У нас вы можете посмотреть бесплатно Kayi kayi nugge kayi mahimege karoke with lyrics или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
fಜೋ ಜೋ ಜೋ.. ಆಆಆಆ... ಜೊ..ಜೋ...ಜೋ..ಜೋ ಆಆಆಆಆ ಲುಳುಲುಳುಲುಳುಲುಳು ಆಆಆಆ mಓಯಿ ಇದೆನು ಲಾಲಿ ಹಾಡ..ಇಲ್ಲಜಾಲಿ ಹಾಡ fಲಾಲಲಲಾಲಲಲಲಾಲ mಕಾಯಿ ಕಾಯಿ ನುಘೆ ಕಾಯಿ ಮಹಿಮೆಗೆ ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ fಕಾಯಿ ಕಾಯಿ ನೆಲ್ಲಿ ಕಾಯಿ ಆಸೆಗೆ ಬಿಟ್ಟು ಬಂದೆ ನಾನು ನನ್ನ ಹಾಸಿಗೆ mಬೇಡ ಬೇಡ ಕೃಷ್ಣ ಕಥೆ ಬೇಡ ಬೇಡ fಕೃಷ್ಣ ಕಥೆ ಬೇಡ ಬೇಡ ಅನ್ನ ಬೇಡ mಕಾಯಿ ಕಾಯಿ ನುಘೆ ಕಾಯಿ ಮಹಿಮೆಗೆ f ಹಾ ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ mಯಾಕೆ ಕುಕ್ಕಿ ನೋಡುತಿ f ಹಾ ಯಾಕೆ ಮ್ಯಾಲೆ ಬಿಳುತಿ f ಹಾ ಬುರುಡೆ ಕೆಟ್ಟರೆ ಕೆಲಸ ಕೆಡುತ್ತದೆ fಯಾಕೋ ಬೆಚ್ಚಿ ಬೆದುರುತಿ mಹಾ ಯಾಕೋ ಕೈಯಿ ಕಸರುತಿ mಹಾ ಮನಸ್ಸು ಪಟ್ಟರೆ ಮೈ ಚಳಿಯು ಬಿಡುತದೆ ಕೃಷ್ಣ ಕಥೆಯ ಹೇಳು ಬಾರಯ್ಯಾ mಬ್ರಹ್ಮಚಾರಿ ವಿದುರನ ಮಂಚದಲ್ಲಿ ಕೊನೆ ವರೆಗೆ ರಾಮಚಂದ್ರನ ನಾ fಹೇಯ್ ಉಪದೇಶ ಮಾಡಬೇಡವೋ ರಾತ್ರಿ ನನ್ನ ಉಪವಾಸ ಕೆಡವ ಬೇಡವೋ mಕಾಯಿ ಕಾಯಿ ನುಘೆ ಕಾಯಿ ಮಹಿಮೆಗೆ f ಹಾ ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ fಹ್ಮ... fರಾಮ. ಶಾಮನಾಗು ಬಾ ರಾಮ. ಭಿಮನಾಗು ಬಾ ಬಯಕೆಗನ್ನಿಗೆ f ಬೇಡ fನಿದ್ದೆ ನೀಡು ಬಾ f ಆ mಯಾಕೆ ಪ್ರಾಣ ಹಿಂಡುತ್ತಿ fಹ್ಮ... ಯಾಕೆ ಮೋಂಡು ಮಾಡುತ್ತಿ fಹ್ಮ.. ಬೇಗ ಹೋಗಿ ಬಾ ಮರು ಜನ್ಮದಲ್ಲಿ ಬಾ ಆಗ ಕ್ರಷ್ಣ ಕಥೇಯೆ ಹೇಳುವೆ... fಊಟಕಿರದ ಸಂಡಿಗೆ.ದಂಡ ತಾನೆ ಹಸಿವಾದ ರೀತಿ ಬೇರಿಗೆ.. mಮನಸೋಪ್ಪದ ಸಜ್ಜಿಗೆ ಸಪ್ಪೆ ತಾನೆ ವ್ರತ ಕೆಟ್ಟರೆ ಮೈಲಿಗೆ mಕಾಯಿ ಕಾಯಿ ನುಘೆ ಕಾಯಿ ಮಹಿಮೆಗೆ ಅಯ್ಯೋ.ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ fಕಾಯಿ ಕಾಯಿ ನೆಲ್ಲಿ ಕಾಯಿ ಆಸೆಗೆ ಬಿಟ್ಟು ಬಂದೆ ನಾನು ನನ್ನ ಹಾಸಿಗೆ mಬೇಡ ಬೇಡ ಕೃಷ್ಣ ಕಥೆ ಬೇಡ ಬೇಡ fಕೃಷ್ಣ ಕಥೆ ಬೇಡ ಬೇಡ ಅನ್ನ ಬೇಡ mಕಾಯಿ ಕಾಯಿ ನುಘೆ ಕಾಯಿ ಮಹಿಮೆಗೆ f ಹ್ಮಹಾ ರಾತ್ರಿ ಪೂರ ನಿದ್ದೆ ಇಲ್ಲ ಕಣ್ಣಿಗೆ