У нас вы можете посмотреть бесплатно ಕನ್ನಡ ಗೊತ್ತಿಲ್ಲದ ಬಾಲಕ… ಕರ್ನಾಟಕದ ಮನೆ ಮಾತು..! RJ Pradeepa | HariKathe | Harish Nagaraju | Newso Newsu или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಹಿರಿಯ ಪತ್ರಕರ್ತ ‘ಹರೀಶ್ ನಾಗರಾಜು’ ಸಾರಥ್ಯದ ‘ನ್ಯೂಸೋ ನ್ಯೂಸು’ ಚಾನೆಲ್‌ನಲ್ಲಿ ‘ಹರಿ-ಕಥೆ’ ಎಂಬ ಪಾಡ್‌ಕಾಸ್ಟ್ ಶೋ ಎಂಬುದು ವಿಶೇಷ ಸಂದರ್ಶನ ಕಾರ್ಯಕ್ರಮವಾಗಿದೆ. ಈ ಪಾಡಕಾಸ್ಟ್ ಕಾರ್ಯಕ್ರಮದ ಮೂಲಕ ಸ್ಯಾಂಡಲ್‌ವುಡ್ ನಟ-ನಟಿಯರು, ಸಿನಿಮಾರಂಗದ ಸಾಧಕರು ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಆಗಮಿಸಿ ತಮ್ಮ ಜೀವನದ ಏರಿಳಿತಗಳ ಕುರಿತು ಮುಕ್ತವಾಗಿ ಮಾತನಾಡುತ್ತಾರೆ. ಕಿರುತೆರೆಯ ಮೂಲಕ ವಿಭಿನ್ನ ಪಾತ್ರಗಳೊಂದಿಗೆ ಗುರುತಿಸಿಕೊಂಡಿರುವ ನಟ-ನಟಿಯರು ಮತ್ತು ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಹಲವಾರು ಪ್ರತಿಭಾವಂತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಬಣ್ಣದ ಲೋಕದ ಅನುಭವಗಳನ್ನು ಮುಕ್ತವಾಗಿ ಚಾನೆಲ್‌ನೊಂದಿಗೆ ಹಂಚಿಕೊಳ್ಳುತ್ತಾರೆ. ಈ ಕಾರ್ಯಕ್ರಮದ ಮೂಲಕ ಅತಿಥಿಗಳು ಸಿನಿಮಾರಂಗದ ಕುರಿತು ತಮ್ಮ ಮನದ ಇಂಗಿತಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವೇದಿಕೆಯಾಗಿದೆ. ಇಂದಿನ ‘ಹರಿಕಥೆ’ಯ ಅತಿಥಿ ಆರ್ ಜೆ ಪ್ರದೀಪ.ಆರ್‌ಜೆ ಪ್ರದೀಪ್ ಕನ್ನಡದ ಪ್ರಮುಖ ರೇಡಿಯೋ ಜಾಕಿ. ಇವರ ಪತ್ನಿ ಶ್ವೇತಾ ಪ್ರಸಾದ್ ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಪ್ರದೀಪ್ ಲೂಸ್ ಕನೆಕ್ಷನ್ ಎನ್ನುವ ವೆಬ್ ಸೀರೀಸ್ ಮಾಡಿದ್ದಾರೆ. ಸಖತ್ ಸ್ಟುಡಿಯೋ ಮೂಲಕ ಸಾಕಷ್ಟು ಸೆಲೆಬ್ರಿಟಿಗಳ ಸಂದರ್ಶನ ಮಾಡಿದ್ದಾರೆ. In this emotional and inspiring full episode of Harikathe, hosted by Harish Nagaraju on the Newso Newsu channel, we dive deep into the life of RJ Pradeepa, a powerful voice in Karnataka’s media scene. Once a young boy who couldn’t even speak Kannada properly, Pradeepa now stands as a celebrated storyteller, web series creator, and cultural voice for millions. From overcoming language barriers to becoming the creator of Kannada’s first web series, he shares deeply personal reflections — including a “mistake” from 2012 that still lingers in his heart. 🎙️ This is more than just a podcast. It’s a heartfelt conversation about failure, transformation, and finding your true voice. @HarishNagaraju_Official #anchorharishnagaraju #harishnagaraju #RJPradeepa #harikathe #newsonewsu #harishnagaraju #kannadapodcast #WebSeriesCreator #DigitalKannada #20YearJourney #inspiringstory #creativeminds #RJToWebSeries #strugglestosuccess #kannadacontentcreator #RealLifeStories