У нас вы можете посмотреть бесплатно ನಮ್ಮ ಮನೆಯ ಸಾಂಬಾರ್ ಪುಡಿ ರೆಸಿಪಿ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
💯 ಶುದ್ಧ ಮತ್ತು ರುಚಿಕರ ಸಾಂಬಾರ್ ಪುಡಿ ಮನೆಲ್ಲೇ. ಸಾಮಾನ್ಯವಾಗಿ ಸಾಂಬಾರ್ ಪುಡಿ ತಯಾರಿಸಲು ಬಳಸುವ ಪದಾರ್ಥಗಳು: 1) ಧಾನ್ಯ (ಕೊತ್ತಂಬರಿ ಬೀಜ) 1 ಕೆಜಿ kg 2)ಮೆಂತ್ಯ ಕಾಳು - 100 ಗ್ರಾಂ 3) ಕರಿಬೇವಿನ ಎಲೆ - 20 ಕೌಂಟ್ 4)ಉದ್ದಿನಬೇಳೆ -200 ಗ್ರಾಂ 5) ಹರಿಶಿಣ ಕೊನೆ - 4-5 ಕೌಂಟ್ 6)ಜೀರಿಗೆ -100 ಗ್ರಾಂ 7)ಕಪ್ಪು ಮೆಣಸು [ pepar] - 150 ಗ್ರಾಂ 8) ಹುರಿಗಡಲೆ {ಕಡ್ಲೆ} - 250ಗ್ರಾಂ 9) ಜಾಯ್ ಕಾಯಿ- 2-3 ಕೌಂಟ್ 10) ಚಕ್ಕೆ- 50 ಗ್ರಾಂ 11) ಕಡ್ಲೆ ಕಾಳು 100 ಗ್ರಾಂ 12) ಅನಾನಸ್ ಹೂ - 4-5 ಕೌಂಟ್ 13) ಲವಂಗ - 20 ಕೌಂಟ್ 14) ಮರಾಠಿ ಮೊಗ್ಗು - 4-5 ಕೌಂಟ್ 15) ಸೋಂಪು ಕಾಳು - 20 ಗ್ರಾಂ ಮನೆಲ್ಲೇ ತಯಾರಿಸಿಕೊಳ್ಳುವ ಸಾಂಬಾರ್ ಪುಡಿ ಇಂದು ನಾನು ನಿಮಗೆ ರುಚಿಕರವಾದ, ಮನೆಯಲ್ಲಿ ತಯಾರಿಸಿಕೊಳ್ಳಬಹುದಾದ ಸಾಂಬಾರ್ ಪುಡಿ ಮಾಡುವ ವಿಧಾನ ತೋರಿಸುತ್ತಿದ್ದೇನೆ. ಇದರಿಂದ ಮಾಡಿದ ಸಾಂಬಾರ್ ಹೋಟೆಲ್ ರುಚಿಗಿಂತಲೂ ಚೆನ್ನಾಗಿರುತ್ತೆ. ಒಮ್ಮೆ ಮಾಡಿ ನೋಡಿದ್ರೆ ನಿಮಗೆ ತುಂಬಾ ಇಷ್ಟವಾಗುತ್ತೆ.ಸಾಂಬಾರ್ ಎಂದರೆ ನಮ್ಮ ಊಟಕ್ಕೆ ವಿಶೇಷ ರುಚಿ. ಈ ವಿಡಿಯೋದಲ್ಲಿ ನಾವೆಲ್ಲರೂ ಸುಲಭವಾಗಿ ಮಾಡುವ ಅಮ್ಮನ ಕೈರಸ ಸಾಂಬಾರ್ ಪುಡಿ ವಿಧಾನವನ್ನು ನೋಡೋಣ.ನಮ್ಮ ಕರ್ನಾಟಕದ ಸಂಪ್ರದಾಯದ ಸಾಂಬಾರ್ ಪುಡಿ ಮಾಡುವ ವಿಧಾನ ಇಲ್ಲಿದೆ. ನೀವು ಒಮ್ಮೆ ಈ ರೆಸಿಪಿ ಪ್ರಯತ್ನಿಸಿದರೆ, ಮಾರುಕಟ್ಟೆಯಲ್ಲಿ ಸಿಗೋ ಪುಡಿ ಬೇಡ ಅನ್ನಿಸುತ್ತೆ.ಈ ವಿಡಿಯೋದಲ್ಲಿ ಮನೆಯಲ್ಲೇ ಸುಲಭವಾಗಿ ಸಾಂಬಾರ್ ಪುಡಿ ಹೇಗೆ ಮಾಡೋದು ಅಂತ ತೋರಿಸಿದ್ದೇನೆ. ಯಾವ ಕೃತಕ ಬಣ್ಣ/ರಾಸಾಯನಿಕ ಇಲ್ಲದೆ 100% ಶುದ್ಧ. What's next video's:- • ಮನೆಯಲ್ಲಿ | ಹಾಲು | ಒಡೆದು | ಹೋದರೆ | Tension ... • ಒಂದೆಲಗ | ಸೊಪ್ಪಿನ | ಆರೋಗ್ಯದ | ಅಂಶಗಳು brahmi... ★★★For more exclusive content subscribed now:- / @cookinfit Follow on Instagram:- / cookinfit35 igsh=dndibDVrYzc2djMw&utm_source=ig_contact_invite Follow on Facebook:- / 16enpopjnr Contact with me here:- [email protected] Music Credit : Song: Chris Haugen Song: Chris Haugen-Tupelo Train Music by: No Copyright Music