У нас вы можете посмотреть бесплатно SUGAMAA , ಸುಗಮಾ ಪ್ರವಚನ ಕನ್ನಡದಲ್ಲಿ 107 - ADHYASA BHASHYA BY Mahamahopadhyaya Dr. K.G.Subraya Sharmaji или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಎಲ್ಲ ವೇದಾಂತ ಪ್ರಿಯರಿಗೆ ನಮಸ್ಕಾರಗಳು. ತಾ. 05-12-2024 ಗುರುವಾರದಂದು , ಮಹಾಮಹೋಪಾಧ್ಯಾಯ ಡಾ.ಕೆ.ಜಿ. ಸುಬ್ರಾಯ ಶರ್ಮಾರವರು ಪ್ರಾರಂಭಿಸಿರುವ " ಸುಗಮಾ" ಎಂಬ ವೇದಾಂತ ಗ್ರಂಥದಲ್ಲಿ "ಅಧ್ಯಾಸಭಾಷ್ಯ" ಕುರಿತು ಕನ್ನಡದಲ್ಲಿ ಪ್ರವಚನ. ಇಂದು 06-12-2025 ರ ಪ್ರವಚನ ಭಾಗ - ಪಂಚಮಃ ಖಂಡಃ - Page - 152,153 - ADHYASABHAASHYA .- 107 ಭಗವತ್ಪಾದ ಶಂಕರರು ತಮ್ಮ ಬ್ರಹ್ಮಸೂತ್ರ ಭಾಷ್ಯಕ್ಕೆ ಪೀಠಿಕೆಯಾಗಿ ಬರೆದಿರುವ ಅಧ್ಯಾಸಭಾಷ್ಯವು ಅದ್ವೈತ ವೇದಾಂತದರ್ಶನವನ್ನು ಅನುಭವದಲ್ಲಿ ತಿಳಿಯಲು ಬಹಳ ಮುಖ್ಯವಾಗಿದೆ. ಪ್ರಾತಃಸ್ಮರಣೀಯರೂ, ಆದರ್ಶ ಯತಿವರೇಣ್ಯರೂ, ಬ್ರಹ್ಮನಿಷ್ಠರೂ ಆದ ಅಧ್ಯಾತ್ಮಪ್ರಕಾಶ ಕಾರ್ಯಾಲಯ ಸಂಸ್ಥಾಪಕರಾದ ಪರಮ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳು ಸುಮಾರು 250 ಕ್ಕೂ ಹೆಚ್ಚು ಉದ್ಗ್ರಂಥಗಳನ್ನು ಕನ್ನಡ, ಸಂಸ್ಕೃತ ಹಾಗೂ ಆಂಗ್ಲ ಭಾಷೆಗಳಲ್ಲಿ ರಚಿಸಿದ್ದಾರೆ. ಅವುಗಳಲ್ಲಿ ಅಧ್ಯಾಸ ಭಾಷ್ಯ ವಿವರಿಸಲು " ಸುಗಮಾ" ಎಂಬ ಶ್ರೇಷ್ಠ ಗ್ರಂಥವನ್ನು ಸಂಸ್ಕೃತದಲ್ಲಿ ರಚಿಸಿದ್ದಾರೆ. ಪೂಜ್ಯ ಸ್ವಾಮಿಗಳ ಬಳಿ ೧೬ ವರ್ಷಗಳಕಾಲ ಅವಿರತವಾಗಿ ಅಂತೇವಾಸಿಯಾದ ಸಂಚಾರೀ ವೇದಾಂತ ವಿಶ್ವಕೋಶರಾದ ಮಹಾಮಹೋಪಾಧ್ಯಾಯ ಡಾ. ಕೆ.ಜಿ.ಸುಬ್ರಾಯಶರ್ಮರು ಕನ್ನಡದಲ್ಲಿ ಉಪನ್ಯಾಸವನ್ನು ಎಲ್ಲ ಜಿಜ್ಞಾಸು ಮುಮುಕ್ಷು ಜನಗಳಿಗಾಗಿ ಉಚಿತವಾಗಿ ಅಚ್ಚ ಕನ್ನಡದಲ್ಲಿ ನಿತ್ಯ ಆನ್ ಲೈನ್ ನಲ್ಲಿ ಪ್ರವಚನ ಮಾಡುತ್ತಿರುವುದು ನಮ್ಮೆಲ್ಲರ ಭಾಗ್ಯವಾಗಿದೆ. ಪ್ರಾರಂಭದ ದಿವಸ ಶ್ರೀಶರ್ಮರಿಂದಲೂ, ಜೊತೆಗೆ ನೆರದಿದ್ದ ಎಲ್ಲ ವೇದಾಂತಾಸಕ್ತರಿಂದಲೂ ಶ್ರೀ ಶಂಕರರ ಪೂಜೆಮಾಡಿ, ಮಾಡಿಸಿ ಅಧ್ಯಾಸಭಾಷ್ಯ ಪಾಠ ಶುರು ಮಾಡಿರುವುದು ಒಂದು ಆದರ್ಶವೇ ಸರಿ. ಶ್ರೀ ಶರ್ಮರು ಅವ್ಯಾಜ ಕರುಣಾ ಮೂರ್ತಿಗಳಾಗಿ, ಆದರ್ಶ ಗೃಹಸ್ಥರಾಗಿ, ಶ್ರೋತ್ರಿಯ ಬ್ರಹ್ಮನಿಷ್ಠರಾಗಿ ಕೇಳುಗರಿಂದ ಕೇವಲ ಕಿವಿಯನ್ನು ಮಾತ್ರ ಅಪೇಕ್ಷಿಸುತ್ತಾ ಹೇಗಾದರೂ ಎಲ್ಲ ಮಾನವರೂ ಜಾತಿ, ವರ್ಣ ಆಶ್ರಮಗಳ ಭೇದವಿಲ್ಲದೆ ಉಪದೇಶಿಸಿ ಮಾನವ ಜನ್ಮದ ಸಾರ್ಥಕ್ಯತೆಯನ್ನು ತೋರಿಸುತ್ತಿರುವ ಸದ್ಗುರುಗಳು. ವಿಶೇಷವೆಂದರೆ ಭಗವತ್ಪಾದ ಶಂಕರರು ತಮ್ಮ ಅಧ್ಯಾಸ ಭಾಷ್ಯದಲ್ಲಿ ಒಂದೂ ಶ್ರುತಿವಾಕ್ಯಗಳನ್ನು ಸೂಚಿಸದೆ ಸ್ವತಂತ್ರವಾಗಿ ಕಾವ್ಯಮಯವಾಗಿ ಎಲ್ಲ ಸಾಮಾನ್ಯ ಜನಗಳಿಗೂ ಅನ್ವಯಿಸುವಂತೆ , ಎಲ್ಲರ ನಿತ್ಯ ಅನುಭವದಲ್ಲಿರುವಂತೆ ವಿವರಿಸಿದ್ದಾರೆ. On this day , 06 12-2025 Bhagavan Badarayana's disciple of Bhagavatpada Shankara, has authored commentary on Bramhasutra which is a concentrated tonic in Vedantha explaining - for liberation there is no need of Karma as stated in Shrutis, that only removal (ADHYASA) of ignorance is the purpose of all Vedanthas. Great Saint, Karnataka Shankara Sri Sri Satchidanandendra saraswathi Swamiji of Holenarasipur has critically analised Shankara's Adhyasa Bhashya and authored a wonderful commentary - SUGAMA is one of the seminal texts on Advaita Vedanta, the celebrated disciple of Adi Shankaracharya Bhagavadpada. Brahmavidya Atmavidya is vastutantra jnaana, not kartrutantra. Our pujya Guruji Shrotriya Bramhanishta MahamahOpadhyaya Dr.K.G.Subraya Sharmaji's pravachana in Kannada is a lucid description. Sugama - page- 152,153, Pravachana 107. Till this day pujya Guruji has authored 191 books on Vedantha , song Sung Chitradurga Sanjeeva Murthy's daughters Chinmayee Suraj and Muthreyee Sunil , under the able guidance of Karnataka Kalashree ubhayagana vidushi Dr. Shyamala G Bhave , Descripion by Sri B.R,Shivaramaiah. Recorded, edited, Produced and published by Chitradurga Sanjeeva Murthy, Basavanagudi, Bangalore, ALL RIGHTS RESERVED, [email protected]. 98860 51222, Please subscribe and spread bliss to all. Please do visit - www.kgssharma.in, and you tube - chitradurga sanjeeva murthy for other lectures and songs on Vedantha and add comments. To spread Shankara's philosophy please subscribe.