У нас вы можете посмотреть бесплатно ದೇವಿ ಅಪರಾಧ ಕ್ಷಮಾಪಣ । Aparadha Kshamapana | KANNADA | Lyrics | Meaning | Shri Shankaracharya или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#dailychanting #sthotra #listenlearnseries ನಾವೆಲ್ಲರೂ ಗೊತ್ತಿದ್ದೋ , ಗೊತ್ತಿಲ್ಲದೆಯೋ ಜೀವನದಲ್ಲಿ ತಪ್ಪುಗಳು ಆಗುವುದು ಸಹಜ. ತಾಯಿಂಗಿಂತ ಮಿಗಿಲಾಗಿ ಕ್ಷಮಾಗುಣ ಇರುವವರು ಬೇರೆಯವರಿಲ್ಲ. ಈ ಸ್ತೋತ್ರವನ್ನು ನಾವು ಚಿಕ್ಕಂದಿನಿಂದ ಪ್ರತಿ ಶುಕ್ರವಾರ ಪಠಿಸುತ್ತ ಇದ್ದೆವು. ಶ್ರೀ ಶಂಕರಾಚಾರ್ಯರು ತಮ್ಮ ಪಾಪ ಕಾರ್ಯಗಳಿಗೆ ಕ್ಷಮೆ ಯಾಚಿಸಿ ರಚಿಸಿದ ಮಂತ್ರವಿದು. ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರುತ್ತಾರೆ , ಆದರೆ ಕೆಟ್ಟ ತಾಯಿಯಂದಿರು ಇರಲಾರಳು ಅನ್ನುತ್ತಾ ದೇವಿಯನ್ನು ಶಂಕರಾಚಾರ್ಯರು ಯಾಚಿಸಿದ ರೀತಿ ಬಹಳ ಭಾವನಾತ್ಮಕವಾಗಿದೆ. ನೀವೂ ಕೇಳಿ, ಕೇಳಿಸಿ ಮತ್ತು ಕಲಿಯಿರಿ. ದೇವ್ಯಪರಾಧ ಕ್ಷಮಾಪಣ ಸ್ತೋತ್ರಮ್ ನ ಮನ್ತ್ರಂ ನೋ ಯನ್ತ್ರಂ ತದಪಿ ಚ ನ ಜಾನೇ ಸ್ತುತಿಮಹೋ ನ ಚಾಹ್ವಾನಂ ಧ್ಯಾನಂ ತದಪಿ ಚ ನ ಜಾನೇ ಸ್ತುತಿಕಥಾಃ । ನ ಜಾನೇ ಮುದ್ರಾಸ್ತೇ ತದಪಿ ಚ ನ ಜಾನೇ ವಿಲಪನಂ ಪರಂ ಜಾನೇ ಮಾತಸ್ತ್ವದನುಸರಣಂ ಕ್ಲೇಶಹರಣಮ್ ॥ 1 ॥ ವಿಧೇರಜ್ಞಾನೇನ ದ್ರವಿಣವಿರಹೇಣಾಲಸತಯಾ ವಿಧೇಯಾಶಕ್ಯತ್ವಾತ್ತವ ಚರಣಯೋರ್ಯಾ ಚ್ಯುತಿರಭೂತ್ । ತದೇತತ್ ಕ್ಷನ್ತವ್ಯಂ ಜನನಿ ಸಕಲೋದ್ಧಾರಿಣಿ ಶಿವೇ ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ ॥ 2 ॥ ಪೃಥಿವ್ಯಾಂ ಪುತ್ರಾಸ್ತೇ ಜನನಿ ಬಹವಃ ಸನ್ತಿ ಸರಲಾಃ ಪರಂ ತೇಷಾಂ ಮಧ್ಯೇ ವಿರಲತರಲೋಽಹಂ ತವ ಸುತಃ । ಮದೀಯೋಽಯಂ ತ್ಯಾಗಃ ಸಮುಚಿತಮಿದಂ ನೋ ತವ ಶಿವೇ ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ ॥ 3 ॥ ಜಗನ್ಮಾತರ್ಮಾತಸ್ತವ ಚರಣಸೇವಾ ನ ರಚಿತಾ ನ ವಾ ದತ್ತಂ ದೇವಿ ದ್ರವಿಣಮಪಿ ಭೂಯಸ್ತವ ಮಯಾ । ತಥಾಪಿ ತ್ವಂ ಸ್ನೇಹಂ ಮಯಿ ನಿರುಪಮಂ ಯತ್ಪ್ರಕುರುಷೇ ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ ॥ 4 ॥ ಪರಿತ್ಯಕ್ತಾ ದೇವಾನ್ವಿವಿಧವಿಧಿಸೇವಾಕುಲತಯಾ ಮಯಾ ಪಞ್ಚಾಶೀತೇರಧಿಕಮಪನೀತೇ ತು ವಯಸಿ । ಇದಾನೀಂ ಚೇನ್ಮಾತಸ್ತವ ಯದಿ ಕೃಪಾ ನಾಪಿ ಭವಿತಾ ನಿರಾಲಮ್ಬೋ ಲಮ್ಬೋದರಜನನಿ ಕಂ ಯಾಮಿ ಶರಣಮ್ ॥ 5 ॥ ಶ್ವಪಾಕೋ ಜಲ್ಪಾಕೋ ಭವತಿ ಮಧುಪಾಕೋಪಮಗಿರಾ ನಿರಾತಙ್ಕೋ ರಙ್ಕೋ ವಿಹರತಿ ಚಿರಂ ಕೋಟಿಕನಕೈಃ । ತವಾಪರ್ಣೇ ಕರ್ಣೇ ವಿಶತಿ ಮನುವರ್ಣೇ ಫಲಮಿದಂ ಜನಃ ಕೋ ಜಾನೀತೇ ಜನನಿ ಜಪನೀಯಂ ಜಪವಿಧೌ ॥ 6 ॥ ಚಿತಾಭಸ್ಮಾಲೇಪೋ ಗರಳಮಶನಂ ದಿಕ್ಪಟಧರೋ ಜಟಾಧಾರೀ ಕಣ್ಠೇ ಭುಜಗಪತಿಹಾರೀ ಪಶುಪತಿಃ । ಕಪಾಲೀ ಭೂತೇಶೋ ಭಜತಿ ಜಗದೀಶೈಕಪದವೀಂ ಭವಾನೀ ತ್ವತ್ಪಾಣಿಗ್ರಹಣಪರಿಪಾಟೀ ಫಲಮಿದಮ್ ॥ 7 ॥ ನ ಮೋಕ್ಷಸ್ಯಾಕಾಙ್ಕ್ಷಾ ನ ಚ ವಿಭವವಾಞ್ಛಾಪಿ ಚ ನ ಮೇ ನ ವಿಜ್ಞಾನಾಪೇಕ್ಷಾ ಶಶಿಮುಖಿ ಸುಖೇಚ್ಛಾಪಿ ನ ಪುನಃ । ಅತಸ್ತ್ವಾಂ ಸಂಯಾಚೇ ಜನನಿ ಜನನಂ ಯಾತು ಮಮ ವೈ ಮೃಡಾನೀ ರುದ್ರಾಣೀ ಶಿವ ಶಿವ ಭವಾನೀತಿ ಜಪತಃ ॥ 8 ॥ ನಾರಾಧಿತಾಸಿ ವಿಧಿನಾ ವಿವಿಧೋಪಚಾರೈಃ ಕಿಂ ರೂಕ್ಷಚಿನ್ತನಪರೈರ್ನ ಕೃತಂ ವಚೋಭಿಃ । ಶ್ಯಾಮೇ ತ್ವಮೇವ ಯದಿ ಕಿಞ್ಚನ ಮಯ್ಯನಾಥೇ ಧತ್ಸೇ ಕೃಪಾಮುಚಿತಮಮ್ಬ ಪರಂ ತವೈವ ॥ 9 ॥ ಆಪತ್ಸು ಮಗ್ನಃ ಸ್ಮರಣಂ ತ್ವದೀಯಂ ಕರೋಮಿ ದುರ್ಗೇ ಕರುಣಾರ್ಣವೇ ಶಿವೇ । ನೈತಚ್ಛಠತ್ವಂ ಮಮ ಭಾವಯೇಥಾಃ ಕ್ಷುಧಾತೃಷಾರ್ತಾಃ ಜನನೀಂ ಸ್ಮರನ್ತಿ ॥ 10 ॥ ಜಗದಮ್ಬ ವಿಚಿತ್ರಮತ್ರ ಕಿಂ ಪರಿಪೂರ್ಣಾ ಕರುಣಾಸ್ತಿ ಚೇನ್ಮಯಿ । ಅಪರಾಧಪರಮ್ಪರಾವೃತಂ ನ ಹಿ ಮಾತಾ ಸಮುಪೇಕ್ಷತೇ ಸುತಮ್ ॥ 11 ॥ ಮತ್ಸಮಃ ಪಾತಕೀ ನಾಸ್ತಿ ಪಾಪಘ್ನೀ ತ್ವತ್ಸಮಾ ನ ಹಿ । ಏವಂ ಜ್ಞಾತ್ವಾ ಮಹಾದೇವೀ ಯಥಾ ಯೋಗ್ಯಂ ತಥಾ ಕುರು ॥ 12 ॥ ಇತಿ ಶ್ರೀಮಚ್ಛಙ್ಕರಾಚಾರ್ಯ ವಿರಚಿತಂ ದೇವ್ಯಪರಾಧಕ್ಷಮಾಪಣ ಸ್ತೋತ್ರಮ್ । ನಿಮ್ಮ ಪ್ರೀತಿಯ, ಸ್ತುತಿ -------------------------------------------------------------------------------------------------------------------------------------------------------- If you like my work, follow me on: Facebook: / sthuthi.bhatms Instagram: / sthuthibhat -- Subscribe for fun videos about my life -- Oh My Life : / @ohhmylife --------------------------------------------------------------------------------------------------------------------------------------------------------