• ClipSaver
  • dtub.ru
ClipSaver
Русские видео
  • Смешные видео
  • Приколы
  • Обзоры
  • Новости
  • Тесты
  • Спорт
  • Любовь
  • Музыка
  • Разное
Сейчас в тренде
  • Фейгин лайф
  • Три кота
  • Самвел адамян
  • А4 ютуб
  • скачать бит
  • гитара с нуля
Иностранные видео
  • Funny Babies
  • Funny Sports
  • Funny Animals
  • Funny Pranks
  • Funny Magic
  • Funny Vines
  • Funny Virals
  • Funny K-Pop

ಪ್ರತಿನಿತ್ಯ ಕೇವಲ 10 ನಿಮಿಷ ಈ ರೀತಿ ಮಾಡಿರಿ ಪೂಜೆ, ಓಡಿ ಹೋಗುವುದು ಮನೆಯ ದರಿದ್ರತೆ, ಹಾಳಾದ ಕೆಲಸವು ಸರಿ ಹೋಗುವುದು скачать в хорошем качестве

ಪ್ರತಿನಿತ್ಯ ಕೇವಲ 10 ನಿಮಿಷ ಈ ರೀತಿ ಮಾಡಿರಿ ಪೂಜೆ, ಓಡಿ ಹೋಗುವುದು ಮನೆಯ ದರಿದ್ರತೆ, ಹಾಳಾದ ಕೆಲಸವು ಸರಿ ಹೋಗುವುದು 2 года назад

скачать видео

скачать mp3

скачать mp4

поделиться

телефон с камерой

телефон с видео

бесплатно

загрузить,

Не удается загрузить Youtube-плеер. Проверьте блокировку Youtube в вашей сети.
Повторяем попытку...
ಪ್ರತಿನಿತ್ಯ ಕೇವಲ 10 ನಿಮಿಷ ಈ ರೀತಿ ಮಾಡಿರಿ ಪೂಜೆ, ಓಡಿ ಹೋಗುವುದು ಮನೆಯ ದರಿದ್ರತೆ, ಹಾಳಾದ ಕೆಲಸವು ಸರಿ ಹೋಗುವುದು
  • Поделиться ВК
  • Поделиться в ОК
  •  
  •  


Скачать видео с ютуб по ссылке или смотреть без блокировок на сайте: ಪ್ರತಿನಿತ್ಯ ಕೇವಲ 10 ನಿಮಿಷ ಈ ರೀತಿ ಮಾಡಿರಿ ಪೂಜೆ, ಓಡಿ ಹೋಗುವುದು ಮನೆಯ ದರಿದ್ರತೆ, ಹಾಳಾದ ಕೆಲಸವು ಸರಿ ಹೋಗುವುದು в качестве 4k

У нас вы можете посмотреть бесплатно ಪ್ರತಿನಿತ್ಯ ಕೇವಲ 10 ನಿಮಿಷ ಈ ರೀತಿ ಮಾಡಿರಿ ಪೂಜೆ, ಓಡಿ ಹೋಗುವುದು ಮನೆಯ ದರಿದ್ರತೆ, ಹಾಳಾದ ಕೆಲಸವು ಸರಿ ಹೋಗುವುದು или скачать в максимальном доступном качестве, видео которое было загружено на ютуб. Для загрузки выберите вариант из формы ниже:

  • Информация по загрузке:

Скачать mp3 с ютуба отдельным файлом. Бесплатный рингтон ಪ್ರತಿನಿತ್ಯ ಕೇವಲ 10 ನಿಮಿಷ ಈ ರೀತಿ ಮಾಡಿರಿ ಪೂಜೆ, ಓಡಿ ಹೋಗುವುದು ಮನೆಯ ದರಿದ್ರತೆ, ಹಾಳಾದ ಕೆಲಸವು ಸರಿ ಹೋಗುವುದು в формате MP3:


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу страницы.
Спасибо за использование сервиса ClipSaver.ru



ಪ್ರತಿನಿತ್ಯ ಕೇವಲ 10 ನಿಮಿಷ ಈ ರೀತಿ ಮಾಡಿರಿ ಪೂಜೆ, ಓಡಿ ಹೋಗುವುದು ಮನೆಯ ದರಿದ್ರತೆ, ಹಾಳಾದ ಕೆಲಸವು ಸರಿ ಹೋಗುವುದು

ಪ್ರತಿನಿತ್ಯ ಕೇವಲ 10 ನಿಮಿಷ ಈ ರೀತಿ ಮಾಡಿರಿ ಪೂಜೆ, ಓಡಿ ಹೋಗುವುದು ಮನೆಯ ದರಿದ್ರತೆ, ಹಾಳಾದ ಕೆಲಸವು ಸರಿ ಹೋಗುವುದು | Pujya Bapuji Title - ಪ್ರತಿದಿನ ಕೇವಲ 10 ನಿಮಿಷ ಈ ವಿಧಿಯಿಂದ ಪೂಜೆ ಮಾಡಿ, ಮನೆಯ ದರಿದ್ರತೆ ಓಡಿಹೋಗುತ್ತದೆ, ಹಾಳಾಗಿರುವ ಕೆಲಸ ಪೂರ್ಣವಾಗುತ್ತದೆ | Pujya Bapuji ಯಾವುದೇ ಪೂಜೆ, ಪಾರಾಯಣ ಮಾಡುತ್ತೀರೋ ಅದರಿಂದ ಸಮಯ ತೆಗೆಯಿರಿ ಅಥವಾ ಬೇರೆ 10 ನಿಮಿಷ ತೊಡಗಿಸಿ. ನಿಮ್ಮ ಈ ಪ್ರಯೋಗ ಮಾಡುವುದರಿಂದ ಎಷ್ಟು ಒಳ್ಳೆಯದಾಗುವದೋ ಅಷ್ಟು ಇಡೀ ಜೀವನದ ಸಂಪಾದನೆಯಿಂದ ಮತ್ತು ಹಲವು ಜನ್ಮಗಳ ಭಕ್ತಿಯಿಂದ ಅಷ್ಟು ಕಲ್ಯಾಣವಾಗುವುದಿಲ್ಲ. ಏಳು ಜನ್ಮಗಳ ದರಿದ್ರತೆ ಹೊರಟು ಹೋಗುವುದು ಮತ್ತು ನಿಮ್ಮ ವಂಶದಲ್ಲಿ ಏಳು ಪೀಳಿಗೆಯಲ್ಲಿ ಸುಖ-ಶಾಂತಿ, ಧನ-ಧಾನ್ಯದ ಕೊರತೆ ಇರುವುದಿಲ್ಲ. ಭಗವಂತನ ಆಣೆ ಮಾಡುತ್ತೇವೆ ಯಾಕೆಂದರೆ ಭಗವಂತನು ಪ್ರೀಯನಾಗಿದ್ದಾನೆ ಮಗನ ಆಣೆ ಮಾಡುತ್ತೇವೆ ಮಗನು ಪ್ರೀಯನಾಗಿದ್ದಾನೆ ಹೀಗಿರುವಾಗ ನಾನು ನಿಮ್ಮ ಮೇಲೆ ಆಣೆ ಮಾಡುತ್ತೇನೆಂದರೆ ನೀವು ಪ್ರೀಯರಾಗಿದ್ದಿರಿ ಮತ್ತು ನಿಮ್ಮನ್ನು ಭಗವಂತನಿಗೂ ಸಾಧ್ಯವಿಲ್ಲ ಸಾಯಿಸಲು ಸಾಯಿಸಿದರೆ ದೇಹವನ್ನು ಪ್ರಕೃತಿ ಸಾಯಿಸುವುದು, ಭಗವಂತನು ನಿಮ್ಮನ್ನು ಸಾಯಿಸಿದರೆ ಭಗವಂತನು ಸದೈವ ಹೇಗೆ ಇರುವ ? ನಿಮ್ಮ ಆತ್ಮ ಭಗವಂತನ ಆತ್ಮ ಒಂದೇ ಆಗಿದೆ, ಹಾಗಾಗಿ ಹೇಗೆ ಸಾಯಿಸುವರು ಹೇಳಿ? ಭಗವಂತನು ಸಾಯಿಸಿಲು ಸಾಧ್ಯವೇ ನಿಮ್ಮನ್ನು ? ಮಡಿಕೆಯ ಆಕಾಶವನ್ನು ಮಹಾಕಾಶ ಸಾಯಿಸುತ್ತದೆಯೇ? ಅ... ಆತ್ಮವನ್ನು ಪರಮಾತ್ಮನು ಸಾಯಿಸಲು ಸಾಧ್ಯವಿಲ್ಲ ಹೆದರಬೇಡಿ …. ಭಗವಂತನಿಗೂ ಹೇಳಿಬಿಡಿ. ಮಹಾರಾಜ ! ಈಗ ತಿಳಿಯಿತು ನೀವು ನಮ್ಮನ್ನು ಸಾಯಿಸಲು ಸಾಧ್ಯವಿಲ್ಲ, ಶರೀರವನ್ನು ನೀವು ಕೂಡ ಸದೈವ ಇಟ್ಟುಕೊಂಡಿಲ್ಲ ಅದಕ್ಕೆ ನಮ್ಮದು ಕೂಡ ಇರುವುದಿಲ್ಲ. ನಾವು……ನೀವು ಜ್ಞಾನಸ್ವರೂಪರಾಗಿದ್ದಿರಿ, ಚೇತನ ಸ್ವರೂಪರಾಗಿದ್ದಿರಿ, ಆನಂದ ಸ್ವರೂಪರಾಗಿದ್ದಿರಿ ನಾವು ನಮ್ಮನ್ನು ಶರೀರವೆಂದು ತಿಳಿದಿದ್ದೇವೆ. ಮತ್ತು ಮನಸ್ಸು ಹೇಳಿದಂತೆ ನಡೇಯುತ್ತೇವೆ ಅದರಿಂದ ದುಃಖಯಾಗಿರುತ್ತೇವೆ. ಮಿಕ್ಕಿದ್ದು, ನಾವು ನಿಮ್ಮ ಜಾತಿಯವರೇ ಭಗವಂತನು ಬಹಳ ಪ್ರಸನ್ನನಾಗುತ್ತಾನೆ, ಈಗ ಮಗ ಬಹಳ ಜಾಣನಾಗಿದ್ದಾನೆ. ಆದ್ದರಿಂದ ನಾನು ನಿಮಗೆ ಏನು ಹೇಳುತ್ತಿದ್ದೆ ಗೊತ್ತೇ ನಿಮಗೆ ? ನನ್ನದು ನಾಂದೇಡನಲ್ಲಿ ಸತ್ಸಂಗವಿತ್ತು. ನನಗೆ ನಾಂದೇಡದಲ್ಲಿ ಜನರು ಹೇಳಿದರೆಂದರೆ ಪ್ರಧಾನಮಂತ್ರಿ ಬಂದಿದ್ದರು ಸಿಖರ ಕಾರ್ಯಕ್ರಮವಿತ್ತು. ಅದಕ್ಕೆ ಕಾರ್ಯಕರ್ತರು ಬದಲಾಗಿ ನಮಗೆ ಇದು ಸಿಗಲಿ, ಅದು ಸಿಗಲಿ ಇದು ಸಿಗಲಿ ಇದು…. ರಾಜಸೀ ಭಕ್ತಿಯಾಯಿತು. ಎರಡನೆಯದು ನಾನು ಅದು-ಇದು ಮಾಡಿದರೆ ಭಗವಂತ ರಾಜಿ ಯಾಗಲಿ ನಮಗೆ ಸ್ವರ್ಗ ಸಿಗಲಿ ಅಥವಾ ಭವಿಷ್ಯದಲ್ಲಿ ಭಗವಂತನು ಸಿಗಲಿ, ಇದು ಇರುವುದು ಸಾತ್ವಿಕ ಭಕ್ತಿ, ಆದರೆ ಇದಕ್ಕಿಂತ ಒಂದು ಅದ್ಭುತ ಭಕ್ತಿಯಿದೆ. ಭಗವಂತನನ್ನು, ಎಲ್ಲಿಯೋ ಇದ್ದಾನೆಂದು ತಿಳಿದು ಅದು-ಇದು ಮಾಡಿ ಭಗವಂತನು ರಾಜಿಯಾಗುತ್ತಾನೆ ಮತ್ತು ನಮಗೆ ಇದೆಲ್ಲವು ಸಿಗಲಿ - ಈ ಭಕ್ತಿಗೀಂತ ಎಷ್ಟೋ ಪಟ್ಟು ಹೆಚ್ಚಿನ ಭಕ್ತಿಯಿದೆ. ಎಂದರೆ ಭಗವಂತನ ರೂಪ ಯಾವುದು? ಮತ್ತು ನಮ್ಮ ರೂಪ ಯಾವುದು? ಆದ್ದರಿಂದ ಹುಡುಕಿದರೆ ಯಾವ ಭಗವಂತನಿರುವನೋ ಅಲೆಗಳು ಹುಡುಕಿದರೆ ಯಾವ ಸಮುದ್ರವಿದೆ, ಅವರ ಶಕ್ತಿ ಇಲ್ಲದೆ ಅಲೆಗಳು ಏಳಲು ಸಾಧ್ಯವಿಲ್ಲ. ಆಭರಣವು ಹುಡುಕುತ್ತೆ ಬಂಗಾರವಿಲ್ಲದೇ ತನ್ನ ಅಸ್ತಿತ್ವವಿಲ್ಲ ಆದ್ದರಿಂದ ಆಭರಣವು ಬಂಗಾರವಾಗಿದೆ, ಬಂಗಾರವೇ ಆಭರಣವಾಗಿದೆ ಅಲೆಯೇ ಸಮುದ್ರ, ಸಮುದ್ರವೇ ಅಲೆಯಾಗಿದೆ ನಾನು ಭಗವಂತನವನು, ಭಗವಂತನು ನನ್ನವನು. ಪ್ರೇಮಭಕ್ತಿಯಾಯಿತು ಕಲ್ಯಾಣವಾಯಿತು. ಅವನು ಎಲ್ಲಾ ತೀರ್ಥಗಳಲ್ಲಿ ಸ್ನಾನ ಮಾಡಿದ, ಅವನು ಎಲ್ಲಾ ಯಜ್ಞಗಳು ಮಾಡಿದ, ಅವನು ಎಲ್ಲಾ ದಾನಗಳು ಮಾಡಿದ, ಅವನು ಎಲ್ಲಾ ಪಿತೃಗಳಿಗೆ ತರ್ಪಣ ನೀಡಿ ತೃಪ್ತಿಪಡಿಸಿದ. ಸ್ನಾತಂ ತೇ ನ ಸರ್ವ ತೀರ್ತಮ್ ದಾತಂ ತೇ ನ ಸರ್ವ ದಾನಂ ಕೃತಂ ತೇ ನ ಸರ್ವ ಯಜ್ಞಂ ಯೇ ನ ಕ್ಷಣಂ ಮನಃ ಬ್ರಹ್ಮವಿಚಾರೇ ಸ್ಥಿರಂ ಕೃತ್ವಾ ಆ ಬ್ರಹ್ಮ ಆತ್ಮ ಪರಮಾತ್ಮದ ವಿಚಾರದಲ್ಲಿ ಯಾರು ತನ್ನ ಮನಸ್ಸನ್ನು ಗುರುಕೃಪೆಯಿಂದ ಸ್ಥಿರ ಮಾಡಿದನೋ , ಶಾಂತ ಮಾಡಿದನೋ, ಅವನು ಎಲ್ಲಾ ತೀರ್ಥಗಳಲ್ಲಿ ಸ್ನಾನ ಮಾಡಿದ ಎಲ್ಲಾ ಯಜ್ಞಗಳನ್ನು ಮಾಡಿದ, ಎಲ್ಲಾ ಪಿತೃಗಳಿಗೆ ತರ್ಪಣ ನೀಡಿ ತೃಪ್ತಿ ಪಡಿಸಿದ ಇದು ಇಂತಹ ಆತ್ಮದೇವನ ಸಂತ್ಸಂಗವಾಗಿದೆ. ಈ ಸತ್ಸಂಗದ ಏಕ ಘಡಿ ಆಧೀ ಘಡಿ ಆಧಿ ಮೇ ಪುನಿ ಆಧ ತುಲಸಿ ಸಂಗತ ಸಾಧಕಿ ಹರೇ ಕೋಟಿ ಅಪರಾಧ ಕೋಟಿಗಟ್ಟಲೆ ಪಾಪಗಳು ಕರ್ಮಬಂಧನದ ಸಂಸ್ಕಾರಗಳು ನಷ್ಟವಾಗುತ್ತವೆ ಜೀವಾತ್ಮ ಪರಮಾತ್ಮನ ಅಮೃತಮಯ ಸ್ವಭಾವ ಜಾಗ್ರತವಾಗುತ್ತದೆ. ಪ್ರತಿದಿನ 10 ನಿಮಿಷ ಯಾವ ಪೂಜೆ ಪಾರಾಯಣ ಮಾಡುತ್ತಿರೋ ಅದರಿಂದ ಸ್ವಲ್ಪ ಸಮಯ ತೆಗೆಯಿರಿ ಅಥವಾ ಬೇರೆ 10 ನಿಮಿಷ ತೊಡಗಿಸಿ. ಭಗವಂತನು ನನ್ನ ಆತ್ಮರೂಪ... ಓಂಕಾರ ಸ್ವರೂಪ ಮುಂದೆ ಇಟ್ಟುಕೊಳ್ಳಿ ಅಥವಾ ಭಗವಂತನ ಚಿತ್ರ ಇಡಿ ಅಥವಾ ಆಕಾಶವನ್ನು ನೋಡಿ …ಧೀರ್ಘ ಶ್ವಾಸ ತೆಗೆದುಕೊಳ್ಳಿ ಓಂ.... (ಬಾಪೂಜೀಯವರು ಧ್ವನಿಯಲ್ಲಿ) ನಂತರ ಮೌನವಾಗಿರಿ ಎಷ್ಟೂ ಸಮಯ ಹೇಳಿದಿರಿ ಅಷ್ಟು ಹೊತ್ತು ಮೌನವಿರಿ ತಾಯಂದಿರೇ, ಸಹೋದರಿಯರೇ, ದೇವಿಯರೇ, ಸಹೋದರರೇ ನಿಮ್ಮ ಈ ಪ್ರಯೋಗದಿಂದ ಎಷ್ಟು ಒಳ್ಳೆಯದಾಗುತ್ತದೆ ಅಷ್ಟು ಇಡೀ ಜೀವನದ ಸಂಪಾದನೆಯಿಂದ ಮತ್ತು ಹಲವು ಜನ್ಮಗಳ ಭಕ್ತಿಯಿಂದ ಅಷ್ಟು ಕಲ್ಯಾಣವಾಗುವುದಿಲ್ಲ ಎಷ್ಟು ಈ ರೀತಿ ಭಗವಂತನೊಂದಿಗೆ ನೇರ ಪ್ರಿತಿಪುರ್ವಕ ಸಂಬಂಧ ಜಾಗೃತಿಸುವದರಿಂದ ಆಗುತ್ತದೆ ಬೇರೆ ಸಾಧನೆಯಂತೂ ನಮಗೆ ಮಾಡಬೇಕಾಗುತ್ತದೆ ಆದರೆ ಇದು …. ಇದಂತು ಭಗವಂತನ ಮಡಿಲಲ್ಲಿ ಕುಳಿತುಕೊಳ್ಳುವುದು. ಕೋಟ್ಯಾಧಿಪತಿಯ ಮಡಿಲಲ್ಲಿ ಕುಳಿತುಕೊಳ್ಳುವುದರಿಂದ ಬಡವನು ಕೋಟ್ಯಾಧಿಪತಿ ಆಗುತ್ತಾನೆ. ಯಾರೋ ಬಡ ಹುಡುಗ ಕೋಟ್ಯಾಧಿಪತಿಯ ಮಡಿಲಲ್ಲಿ ಕುಳಿತು ಅವನ ಮಗನಾದರೆ ಬಡತನ ಇರುವುದಿಲ್ಲ. ಆದರೆ ಅವನು ಬಡವನಿದ್ದಾನೆ, ಅವನು ಕೋಟ್ಯಾಧಿಪತಿ ಇದ್ದಾನೆ, ಇಲ್ಲಂತು ಜೀವಾತ್ಮನು ಮೂಲದಲ್ಲಿ ಬಡವನಿಲ್ಲೇ ಇಲ್ಲ, ಪರಮಾತ್ಮನ ಸನಾತನ ಅಂಶನಾಗಿದ್ದಾನೆ. ಮಮೈವಾಂಶ್ಯೋ ಜೀವ ಲೋಕೇ ಜೀವ ಭೂತ ಸನಾತನ ನೀವು ಸನಾತನ ಆಗಿರುವಿರಿ, ಕೋಟಿಸಲ ದೇಹದ ಮೃತ್ಯುವಾಯಿತು, ನಿಮ್ಮ ಮೃತ್ಯುವಾಗಿಲ್ಲ. ಕೋಟಿಸಲಗಳಲ್ಲಿ ಅರಬು ಸಲ ದುಃಖ ಬಂದವು ನಿಮ್ಮ ಹತ್ತಿರ ಉಳಿಯಲಿಲ್ಲ, ವಿಕಾರ ಬಂದವು ಕಾಮ, ಕ್ರೋಧ… ಆದರೆ ಉಳಿಯಲಿಲ್ಲ. To Get High-Quality Satsang Videos of Sant Shri Asharamji Bapu. So Subscribe, Like, Comment and Share “Asharamji Bapu” YouTube Channel. For Satsang Library Join Us : https://www.youtube.com/channel/UCXMd... Click on Link to Subscribe Now -    / asharamjibapu.  . Join us on Telegram to get daily updates click here - http://t.me/asharamjibapu Keep Connected with us on Social Media Platforms Follow on Facebook -   / asharamjibapu   Twitter -   / asharamjibapu_   Instagram -   / asharamjibapu   #AsharamjiBapu #SantShriAsharamjiBapu #Satsang #SantShriAsharamjiAshram

Comments
  • 13 дней назад
    "ಮಾಘ ಅಮಾವಾಸ್ಯೆ, ಹುಣ್ಣಿಮೆ ಸ್ನಾನದ ಮಹತ್ವ ಕೇಳಿದ್ರೆ ಶಾಕ್ ಆಗ್ತೀರ!!"-Prayer Secrets!'-E5-Sadgurusri Rama
    Опубликовано: 13 дней назад
  • ಕಷ್ಟದ ಸಮಯದಲ್ಲಿ ತಕ್ಷಣವೇ ಈ ಮಾತು ಕಾಪಾಡುವುದು | Kannada Satsang | Asharamji Bapu 2 года назад
    ಕಷ್ಟದ ಸಮಯದಲ್ಲಿ ತಕ್ಷಣವೇ ಈ ಮಾತು ಕಾಪಾಡುವುದು | Kannada Satsang | Asharamji Bapu
    Опубликовано: 2 года назад
  • Live | Shiroor Paryaya | Rajangana VAMANA THEERTHA VEDIEK | ಪ್ರವಚನ | ಸಭ ಕಾರ್ಯಕ್ರಮ Трансляция закончилась 13 часов назад
    Live | Shiroor Paryaya | Rajangana VAMANA THEERTHA VEDIEK | ಪ್ರವಚನ | ಸಭ ಕಾರ್ಯಕ್ರಮ
    Опубликовано: Трансляция закончилась 13 часов назад
  • ಶ್ರೀ ವಿಷ್ಣುಸಹಸ್ರನಾಮ | Vishnu Sahasranamam |Kannada Lyrics | Sindhu Smitha |1000 names of Lord Vishnu 4 года назад
    ಶ್ರೀ ವಿಷ್ಣುಸಹಸ್ರನಾಮ | Vishnu Sahasranamam |Kannada Lyrics | Sindhu Smitha |1000 names of Lord Vishnu
    Опубликовано: 4 года назад
  • ನಿಮ್ಮ ತನು-ಮನ-ಧನದ ತಪಸ್ಸು, ನಿಮ್ಮ ಜೀವನದ ಬಲಿದಾನ | Tam Man Dhan ki Tapasya | Asharamji Bapu 2 года назад
    ನಿಮ್ಮ ತನು-ಮನ-ಧನದ ತಪಸ್ಸು, ನಿಮ್ಮ ಜೀವನದ ಬಲಿದಾನ | Tam Man Dhan ki Tapasya | Asharamji Bapu
    Опубликовано: 2 года назад
  • ಈ ರಹಸ್ಯವನ್ನು ತಿಳಿದ ವ್ಯಕ್ತಿಯೇ ಸಫಲನಾಗುವನು | Kannada Dubbed Satsang | Sant Shri Asharamji Bapu 2 года назад
    ಈ ರಹಸ್ಯವನ್ನು ತಿಳಿದ ವ್ಯಕ್ತಿಯೇ ಸಫಲನಾಗುವನು | Kannada Dubbed Satsang | Sant Shri Asharamji Bapu
    Опубликовано: 2 года назад
  • ಈ 5 ಬೀಜ ಮಂತ್ರಗಳು ನಿಮ್ಮನ್ನು ಅನೇಕ ಗಂಭೀರ ಕಾಯಿಲೆಗಳಿಂದ ರಕ್ಷಿಸುತ್ತವೆ Glory of Vedic Mantras in Kannada 2 года назад
    ಈ 5 ಬೀಜ ಮಂತ್ರಗಳು ನಿಮ್ಮನ್ನು ಅನೇಕ ಗಂಭೀರ ಕಾಯಿಲೆಗಳಿಂದ ರಕ್ಷಿಸುತ್ತವೆ Glory of Vedic Mantras in Kannada
    Опубликовано: 2 года назад
  • ಭಗವಂತ ಶ್ರೀ ಕೃಷ್ಣನ ಅಮೂಲ್ಯ ಪಾಠ | Kannada Satsang | Sant Shri Asharamji Bapu 1 год назад
    ಭಗವಂತ ಶ್ರೀ ಕೃಷ್ಣನ ಅಮೂಲ್ಯ ಪಾಠ | Kannada Satsang | Sant Shri Asharamji Bapu
    Опубликовано: 1 год назад
  • ನಿಮಗೆ ಯಾವುದೇ ಸಹಾಯ ಬೇಕಿದ್ದಲ್ಲಿ ಒಮ್ಮೆ ಇದು ಮಾಡಿ ನೋಡಿ !? | Rajesh Reveals Special | Pataki Sruthi 1 день назад
    ನಿಮಗೆ ಯಾವುದೇ ಸಹಾಯ ಬೇಕಿದ್ದಲ್ಲಿ ಒಮ್ಮೆ ಇದು ಮಾಡಿ ನೋಡಿ !? | Rajesh Reveals Special | Pataki Sruthi
    Опубликовано: 1 день назад
  • ಯಾರೂ ಕದಿಯಲಾಗದ ಸಂಪತ್ತು.. ಅದು  ಜ್ಞಾನ ಸಂಪತ್ತು | Inspiring Speech at Puttige Guruvandana | Adamaru Shree 5 дней назад
    ಯಾರೂ ಕದಿಯಲಾಗದ ಸಂಪತ್ತು.. ಅದು ಜ್ಞಾನ ಸಂಪತ್ತು | Inspiring Speech at Puttige Guruvandana | Adamaru Shree
    Опубликовано: 5 дней назад
  • ವೃದ್ಧಾಪ್ಯ ಹಾಗೂ ಸಾವನ್ನು ಅನಾಯಾಸವಾಗಿಸುವುದು ಹೇಗೆ? - How To Handle Old Age and Die Gracefully - Kannada 1 год назад
    ವೃದ್ಧಾಪ್ಯ ಹಾಗೂ ಸಾವನ್ನು ಅನಾಯಾಸವಾಗಿಸುವುದು ಹೇಗೆ? - How To Handle Old Age and Die Gracefully - Kannada
    Опубликовано: 1 год назад
  • ಇಷ್ಟು ಮಾಡಿದರೆ Life ನ ಎಲ್ಲಾ Problems ಕೊನೆಗೊಳ್ಳುತ್ತವೆ | HD | Sant Shri Asharamji Bapu 2 года назад
    ಇಷ್ಟು ಮಾಡಿದರೆ Life ನ ಎಲ್ಲಾ Problems ಕೊನೆಗೊಳ್ಳುತ್ತವೆ | HD | Sant Shri Asharamji Bapu
    Опубликовано: 2 года назад
  • ಗೆದ್ದ ಬಳಿಕ ಧಮ್ಕಿ ಹಾಕಿದ 22 ವರ್ಷದ ಮುಸ್ಲಿಂ ಯುವತಿ! ಮೋದಿಜಿ ಮಾಸ್ಟರ್ ಸ್ಟ್ರೋಕ್! Sahar Shaikh | Nitin Nabin 13 часов назад
    ಗೆದ್ದ ಬಳಿಕ ಧಮ್ಕಿ ಹಾಕಿದ 22 ವರ್ಷದ ಮುಸ್ಲಿಂ ಯುವತಿ! ಮೋದಿಜಿ ಮಾಸ್ಟರ್ ಸ್ಟ್ರೋಕ್! Sahar Shaikh | Nitin Nabin
    Опубликовано: 13 часов назад
  • ಇದು ಹಣದ ಮರ, ಇದನ್ನು ಪೂಜಿಸಿರಿ, ನೀವು ಸಂಪತ್ತು  ಹೊಂದುವಿರಿ 1 год назад
    ಇದು ಹಣದ ಮರ, ಇದನ್ನು ಪೂಜಿಸಿರಿ, ನೀವು ಸಂಪತ್ತು ಹೊಂದುವಿರಿ
    Опубликовано: 1 год назад
  • НАТАЛЬЯ БЕХТЕРЕВА: Главный секрет ЗДОРОВЫХ НОГ, о котором молчат врачи?! 9 дней назад
    НАТАЛЬЯ БЕХТЕРЕВА: Главный секрет ЗДОРОВЫХ НОГ, о котором молчат врачи?!
    Опубликовано: 9 дней назад
  • ಬೆಳಿಗ್ಗೆ 3:30 ರಿಂದ 5:30 ರ ಒಳಗೆ ಎಚ್ಚರ ಆದರೆ ಈ ಮಾತುಗಳನ್ನು ಹೇಳಿಕೊಳ್ಳಿ @Dr.Vimalagopal 2 года назад
    ಬೆಳಿಗ್ಗೆ 3:30 ರಿಂದ 5:30 ರ ಒಳಗೆ ಎಚ್ಚರ ಆದರೆ ಈ ಮಾತುಗಳನ್ನು ಹೇಳಿಕೊಳ್ಳಿ @Dr.Vimalagopal
    Опубликовано: 2 года назад
  • ಅಧ್ಯಾತ್ಮ ಸಾಧನೆಗೆ ಮಾಂಸಾಹಾರ ತ್ಯಜಿಸಲೇಬೇಕಾ? |Does Food Matter in Spiritual Practice?| Upasana Foundation 5 дней назад
    ಅಧ್ಯಾತ್ಮ ಸಾಧನೆಗೆ ಮಾಂಸಾಹಾರ ತ್ಯಜಿಸಲೇಬೇಕಾ? |Does Food Matter in Spiritual Practice?| Upasana Foundation
    Опубликовано: 5 дней назад
  • HEALTH TIPS IN KANNADA ಮಧುಮೇಹವನ್ನೆ ದೂರವಿಡುತ್ತೆ ಈ ಮುದ್ರೆ ಎಂದರೆ ನೀವು ನಂಬಲೇಬೇಕು.. 13 дней назад
    HEALTH TIPS IN KANNADA ಮಧುಮೇಹವನ್ನೆ ದೂರವಿಡುತ್ತೆ ಈ ಮುದ್ರೆ ಎಂದರೆ ನೀವು ನಂಬಲೇಬೇಕು..
    Опубликовано: 13 дней назад
  • ಈ ಸಾಧನವು ನಿಮ್ಮ ಎಲ್ಲಾ ದುಃಖಗಳನ್ನು ಕೊನೆಗೊಳಿಸುತ್ತದೆ | HD | Sant Shri Asharamji Bapu 3 года назад
    ಈ ಸಾಧನವು ನಿಮ್ಮ ಎಲ್ಲಾ ದುಃಖಗಳನ್ನು ಕೊನೆಗೊಳಿಸುತ್ತದೆ | HD | Sant Shri Asharamji Bapu
    Опубликовано: 3 года назад
  • единственный секрет без деменции: как +1 см мышц бедра сохраняет память и ясный ум до старости 1 день назад
    единственный секрет без деменции: как +1 см мышц бедра сохраняет память и ясный ум до старости
    Опубликовано: 1 день назад

Контактный email для правообладателей: u2beadvert@gmail.com © 2017 - 2026

Отказ от ответственности - Disclaimer Правообладателям - DMCA Условия использования сайта - TOS



Карта сайта 1 Карта сайта 2 Карта сайта 3 Карта сайта 4 Карта сайта 5