У нас вы можете посмотреть бесплатно ಸಮಯ | The importance of time | समय का महत्व | ನಿಮಗೆಷ್ಟು ಗೊತ್ತು? ಸಮಯದ ಮಹತ್ವ | Kannada Poem | или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
★ ನಿರೂಪಾ ಪಾಟೀಲ: ಸ್ವ-ರಚಿತ 'ಸಮಯ' ರಾಷ್ಟ್ರಮಟ್ಟದ ಅಂತರ್ಜಾಲ ಕವನ ವಾಚನ ಸ್ಪರ್ಧೆ ★ ಕಸ್ತೂರಿ ಸಿರಿಗನ್ನಡ ವೇದಿಕೆ (ರಿ), ಬೆಳಗಾವಿ ಇವರು ಆಯೋಜನೆ ಮಾಡಿದ ರಾಷ್ಟ್ರಮಟ್ಟದ 'ಕವಿ ವಿಭೂಷಣ ಪ್ರಶಸ್ತಿ'ಯ ಸ್ಪರ್ಧೆಗಾಗಿ ಬಂದ ಕವನ ■ 'ಕವಿತ್ತ ಕರ್ಮಮಣಿ' ಸಾಹಿತ್ಯಿಕ ಯೂಟ್ಯೂಬ್ ಚೈನಲ್ ಕುರಿತು ಸಂಕ್ಷಿಪ್ತ ಮಾಹಿತಿ 👉🏻👉🏻👇 ನಮಸ್ತೆ ಸಹೃದಯಿ ಮಿತ್ರರೇ, ಈ ಚೈನಲ್ ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದು ಸಾಹಿತ್ಯಕ್ಕೆ ಸಂಬಂಧಪಟ್ಟ ಎಲ್ಲ ರಾಷ್ಟ್ರ & ಅಂತಾರಾಷ್ಟ್ರೀಯ ಮಟ್ಟದ ಅಂತರ್ಜಾಲ ಸ್ಪರ್ಧೆಗಳನ್ನು ಏರ್ಪಡಿಸಿ ಸಾಹಿತ್ಯ ಸಾಧಕರಿಗೆ ವಿವಿಧ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಗುವುದು. ಕನ್ನಡ ಸಾಹಿತಿಗಳಾದ ತಾವು ಕನ್ನಡಿಗರೆಲ್ಲರಿಗೂ ಈ ಚೈನಲ್'ನ ಮಾಹಿತಿಯನ್ನು ತಿಳಿಸಿ ಇದರ ಉಪಯೋಗ ತೆಗೆದುಕೊಳ್ಳಲು ತಿಳಿ ಹೇಳಿರಿ. ಕನ್ನಡ ಭಾಷೆಯ ಬರಹಗಳ & ಅನುಭವದ ನುಡಿಗಳ ಅಧ್ಯಯನದ ಮೂಲಕ ಮನಸ್ಸನ್ನು ನಿಯಂತ್ರಣದಲ್ಲಿಟ್ಟು ಸಾಧನೆಯ ಮಾರ್ಗದಲ್ಲಿ ಚಲಿಸುವ ಪ್ರತಿಯೊಬ್ಬ ಸಾಧಕರಿಗೆ ಸಾಹಿತ್ಯ ಸಾಧಕರಿಂದ ಸೂಕ್ತ ಸಲಹೆಗಳನ್ನು ಈ ಚೈನಲ್ ಮೂಲಕ ನೀಡಲಾಗುವುದು. ಕನ್ನಡ ನಾಡು ನುಡಿಯ ಏಳ್ಗೆಗಾಗಿ ಶ್ರಮಿಸುವ ಪ್ರತಿಯೊಬ್ಬರು ಈ ಚೈನಲ್ ಅನ್ನು Subscribe ಮಾಡಿ Bell button ಕ್ಲಿಕ್ ಮಾಡಲು ಮತ್ತು ವಿಡಿಯೋಗಳನ್ನು ಗಮನಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿರಿ. 👉🏻👉🏻👇 / @kavitt_karmamani ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ..! ವಂದನೆಗಳೊಂದಿಗೆ 💐💐💐 ಕವಿತ್ತ ಕರ್ಮಮಣಿ, ಕರ್ನಾಟಕ ಜಿಲ್ಲಾಧ್ಯಕ್ಷರು: ಕಸ್ತೂರಿ ಸಿರಿಗನ್ನಡ ವೇದಿಕೆ (ರಿ), ಬೆಳಗಾವಿ; 9743867298 1】https://amzn.to/3wlqGyX 2】https://amzn.to/2Rky4M9 3】https://www.amazon.in/b?node=24541780... 4】https://www.amazon.in/b?node=66482170... 5】https://www.amazon.in/gp/css/order-hi... Created by InShot:https://inshotapp.com/share/youtube.html