У нас вы можете посмотреть бесплатно ವಿಜಯ್ ಹಜಾರೆ ಟ್ರೋಫಿ: ಮುಂಬೈ ಸದ್ದಡಗಿಸಿದ ಕರ್ನಾಟಕ! ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಮಯಾಂಕ್ ಪಡೆ! 🏏 | VHT 2025-26 или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ನಮಸ್ಕಾರ ಗೆಳೆಯರೇ, ಕನ್ನಡ ಸ್ಪೋರ್ಟ್ಸ್ ಅಡ್ಡ ಚಾನೆಲ್‌ಗೆ ಸ್ವಾಗತ! ವಿಜಯ್ ಹಜಾರೆ ಟ್ರೋಫಿಯ ನಾಕೌಟ್ ಹಂತದ ಪಂದ್ಯಗಳು ಬೆಂಗಳೂರಿನಲ್ಲಿ ಭರ್ಜರಿಯಾಗಿ ನಡೆಯುತ್ತಿವೆ. 1. ಮೊದಲ ಕ್ವಾರ್ಟರ್ ಫೈನಲ್: ಕರ್ನಾಟಕ vs ಮುಂಬೈ ಕರ್ನಾಟಕಕ್ಕೆ ಭರ್ಜರಿ ಜಯ: ಬಲಿಷ್ಠ ಮುಂಬೈ ವಿರುದ್ಧ ಕರ್ನಾಟಕ ತಂಡ 55 ರನ್ಗಳ (VJD Method) ಜಯ ದಾಖಲಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ದೇವದತ್ ಪಡಿಕ್ಕಲ್ ಅಬ್ಬರ: ಅಮೋಘ ಫಾರ್ಮ್‌ನಲ್ಲಿರುವ ದೇವದತ್ ಪಡಿಕ್ಕಲ್ ಅಜೇಯ 81 ರನ್ ಸಿಡಿಸಿ ತಂಡದ ಗೆಲುವಿಗೆ ಆಧಾರವಾದರು. ಇವರಿಗೆ ಉತ್ತಮ ಸಾಥ್ ನೀಡಿದ ಕರುಣ್ ನಾಯರ್ ಅಜೇಯ 74 ರನ್ ಗಳಿಸಿದರು. ಪಡಿಕ್ಕಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡರು. 2. ಎರಡನೇ ಕ್ವಾರ್ಟರ್ ಫೈನಲ್: ಉತ್ತರ ಪ್ರದೇಶ vs ಸೌರಾಷ್ಟ್ರ ಸೌರಾಷ್ಟ್ರ ವಿಜಯ: ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಸೌರಾಷ್ಟ್ರ ತಂಡ 17 ರನ್ಗಳಿಂದ (VJD Method) ಗೆಲುವು ಸಾಧಿಸಿದೆ. ಪ್ರೇರಕ್ ಮಂಕಡ್ ಮಿಂಚು: ಆಲ್-ರೌಂಡ್ ಪ್ರದರ್ಶನ ನೀಡಿದ ಪ್ರೇರಕ್ ಮಂಕಡ್ (67 ರನ್ ಮತ್ತು 2 ವಿಕೆಟ್) ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಹಾರ್ವಿಕ್ ದೇಸಾಯಿ ಅಜೇಯ ಶತಕ (100*) ಸಿಡಿಸಿ ಮಿಂಚಿದರು. 3. ಇಂದಿನ ಪಂದ್ಯಗಳ ಅಪ್‌ಡೇಟ್: 3ನೇ ಕ್ವಾರ್ಟರ್ ಫೈನಲ್: ಪಂಜಾಬ್ ಮತ್ತು ಮಧ್ಯಪ್ರದೇಶ ನಡುವೆ ನಡೆಯುತ್ತಿದ್ದು, ಟಾಸ್ ಗೆದ್ದ ದೆಹಲಿ ಬೌಲಿಂಗ್ ಆಯ್ದುಕೊಂಡಿದೆ. 4ನೇ ಕ್ವಾರ್ಟರ್ ಫೈನಲ್: ದೆಹಲಿ ಮತ್ತು ವಿದರ್ಭ ಮುಖಾಮುಖಿಯಾಗುತ್ತಿದ್ದು, ಮಧ್ಯಪ್ರದೇಶ ಮೊದಲು ಬೌಲಿಂಗ್ ಆಯ್ದುಕೊಂಡಿದೆ. Welcome to Kannada Sports Adda! The Vijay Hazare Trophy 2025-26 has moved into its high-stakes knockout phase in Bengaluru. 1. 1st Quarter-Final: Karnataka vs Mumbai Karnataka Wins: Defending champions Karnataka defeated arch-rivals Mumbai by 55 runs (VJD method) to storm into the semi-finals. Star Performer: Devdutt Padikkal continued his dream run with an unbeaten 81, earning the Player of the Match award. He was well-supported by Karun Nair (74*), as Karnataka chased comfortably before rain intervened. 2. 2nd Quarter-Final: Uttar Pradesh vs Saurashtra Saurashtra Advances: Saurashtra secured a spot in the semi-finals with a 17-run win (VJD method) over Uttar Pradesh. Top Performer: Prerak Mankad was named Player of the Match for his crucial 67 runs and 2 wickets. Skipper Harvik Desai also played a captain’s knock with an unbeaten 100. 3. Today's Knockout Action: 3rd Quarter-Final: Punjab vs Madhya Pradesh – Punjab is batting first as Madhya Pradesh opted to bowl. 4th Quarter-Final: Delhi vs Vidarbha – Vidarbha is in action after Delhi chose to field. #KannadaSportsAdda #VijayHazareTrophy #KarnatakaVsMumbai #DevduttPadikkal #MayankAgarwal #VHT2026 #cricketnewskannada