У нас вы можете посмотреть бесплатно ಇಂದಿನ ಪತ್ರಿಕೆಗಳ ಇಣುಕು ನೋಟ: 15.12.2025 или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಇಂದಿನ ಪತ್ರಿಕೆಗಳ ಇಣುಕು ನೋಟ: 1) ಇಂದಿನಿಂದ ಪ್ರಧಾನಿ ನರೇಂದ್ರ ಮೋದಿ 4 ದಿನ ವಿದೇಶ ಪ್ರವಾಸ; 3 ದೇಶಗಳಿಗೆ ಭೇಟಿ (ಉ.ವಾ-7) 2) 3 ರಿಂದ 6 ವರ್ಷದ ಮಕ್ಕಳಿಗೆ ಕಡ್ಡಾಯ ಶಿಕ್ಷಣ, ಉಚಿತ ಆರೈಕೆ; ರಾಜ್ಯಸಭೆಯಲ್ಲಿ ಸರ್ಕಾರಕ್ಕೆ ಸುಧಾಮೂರ್ತಿ ಆಗ್ರಹ (ವಿಶ್ವ.ವಾ-1) 3) 41 ಶಾಲೆಗಳಲ್ಲಿ ನೆಹರು ಸ್ಟ್ರೀಮ್ ಲ್ಯಾಬ್ ಸ್ಥಾಪನೆ; ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಜಾರಿ: ಬೋಸರಾಜು (ಸಂ.ಕ-5) 4) ಕೆಟ್ಟು ನಿಲ್ಲುವ KSRTC ಬಸ್ ಗಳ ರಿಪೇರಿಗಾಗಿ ತುರ್ತು ಸ್ಪಂದನ ವಾಹನ; 2 ವಾಹನಗಳಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ (ಕ.ಪ್ರ.-6) 5) 3ನೇ ಟಿ20 ಕ್ರಿಕೆಟ್ ಪಂದ್ಯ: ದಕ್ಷಿಣ ಆಪ್ರಿಕಾ ವಿರುದ್ಧ ಭಾರತಕ್ಕೆ ಸರಣಿ ಮುನ್ನಡೆ; ಹರ್ಷದೀಪ್ ಗೆ ಪಂದ್ಯಶ್ರೇಷ್ಠ ಪ್ರಶಸ್ತಿ (ವಿಶ್ವ.ವಾ-12) ಇವು ಇಂದಿನ ಪತ್ರಿಕೆಗಳ ಪ್ರಮುಖ ಸುದ್ದಿ. ಉಳಿದಂತೆ, 1) ಜಿಕೆವಿಕೆ ಆವರಣದಲ್ಲಿ ವನ ವಿಜ್ಞಾನ ಕೇಂದ್ರ; ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಜತೆ ಒಪ್ಪಂದ; ಸಂಶೋಧನೆ, ತರಬೇತಿಗೆ ಪೂರಕ (ವಿ.ಕ-8) 2) ಡಾ. ಶಾಮನೂರು ಶಿವಶಂಕರಪ್ಪ ಲಿಂಗೈಕ್ಯ; ಶಿವನೂರಿಗೆ ಶಾಮನೂರು; ದೇಶದ ಅತ್ಯಂತ ಹಿರಿಯ ಶಾಸಕ ಬೆಂಗಳೂರಲ್ಲಿ ವಿಧಿವಶ (ಕ.ಪ್ರ-1) 3) ರಾಜ್ಯಕ್ಕೆ ಎರಡು ದಿನ ಶೀತಗಾಳಿ ಎಚ್ಚರಿಕೆ; ಮುಂದಿನ 2 ದಿನ ಉತ್ತರ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಥಂಡಿಗಾಳಿ; ಆರೋಗ್ಯದ ಬಗ್ಗೆ ಎಚ್ಚರ ವಹಿಸುವಂತೆ ಐಎಂಡಿ ಎಚ್ಚರಿಕೆ (ವಿ.ಕ-3) 4) ಸಿಡ್ನಿಯಲ್ಲಿ ಉಗ್ರ ದಾಳಿ ; 12 ಸಾವು, 29 ಮಂದಿಗೆ ಗಾಯ ; ಪಾಕಿಸ್ತಾನಿಯರ ಕುಕೃತ್ಯ ( ಹೊ.ದಿ. 01) 5) ಅಂಡರ್ 19 ಏಷ್ಯಾಕಪ್: ಪಾಕ್ ವಿರುದ್ಧ ಜಯಭೇರಿ; ಭಾರತ ಸೆಮಿಫೈನಲ್ ಗೆ ಲಗ್ಗೆ (ಉ.ವಾ-10) #LiveDDChandanaNews #DDChandanaNews #DDChandana #DDKannada