У нас вы можете посмотреть бесплатно Ee Pariya Shantiyanu - Sri Sridhara Swamiji | Vishweshwar Bhat Kharwa или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
About Sadguru Bhagawan Sri Sridhara Swami Maharaj,Varadapura Singer - Vishweshwar Bhat Kharwa Lyrics - ಈ ಪರಿಯ ಶಾಂತಿಯನು ಯಾರೊಳಗೂ ನಾ ಕಾಣೆ ಅಪಾರ ಮಹಿಮಗುರು ಶ್ರೀಧರರಿಗಲ್ಲದೇ ಉದಯದಿಂದಲಿ ಪುನಃ ಉದಯವಾಗುವವರೆಗು ಮುದವ ಬೀರುತ ಎಲ್ಲ ವಿಧದ ಜನರೊಳಗೆ ಆದರದಿ ಬೆರೆಯುತಲಿ ನಿದ್ರಾಆಹಾರವ ತೊರೆದು ಮೋದದಲಿ ನಲಿವ ಶ್ರೀ ಶ್ರೀಧರರಿಗಲ್ಲದೇ ||1|| ಪರಮ ಆರ್ತರ ನೋಡಿ ಕರುಣದಿಂದಲಿ ಮರುಗಿ ಪಾರಮಾರ್ಥದೊಳವರ ಬರವೆ ನೀಗಿಸಲು ವರತಪೋಬಲವೆಲ್ಲ ಧಾರೆ ಎರೆಯುತ ಮುದದಿ ಕಾರುಣ್ಯದಿಂ ಪೊರೆವ ಶ್ರೀಗುರುವಿಗಲ್ಲದೇ ||2|| ಅನುದಿನವು ಬರುತಿರುವ ಮಾನವರ ಪರಿ ತಿಳಿದು ಮನದಿಮಿಡುಕುತ ಬರುವ ಜನರ ಆದರಿಸಿ ತನುವ ಸವೆಸುತ ತನ್ನ ಧನವ ದಾನವಗೈದು ಆನಂದದಿಂ ಪೊರೆವ ಶ್ರೀನಾಥಗಲ್ಲದೇ ||3||