У нас вы можете посмотреть бесплатно ಕದ್ದ ಕೋಟಿ ಕೋಟಿ ಹಣದಲ್ಲಿ ದರೋಡೆಕೋರರು ಏನ್ ಮಾಡಿದ್ರು? Bengaluru Robbery Case। Suvarna News | Kannada News или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಬೆಂಗಳೂರು ಗ್ರೇಟ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ದೊಡ್ಡ ರಹಸ್ಯ ಬಹಿರಂಗವಾಗಿದೆ. ಹೊಸಕೋಟೆ ಬಳಿ ಇರುವ ಪಾಳು ಬಿದ್ದ ಮನೆಯಲ್ಲಿ ದರೋಡೆ ಗ್ಯಾಂಗ್ ಸುಮಾರು 7 ಕೋಟಿಗೂ ಹೆಚ್ಚು ಹಣವನ್ನು ಬಚ್ಚಿಟ್ಟಿದ್ದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಮನೆಯಲ್ಲಿ ಪ್ರವೇಶಿಸಿದ ಕಾಕಿಗೆ ಕಂತೆ-ಕಂತೆ ಲಕ್ಷಾಂತರ ರೂಪಾಯಿ ಹಣ ಕಣ್ಣುಗೆ ಬಿದ್ದಾಗಲೇ ಶಾಕ್ ಆಗಿದೆ. ಆರೋಪಿಯಾದ ರವಿಯ ಫಾರ್ಮ್‌ಹೌಸ್ ಹಾಗೂ ಮನೆಯಲ್ಲೂ ಹಣ ಇಟ್ಟಿದ್ದು, ಆ ಮನೆಯಲ್ಲಿ ಗ್ಯಾಂಗ್ ಪರ್ಚರಿ ಪಾರ್ಟಿಯನ್ನೂ ನಡೆಸಿದ್ದರ ಮಾಹಿತಿ ಹೊರಬಿದ್ದಿದೆ. ಈಗಾಗಲೇ ಪೊಲೀಸರು 6 ಕೋಟಿ 29 ಲಕ್ಷ ಮೊತ್ತವನ್ನು ರಿಕವರಿ ಮಾಡಿದ್ದು, ಪ್ರಕರಣದ ತನಿಖೆ ಮತ್ತಷ್ಟು ಗಟ್ಟಿಯಾಗಿ ಸಾಗುತ್ತಿದೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/I0TWaqEHhSI #BangaloreCrime #CashRecovery #RobberyCase #KarnatakaNews #PoliceInvestigation #SuvarnaNews #KannadaNews #AsianetSuvarnaNews Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... WhatsApp ► https://whatsapp.com/channel/0029Va9C... YouTube ► / @asianetsuvarnanews Website ► https://kannada.asianaetnews.com/ Facebook ► / suvarnanews Twitter ► / asianetnewssn Instagram ► / asianetsuvarnanews