕರೆಯಲ್ಲಿ ಅತ್ಯುತ್ತಮ ಕ್ವಾಲಿಟಿಯ, ಚಿತ್ತಾಕರ್ಷಕ ಚೆಂಡು ಹೂ ಬೆಳೆದು ಎಲ್ಲರನ್ನೂ ಮೋಡಿ ಮಾಡುತ್ತಿದ್ದಾರೆ. ಅಕ್ಕಪಕ್ಕದ ತೋಟದವರೆಲ್ಲಾ ಕೀಟ ಬಾಧೆಯಿಂದದ ಕಂಗಾಲಾಗಿ ಹೋಗಿದ್ದಾರೆ. ಆದರೆ, ಈ ಕೃಷಿಕರಿಗೆ ಮಾತ್ರ ಕೀಟ ಬಾಧೆ ಸಮಸ್ಯೆ ಇಲ್ಲ. ಇವರ ತೋಟದಲ್ಲಿ ಎರೆಹುಳುಗಳು ವ್ಯಾಪಕವಾಗಿ ಸೃಷ್ಟಿಯಾಗಿದ್ದು, ಒಂದೊಂದು ಎರೆಹುಳುವೂ ಅರ್ಧ ಅಡಿಗಿಂತ ಹೆಚ್ಚು ಉದ್ದವಾಗಿವೆ. ಫಲವತ್ತಾದ ಮಣ್ಣಿನಿಂದಾಗಿ ಪ್ರತಿ ಬೆಳೆಯೂ ಸೂಪರ್ ಆಗಿ ಬೆಳೆಯುತ್ತಿದ್ದು, ಕೃಷಿಯ ಖರ್ಚನ್ನೂ ಕಡಿತಗೊಳಿಸಿಕೊಂಡಿದ್ದಾರೆ. ರಾಸಾಯನಿಕ ಗೊಬ್ಬರ ಹಾಕದೆ ಇದ್ದರೆ ಬೆಳೆಯೇ ಬರಲ್ಲವೇ? ಕೇವಲ ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಬೆಳೆ ಬೆಳೆಯಬಹುದಾ? ಇಂತಹ ಸಾಕಷ್ಟು ಪ್ರಶ್ನೆಗಳಿಗೆ ವೀಡಿಯೋದಲ್ಲಿ ಉತ್ತರ ನೀಡಿದ್ದಾರೆ ಅಂತಾರಾಷ್ಟ್ರೀಯ ಖ್ಯಾತಿಯ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೆಗೌಡರು. If you want earthworms, you don't need to bring vermicompost from outside. If you do this work, lakhs of earthworms will be created in your farm land just in 1 month. Once an earthworm empire is created, all the crops you grow will give you high profit and you will get lakhs of income at a low cost. This farmer is doing organic farming in 10 acres since last 4 years and got bumper yield of 80 tons per acre in 8 acres of sugarcane. Now he is mesmerizing everyone with excellent quality, attractive marigold growing in 2 acres. Neighboring gardeners are all in trouble due to pest, insects and diseases. But, this farmer is not facing any such problems. Earthworms are abundant in his garden, each one more than half a foot long. Due to the fertile soil, every crop is growing super and the cost of agriculture has also been reduced. If you don't apply chemical fertilizers, the crop will not grow? Can crops be grown using only Dr.Soil biofertilizers? Many such questions have been answered in the video by Dr. KR Hullunache Gowda, an organic farming expert of international fame. Edited by Mohan ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233 ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ: https://play.google.com/store/apps/de... ► Microbi Agrotech Website: http://www.microbiagro.com ► Subscribe to Microbi Agrotech: / microbiagrotechpvtltdkannada ► Like us on Facebook: / microbiagrotech ► Follow us on Instagram: / microbiagrotech ►Join our telegram group: https://t.me/drsoilofficial Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching. #vermicomposting #vermicompostingbin #vermicompostingathome #howtodovermicomposting #vermicompostingprocess #vermicompostingbed vermicomposting,vermicomposting at home,vermicomposting business,vermicomposting in raised beds,vermicomposting process,vermicomposting indoors,vermicomposting for beginners,vermicomposting india,vermicomposting process step by step,vermicomposting explained,vermicomposting in hindi,vermicomposting process video,eco india,india,environment,biodiversity,dw hindi,dw video