У нас вы можете посмотреть бесплатно BPL Card Cancel ಆಯ್ತಾ? 😱 45 ದಿನದಲ್ಲಿ ಇದು ಮಾಡ್ಬೇಕು! или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
BPL Card Cancel ಆಯ್ತಾ? ಕರ್ನಾಟಕ ಸರ್ಕಾರವು 7,76,206 BPL ಕಾರ್ಡ್‌ಗಳನ್ನು ರದ್ದುಗೊಳಿಸಿದೆ! ನಿಮ್ಮ ಕಾರ್ಡ್‌ನಲ್ಲಿ "Invalid" ಸಂದೇಶ ಬಂದರೆ ಈ ವೀಡಿಯೋ ನಿಮಗಾಗಿ. ನಿಮಗೆ ಕೇವಲ 45 ದಿನಗಳ ಸಮಯ ಇದೆ! ಈ ವೀಡಿಯೋದಲ್ಲಿ ನೀವು ಕಲಿಯುವುದೇನು? ✅ 13,87,651 ಕಾರ್ಡ್‌ಗಳನ್ನು ಅನರ್ಹ ಏಕೆ ಎಂದು ಗುರುತಿಸಲಾಗಿದೆ? ✅ ನಿಮ್ಮ BPL ಕಾರ್ಡ್ ಮರಳಿ ಪಡೆಯಲು ಅತ್ಯಗತ್ಯ ಡಾಕ್ಯುಮೆಂಟ್ಸ್ ಯಾವುವು? ✅ ತಹಸೀಲ್ದಾರರ ಕಚೇರಿಯಲ್ಲಿ ರಿಕ್ಲಾಮೇಶನ್ ಅರ್ಜಿ ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆ. ✅ 2,96,000 ಹೊಸ ಅರ್ಜಿಗಳ ಸ್ಥಿತಿ ಏನು? ಶಾಶ್ವತವಾಗಿ APL ಆಗದೆ ಉಳಿಯಲು ಏನು ಮಾಡಬೇಕು? ಫುಡ್ & ಸಿವಿಲ್ ಸಪ್ಲೈಸ್ ಡಿಪಾರ್ಟ್ಮೆಂಟ್ ನೋಟಿಫಿಕೇಶನ್ ಪ್ರಕಾರ. CM ಸಿದ್ದರಾಮಯ್ಯ ಅವರ ಅನುಮೋದನೆ ಇದೆ. ಈ 45 ದಿನಗಳ ಒಳಗೆ ನೀವು ಇದನ್ನು ಮಾಡದಿದ್ದರೆ, ನಿಮ್ಮ ಕಾರ್ಡ್ ಶಾಶ್ವತವಾಗಿ ಹೋಗುತ್ತದೆ! ⚠️ ನಮ್ಮ ಇತರ ಪ್ರಮುಖ ವೀಡಿಯೋಗಳು: RGRHCL ಸ್ಕೀಮ್ ಮೂಲಕ ಸ್ವಂತ ಮನೆ ಪಡೆಯುವುದು ಹೇಗೆ? ಗುಳಿಮಂಗಲದ 2 BHK ಫ್ಲ್ಯಾಟ್ ಪೂರ್ಣ ಟೂರ್ ನೋಡಿ! #BPLCard #KarnatakaGovernment #Siddaramaiah #BPLCardUpdate #RationCard