У нас вы можете посмотреть бесплатно ಅರಿವು | ARIVU |ದೃಶ್ಯಕಾವ್ಯ | girishhandalagere|A song in Thatvapada style или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
"ಅರಿವು" 'ಜಗತ್ತು ಆಗುವಿಕೆಯಲ್ಲಿ ತೊಡಗಿದೆ' ಎಂದರು ಬುದ್ಧರು. 'ಅರಿವೇ ಗುರು' ಎಂದರು ಬಸವಣ್ಣ. ಅರಿವಿನ ಮೀಮಾಂಸೆ ಅಗಾಧ ಮತ್ತು ಅನಂತ. ನನ್ನ ತಿಳುವಳಿಕೆಗೆ ಹೊಳೆದಂತೆ, ಅನುಭವಕ್ಕೆ ದಕ್ಕಿದಂತೆ ನಾನುಉ ಅರಿವಿನ ಮಡಿಕೆಗಳನ್ನು ತೆರೆಯುವ ಪ್ರಯತ್ನವನ್ನು ಈ ಕವಿತೆಯಲ್ಲಿ ಮಾಡಿದ್ದೇನೆ. ನನ್ನ ಪ್ರಯತ್ನಗಳ ಮೇಲೆ ನಂಬಿಕೆಯಿಟ್ಟು ಈ ಹಾಡನ್ನು ಲೋಕಾರ್ಪಣೆ ಮಾಡಿದ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅವರಿಗೆ ವಿಶೇಷ ಧನ್ಯವಾದ. ಸಾಹಿತ್ಯ/ ನಿರ್ದೇಶನ: ಗಿರೀಶ್ ಹಂದಲಗೆರೆ ಸಂಗೀತ/ ಗಾಯನ: ಮೋಹನ್ ಕುಮಾರ್.ಎನ್ ಛಾಯಾಗ್ರಹಣ/ ಸಂಕಲನ/ ಕಲರಿಂಗ್: ರಂಗು ಸಮರ್ಪಣ(ಸಮರ್ಪಣ ಸಿನಿ ಕಲೆ) ಉಪಶೀರ್ಷಿಕೆ: ಉದಯ್ ಇಟಗಿ ಧ್ವನಿಗ್ರಹಣ : 304 ಸ್ಟುಡಿಯೋ ಕೃತಜ್ಞತೆಗಳು: ಉದಯರವಿ M/s ಚಿಗುರು ಅನಿಕೇತನ ಚೈ ನರಸಿಂಹರಾಜು ಬಿ.ಕೆ (ಅರೆವಾದ್ಯ ಕಲಾವಿದರು) ಸಿ. ಈರಣ್ಣ ಕುಂಬಾರಳ್ಳಿ ರಂಗನಾಥ್ ಬೇವನಹಳ್ಳಿ ನರಸಿಂಹಮೂರ್ತಿ ನಿರ್ಮಾಣ: ಅನಿಕೇತನ (ರಿ) Special thanks to Dr. Baraguru Ramachandrappa for launching this video song. Lyrics & Direction : Girish Handalagere Music & Singing : Mohan Kumar.N Cinematography & Editing colouring: Rangu Samarpana (Samarpana Cine Kale) Subtitle: Uday itagi Recording: 304 studio Special thanks to: Udayaravi M/s Chiguru Anikethana Chai Narasimharaju BK (Areye musician) C Eranna kumbaralli Ranganath Bevanahalli Narasimhamurthy Stock footage courtesy pixabay Production: Anikethana(R) #thatvapada #janapada #knowledge #arivu #kannadafolksong #folklore #basavanna #vachana #buddha #kannada #literature #girishhandalagere #handalageregirish #kannadasahitya #mohankumar #vedasinger #karnataka #desi #tricolour #ekathari #thamburi #boulmusic #baulsong #river #earth #junjappa #Baraguru #baragururamachandrappa #arivu #guru #ariveguru #shoonya