У нас вы можете посмотреть бесплатно ಮತ್ತೆ ಮತ್ತೆ ಕೇಳಬೇಕೆಂದೆನಿಸುವ ಪಟ್ಲರ ಅದ್ಭುತ ಭಾಗವತಿಕೆ / ಹೃದಯ ಪುಟದಿ ನೀ ಮಧುರ ಭಾಷೆಯಲಿ ಮಿದುವಕ್ಕರ ಬರೆಯೇ...... или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#ಮತ್ತೆ_ಮತ್ತೆ_ಕೇಳಬೇಕೆಂದೆನಿಸುವ_ಪಟ್ಲರ_ಅದ್ಭುತ_ಭಾಗವತಿಕೆ. 💓📝ಹೃದಯ ಪುಟದಿ ನೀ ಮಧುರ ಭಾಷೆಯಲಿ ಮಿದುವಕ್ಕರ ಬರೆಯೇ....💓📝 ನೀಲ ಬಾನಂಗಳದ ತಾರಾ/ ಮೇಳಕಧಿಪತಿ ಚೆಲುವ ಚಂದ್ರನ/ ನೀಲ ಶರನಿಧಿ ನೋಡುತುಕ್ಕುವ ತೆರದೊಳಾಕ್ಷಣವೇ// ವ್ಯಾಳಶಯನನ ಸುತನ ಮೃಧುನುಡಿ/ ಬಾಲೆ ಮಾನಸ ಶರಧಿಯುಕ್ಕಿಸೆ/ ತಾಳುತೊಲವಂ ನಾಚಿ ನಗುತಲಿ ಪೇಳ್ದಳಿಂತೆಂದು//೧// 💗📝 ಹೃದಯ ಪುಟದಿ ನೀ ಮಧುರ ಭಾಷೆಯಲಿ /ಮಿದುವಕ್ಕರ ಬರೆಯೇ// ವಿಧಿ ಬರೆದಿಹನೇನದ ತಿಳಿಯೆನು ನಿ/ನ್ನೊದಗಿಸೆನುತಲೊರೆಯೇ// ದೊರೆತರೆ /ಬದುಕದು ಸ್ವರಕೆಣೆಯೆ /ನಿನ್ನನು/ ಸದಯನೆ ನಾ ಮರೆಯೇ//೧// #ದಿನಾಂಕ - 13-03-2019 #ಯಕ್ಷಗಾನ - #ಕಟೀಲು_1_ನೇ #ಮೇಳ. #ಪ್ರಸಂಗ - #ರಂಗ_ನಾಯಕ #ಪದ್ಯ_ರಚನೆ - #ಅಂಡಾಲ_ದೇವಿ_ಪ್ರಸಾದ್_ಶೆಟ್ಟಿ #ಭಾಗವತರು - #ಪಟ್ಲ_ಸತೀಶ್_ಶೆಟ್ಟಿ #ಸಾಂಬ - #ರತ್ನಾಕರ_ಹೆಗ್ಡೆ #ಲಕ್ಷಣೆ - #ರಾಜೇಶ್_ಬೆಳ್ಳಾರೆ. #Yakshgaana #Ranganayaka #Ranga_Nayaka #Kateelumela #Patla_Sathish_Shetty #Patla #Yakshadhruva #Sathishpatla #Hrudayaputadhi #Hrudaya #Putadhi Ranga Nayaka Patla Sathish Shetty Kateelu Mela Andala Deviprasad Shetty Hrudaya Putadi Ni Madhura Basheyali