У нас вы можете посмотреть бесплатно PTCL Act 1978: Caution Required in Land Purchase , PTCL Act 1978: ಜಮೀನು ಖರೀದಿಯಲ್ಲಿ ಜಾಗರೂಕರಾಗಿರಿ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
PTCL Act 1978 ಅಡಿಯಲ್ಲಿ ಕೆಲವು ಜಮೀನುಗಳನ್ನು ಖರೀದಿಸುವುದು ಕಾನೂನುಬಾಹಿರ. SC/ST ಫಲಾನುಭವಿಗಳಿಗೆ ಸರ್ಕಾರ ನೀಡಿದ (Granted Land) ಜಮೀನುಗಳನ್ನು ಸರ್ಕಾರದ ಅನುಮತಿ ಇಲ್ಲದೆ ಮಾರಾಟ ಮಾಡಲಾಗುವುದಿಲ್ಲ. ಬಹುತೆಕ ಜನರು ಕಡಿಮೆ ಬೆಲೆ, ಹಳೆಯ ರಿಜಿಸ್ಟ್ರೇಶನ್, ಲೆಔಟ್ ಆಗಿದೆ ಎಂದು ನಂಬಿ ಜಮೀನು ಖರೀದಿಸಿ ನಂತರ ದೊಡ್ಡ ಸಮಸ್ಯೆ ಎದುರಿಸುತ್ತಿದ್ದಾರೆ. ಈ ವಿಡಿಯೋದಲ್ಲಿ: PTCL Act ಏನು? ಯಾವ ಜಮೀನು ಖರೀದಿಸಬಾರದು? PTCL ಜಮೀನಿನ ಅಪಾಯಗಳು ಖರೀದಿಸುವ ಮುನ್ನ ಯಾವ ದಾಖಲೆ ಪರಿಶೀಲಿಸಬೇಕು? ಎಲ್ಲವನ್ನೂ ಸರಳ ಕನ್ನಡದಲ್ಲಿ ವಿವರಿಸಲಾಗಿದೆ. 👉 ಜಮೀನು ಖರೀದಿಸುವ ಮುನ್ನ ಜಾಗರೂಕರಾಗಿರಿ 👉 PTCL ಜಮೀನು ಖರೀದಿಸಿದರೆ ನಿಮ್ಮ ಹಣ ಮತ್ತು ಜಮೀನು ಎರಡೂ ಕಳೆದುಕೊಳ್ಳಬಹುದು. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಿ — ಯಾರಾದರೂ ಮೋಸಹೋಗದಿರಲಿ. ✨ Why Subscribe? 📢 Subscribe and join our growing family! We upload new videos regularly — stay connected and explore new topics every day. 🔔 Subscribe now and be part of a growing platform that supports quality construction and reliable material sourcing!