У нас вы можете посмотреть бесплатно Sharana Jayanthi | Kuruba Veera Gollala ಕುರುಬ ವೀರ ಗೊಲ್ಲಾಳೇಶ - ಚನ್ನಬಸವಯ್ಯ BMTC , ಸಿದ್ದರಾಮ ಕೇಶಾಪುರ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಇಂದು ಕುರುಬ ವೀರ ಗೊಲ್ಲಾಳೇಶ್ವರ ಜಯಂತಿ. ಬಸವಣ್ಣ ನಡೆಸಿದ ವಿಚಾರಕ್ರಾಂತಿಯ ವಚನ ಚಳುವಳಿಯಲ್ಲಿ ಎಲ್ಲ ವರ್ಗ - ವರ್ಣದ ಜನರು ಪಾಲ್ಗೊಂಡಿದ್ದರು. ವಿಧ - ವಿವಿಧ ಕಾಯಕಗಳ ಜನ ಕಲ್ಯಾಣಕ್ಕೆ ಬಂದು ಮಹಾಮನೆಯಲ್ಲಿ ಮಿಂದು ಅನುಭವ ಮಂಟಪದಲ್ಲಿ ಅನುಭಾವಗಳ ಹಂಚಿಕೊಂಡರು. ಅಂತಹ ಸಾವಿರಾರು ಅನುಭಾವಿಗಳಲ್ಲಿ ಕುರುಬ ವೀರ ಗೊಲ್ಲಾಳೇಶ್ವರೂ ಒಬ್ಬರು. ತಮ್ಮ ಕಾಯಕದೊಂದಿಗೆ ಅನುಭವವನ್ನು ಹಂಚಿಕೊಂಡ ಮಹಾನುಭಾವಿಗಳು. ವಚನಜ್ಯೋತಿ ಬಳಗ ಈ ಧೀರ ವಚನಕಾರನ ಸ್ಮರಣೆಯನ್ನು ಹಂಚಿಕೊಳ್ಳುತ್ತಿದೆ. BMTC ಆಡಳಿತ ಶಾಖೆಯಲ್ಲಿ ಕಾಯಕ ಗೈಯುವ ಶ್ರೀ ಚನ್ನಬಸವಯ್ಯ ತಿಪ್ಪೂರ್ ಗೊಲ್ಲಾಳೇಶ್ವರ ಪರಿಚಯ ಮಾಡಿಕೊಡುತ್ತಿದ್ದಾರೆ. ಜನಪ್ರಿಯ ಗಾಯಕ ಶ್ರೀ ಸಿದ್ದರಾಮ ಕೇಶಾಪುರ ಗೊಲ್ಲಾಳೇಶ್ವರ ವಚನಗಳನ್ನು ಹಾಡಿದ್ದಾರೆ. ಇಂಥಹ ವಚನ ಚಳುವಳಿಯ ಪರಿಚಯಕ್ಕಾಗಿ ವಚನ ಜ್ಯೋತಿ ಬಳಗ Youtube ಚಾನಲ್ಲಿಗೆ subscribe ಆಗಿ ಬೆಲ್ ಬಟನ್ ಒತ್ತಿ free subscriber ಆಗಿರಿ. ಪರಿಕಲ್ಪನೆ : ಎಸ. ಪಿನಾಕ ಪಾಣಿ, ಅಧ್ಯಕ್ಷರು, ವಚನ ಜ್ಯೋತಿ ಬಳಗ ನಿರೂಪಣೆ : ಚನ್ನಬಸವಯ್ಯ ತಿಪ್ಪೂರ್, ಪ್ರಧಾನ ಸಂಚಾಲಕರು, ವಚನಜ್ಯೋತಿ ಬಳಗ ತಾಂತ್ರಿಕ ನಿರ್ದೇಶನ : ರಾಜಾ ಗುರುಪ್ರಸಾದ್, ಮುಖ್ಯ ಕಾರ್ಯನಿರ್ವಾಹಕರು, ವಚನಜ್ಯೋತಿ ಬಳಗ ನಿರ್ದೇಶನ : ಪ್ರಭು ಇಸುವನಹಳ್ಳಿ ಪ್ರಧಾನ ಕಾರ್ಯದರ್ಶಿಗಳು, ವಚನ ಜ್ಯೋತಿ ಬಳಗ ನಿರ್ಮಾಣ : ಗುರುಪ್ರಸಾದ್ ಕುಚ್ಛಂಗಿ ಕಾರ್ಯಾಧ್ಯಕ್ಷರು, ವಚನ ಜ್ಯೋತಿ ಬಳಗ. ಕುರುಬ # ಗೊಲ್ಲಾಳೇಶ # ವಚನಗಳು # ಬಸವಣ್ಣ # ಅನುಭವ ಮಂಟಪ # ಶರಣ # ಸಮಿತಿ # ಬಳಗ # ಅಕ್ಕ Kuruba # Gollalesha # Vachanagalu # Basavanna # Anubhava Mantapa # Sharana # Samiti # Balaga # Akka