У нас вы можете посмотреть бесплатно ರಾಣೆಬೆನ್ನೂರ್ ಆಕಳು ಮಾರುಕಟ್ಟೆ ನೇರ ಮಾಹಿತಿ. Ranibennur cow and Bull market live update information. или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ರಾಣೆಬೆನ್ನೂರ್ ಆಕಳು ಮಾರುಕಟ್ಟೆ ನೇರ ಮಾಹಿತಿ. Ranibennur cow and Bull market live update information. ಈ ಮಾರುಕಟ್ಟೆಯು ಭಾನುವಾರ ಮುಂಜಾನೆ 5:30 ರಿಂದ ಮಧ್ಯಾಹ್ನ 2:30ರ ವರೆಗೆ ನಡೆಯುತ್ತದೆ ಈ ಮಾರುಕಟ್ಟೆಗೆ ಸುತ್ತಮುತ್ತಲಿನ ಜಿಲ್ಲೆಗಳ ರೈತರು ದಲ್ಲಾಳಿಗಳು ವ್ಯಾಪಾರಸ್ಥರು ಇಲ್ಲಿಗೆ ಬರುತ್ತಾರೆ. ಹೈನುಗಾರಿಕೆ ಮಾಡುವಂತಹ ರೈತರಿಗೆ ಯುವಕರಿಗೆ ಮಹಿಳೆಯರಿಗೆ ಹೇಳಿ ಮಾಡಿಸಿದಂತೆ ಇರುವಂತಹ ಏಕೈಕ ಅತಿದೊಡ್ಡ ಮಾರುಕಟ್ಟೆ ಇದು ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಆಕಳು ಮಾರುಕಟ್ಟೆ ಆಗಿರುತ್ತದೆ ಇಲ್ಲಿ ಅತ್ಯಂತ ಕಡಿಮೆ ಬೆಲೆಗೆ ಹಸು ಹೆಚ್ಚು ಜರ್ಸಿ ಗಿರಿ ಅತಿ ಹೆಚ್ಚು ಮಾರಾಟವಾಗುತ್ತವೆ. ರೈತ ಬಾಂಧವರೇ ಈ ಮಾರುಕಟ್ಟೆ ಮಾಹಿತಿಯನ್ನು ನೇರವಾಗಿ ನಿಮಗೆ ಅಪ್ಡೇಟ್ ಮಾಡುತ್ತಿದ್ದೇನೆ ಹಾಗಾಗಿ Aru Arfa pet vlog ಯೌಟ್ಯೂಬ್ ಚಾನೆಲ್ ನೋಡಿರಿ ಹಾಗೂ ಬೆಂಬಲಿಸಿರಿ dhanyvad karo