У нас вы можете посмотреть бесплатно 4-12 Naalegaagi Chinthe ನಾಳೆಗಾಗಿ ಚಿಂತೆ Christian Kannada Praise Worship Devotional Stuthi@StAndrews или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
STUTHI 4-12 Naalegaagi Chinthe Maadthiya Vol:JEEVISUVAVANU - Lyrics & Tune: Rev Moses Prabhakar. . Arrangement: Wg Cdr I D Soans When we trust and obey God we will not worry about the future. We will bring every concern to Him in prayer and trust Him. He is on the Throne and is in control of our lives. ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ.....ನಾಳಿನ ವಿಷಯವಾಗಿ ಚಿಂತೆಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವದು. (ಮತ್ತಾಯ 6:33-34 ರಿಂದ) “Do not worry about tomorrow, for tomorrow will worry about itself” (Matthew 6:34), “Seek first the kingdom of God and His righteousness” (Matthew 6:33). These opening words speak straight to our hearts. A new year often brings hope and expectation, but it can also awaken worries about tomorrow and questions we cannot yet answer. This Kannada song gently reminds us that we are not meant to carry these burdens alone. Instead of being weighed down by anxiety, we are invited to bring every concern, every tear, and every fear to Christ. This Kannada song of worship was written by Rev. Moses Prabhakar during his Student days in Karnataka Theological College in Mangaluru and was part of the audio cassette album by the Kannada Group ‘SPIRITUAL BEATS’ recorded in Udupi in 1988. ನಾವು ದೇವರನ್ನು ನಂಬಿ ವಿಧೇಯರಾಗುವಾಗ, ಭವಿಷ್ಯದ ಬಗ್ಗೆ ಅನಾವಶ್ಯಕವಾಗಿ ಚಿಂತೆ ಮಾಡಬೇಕಾಗಿರುವುದಿಲ್ಲ. ಘನ ಮೋಸೆಸ್ ಪ್ರಭಾಕರ್ ಸಾಹಿತ್ಯ ರಚಿಸಿ ಸ್ವರ ಸಂಯೋಜಿಸಿದ ಈ ಹಾಡಿನೊಂದಿಗೆ ನಮ್ಮ ಮನಸ್ಸಿನ ಭಾರವನ್ನೆಲ್ಲ ಪ್ರಾರ್ಥನೆಯೊಡನೆ ಆತನಿಗೊಪ್ಪಿಸಿ ನಿರ್ಭಯರಾಗಿರೋಣ ಪ: ನಾಳೆಗಾಗಿ! ನಾಳೆಗಾಗಿ ಚಿಂತೆ ಮಾಡ್ತಿಯಾ ? ಮನಸ್ಸಿನಲ್ಲೇ ನೋವನುಂಡಿಯಾ? ಚಿಂತೆ ಮಾಡಿ ನೀ, ಕಣ್ಣೀರು ಬಿಟ್ಟಿಯಾ ಚಿಂತೆ ಮಾಡಿ ನೀ, ಕಣ್ಣ ನೀರು ಬಿಟ್ಟಿಯಾ ಕ್ರಿಸ್ತನಲ್ಲಿ ಹೇಳು ನಿನ್ನ ಎಲ್ಲಾ ದುಃಖವ 1. ರಾತ್ರಿ ಹೋಗಿ ಹಗಲು ಬಂತು, ನೋಡು ಈಗಲೇ- ಚಳಿ ಹೋಗಿ ಬಿಸಿ ಆಯ್ತು, ನೆನಸು ಮನದಲೇ- ।:ದೇವ ಕಾರ್ಯವ ತಿಳಿ ಬೇಗನೇ:। ನಿನ್ನಲಿರುವ ಸಕಲ ಚಿಂತೆ ದೂರವಾಗ್ವದು 2. ಚಿಂತೆ ಮಾಡಿ ಮಾಡಿ ನೀನು ಉದ್ದ ಆಗ್ತಿಯಾ? ಚಿಕ್ಕದಾಗಲು ನಿನಗೆ ಸಾಧ್ಯವಾಗ್ವದ? ।:ಮನದ ಭಾರವ, ಎಲ್ಲಾ ಕಾರ್ಯವ:। ಬಿಡದೆ ಹೇಳು ನಿನ್ನ ಯೇಸು ಸ್ವಾಮಿಯಲ್ಲಿಯೇ ಸಂಗೀತ ಮತ್ತು ಸಾಹಿತ್ಯ - ಘನ ಮೋಸೆಸ್ ಪ್ರಭಾಕರ್ Ch: |naaLegaagi|-, |naaLegaagi| chiNte maaDti|yaa|-| manassinalle| nOvanunDi|yaa|-| chintemaaDi| nee ka|NNeeru biTTi|yaa| chintemaaDi| nee kaNNa| neeru biTTi|yaa| kristanalli| hELu ninna| ella duHKa|va| 1. raatri hOgi| hagalu bantu| nODu eega|lE-| chaLi hOgi| bisi aaytu| nenasu manada|lE-| |: dEva kaarya|va| tiLi bEga|ne:| |ninnaliruva| sakala chinte| dooravaagva|du| Ch: naaLegaagi, ---ella duHKava 2. chinte maaDi| maaDi neenu| udda aagti|yaa-| chikkadaaga|lu ninage| saadhyavaagva|da-| |: manada bhaara|va| ella kaarya|va:| |biDade hELu| ninna yEsu|swaamiyalli|yE| Ch: naaLegaagi, ---ella duHKava Tune & Lyrics - Composed by Rev Moses Prabhaakar