У нас вы можете посмотреть бесплатно ನಿಮ್ಮ ಶರೀರವನ್ನು ತಯಾರಿಸಿದ ೨೪ ಶಕ್ತಿಗಳು ಗೊತ್ತಾ? ಈಗ ತಾವು ಅವರಿಗೆ ಧನ್ಯವಾದ ಹೇಳುವ ಸಮಯ! или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಈ ಎಪಿಸೋಡ್‌ನಲ್ಲಿ ನಾವು ತಿಳಿಯಲಿರುವುದು: 🌬️ ಪ್ರಾಣಯಜ್ಞದ ಮೊದಲ ಹಂತದಲ್ಲಿ ಎಳೆಯುವ ೨೪ ಉಸಿರಾಟಗಳು ಕೇವಲ ಶ್ವಾಸವಲ್ಲ. 🔹 ಇದು ೨೪ ದೈವಿಕ ಶಕ್ತಿಗಳ ಅರ್ಚನೆಯಾಗಿದೆ – ನಿಮ್ಮ ಶರೀರದ ಪ್ರತಿಯೊಂದು ಭಾಗಕ್ಕೂ ಒಂದೊಂದು ಶಕ್ತಿ ಕೆಲಸ ಮಾಡುತ್ತಿದೆ. 🔹 ಈ ಶಕ್ತಿಗಳ ಹೆಸರುಗಳೇ ನಮ್ಮ ವೇದಗಳಲ್ಲಿ ವಿವರಿಸಲಾಗಿದೆ – ಜ್ಞಾನೇಂದ್ರಿಯಗಳು, ಕರ್ಮೇಂದ್ರಿಯಗಳು, ಭೂತಗಳು, ತನ್ಮಾತ್ರೆಗಳು, ಮನಸ್ಸು... ಈ ೨೪ ಶಕ್ತಿಗಳಲ್ಲಿ ಒಂದರ ದೋಷವೇ – ನಿಮ್ಮ ದೇಹದ ಭಾಗವೊಂದರ ಸಮಸ್ಯೆಗಾಗಬಹುದು. ಆದರೆ, ಈ ಪ್ರಾಣಯಜ್ಞದಲ್ಲಿ ೨೪ ಉಸಿರಾಟದ ಮೂಲಕ ನಾವು ಪ್ರತಿಯೊಂದು ಶಕ್ತಿಗೆ ಮಂತ್ರ ರೂಪದ ಧನ್ಯವಾದ ಅರ್ಪಿಸುತ್ತೇವೆ. 🧘♂️ ಇತರ ದೈಹಿಕ ಎಕ್ಸರ್ಸೈಸುಗಳಿಗಿಂತಲೂ ಈ ವೇದಮೂಲದ ಪ್ರಾಣಯಜ್ಞವೇ ಶುದ್ಧಿಕರಣಕ್ಕೆ ಶ್ರೇಷ್ಠ ಮಾರ್ಗ! 📿 ಇದು ಪ್ರಾಣಯಜ್ಞದ ೩ನೇ ಎಪಿಸೋಡ್ — 👇 ಕಾಮೆಂಟ್ ಮಾಡಿ: PRANA24 — ಉಚಿತ ಮಾರ್ಗದರ್ಶನ ಲಿಂಕ್ ಪಡೆಯಿರಿ. 00:09 – ಪ್ರಾಣೋಪಾಸನೆ ಪರಿಚಯ: 24/51/ವಿಠ್ಠಲ ಉಸಿರುಗಳು 00:55 – ದೇಹ–ಮನಸ್ಸು–ಪ್ರಾಣ ಮತ್ತು ಸುಷುಮ್ನಾ ನಾಡಿಯ ಪಾತ್ರ 01:31 – ಏಕೆ 3 ಸಬ್-ಸ್ಟೇಜಸ್? (24 ರಾ ಮೆಟೀರಿಯಲ್ಸ್ & 51 ಶಕ್ತಿಕೇಂದ್ರಗಳು) 03:43 - 24 ಹೆಸರು ತೆಗೆದುಕೊಳ್ಳುವ ಮಹತ್ತ್ವ ಏನು? 04:43 – ಪಂಚಭೂತಗಳು (ಆಕಾಶ, ವಾಯು, ಅಗ್ನಿ, ಆಪಃ, ಪೃಥ್ವಿ) 05:17 – ಪಂಚಜ್ಞಾನೇಂದ್ರಿಯಗಳು (ಕಿವಿ, ಕಣ್ಣು, ಸ್ಪರ್ಶ, ರಸನ, ಘ್ರಾಣ) 06:25 – ಪಂಚಕರ್ಮೇಂದ್ರಿಯಗಳು (ವಾಕ್, ಪಾದ, ಪಾಣಿ, ಪಾಯು, ಉಪಸ್ಥ) 07:39 – ಪಂಚತನ್ಮಾತ್ರಗಳು (ಶಬ್ದ, ಸ್ಪರ್ಶ, ರೂಪ, ರಸ, ಗಂಧ) 10:15 – ಮನಃ–ಬುದ್ಧಿ–ಅಹಂಕಾರ–ಚಿತ್ತ (ಮೈಂಡ್‌ನ 4 ಫ್ಯಾಕಲ್ಟಿಗಳು) 12:26 – 24 ಜಡ ತತ್ತ್ವಗಳು & ಸುಷುಮ್ನಾ 24 ಶಾಖೆಗಳ ಸಂಪರ್ಕ 13:46 – ದೈನಂದಿನ ಪ್ರಾಣಯಜ್ಞದ ಸಾರ: ಕೃತಜ್ಞತೆ/ಶರಣಾಗ ಪ್ರಾಣ ಯಜ್ಞ ಪರ್ಫೆಕ್ಟ್ ಆಗಿ ಹೇಗೆ ಮಾಡೋದು? ಕಲಿಯಲು ಈ ವಿಡಿಯೋ ನೋಡಿ ! - • ಪ್ರಾಣ ಯಜ್ಞ ಪರ್ಫೆಕ್ಟ್ ಆಗಿ ಹೇಗೆ ಮಾಡೋದು? ಕಲಿಯ... ಪ್ರಾಣ ಯಜ್ಞ: ಅರೋಗ್ಯ ಹೆಚ್ಚಿಸಲು 24 ನಿಮಿಷಗಳ ಅಭ್ಯಾಸ ಇಂದೇ ಮಾಡಿ! - • Видео ಲಘು ಪ್ರಾಣಯಜ್ಞ ಕೃಷ್ಣ ಪಕ್ಷ : ನಿಮ್ಮ ಪ್ರಾಣ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರತಿದಿನ ತಪ್ಪದೆ ಮಾಡಿ - • ಲಘು ಪ್ರಾಣಯಜ್ಞ ಕೃಷ್ಣ ಪಕ್ಷ : ನಿಮ್ಮ ಪ್ರಾಣ ಶ... ಲಘು ಪ್ರಾಣಯಜ್ಞ ಶುಕ್ಲ ಪಕ್ಷ : ಇಂದೇ ಮಾಡಿ ಇದು ಪ್ರಾಣ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಅರೋಗ್ಯ ವರ್ಧಿಸುತ್ತದೆ. - • ಲಘು ಪ್ರಾಣಯಜ್ಞ ಶುಕ್ಲ ಪಕ್ಷ : ಇಂದೇ ಮಾಡಿ ಇದು ... #ಪ್ರಾಣಯಜ್ಞ #VedicBreathwork #24Energies #TattvaShuddhi #ಶರೀರದಶಕ್ತಿ #SushumnaNadi #NavaratriSpecial