У нас вы можете посмотреть бесплатно ಜನಸ್ನೇಹಿ ನಿರಾಶ್ರಿತರ ಆಶ್ರಮದಿಂದ ತಪ್ಪಿಸಿಕೊಂಡ ಈತ ಹೋಗಿದ್ದು ಎಲ್ಲಿಗೆ ? | JANASNEHI YOGESH | 9686879752 или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಇದು ಜನಸ್ನೇಹಿ ದೇವರ ಮಕ್ಕಳ ಕೋರಿಕೆ :🙏 ಬನ್ನಿ,🛣️ ವೃದ್ಧರೊಂದಿಗೆ ಮಕ್ಕಳಾಗಿ, ಮಕ್ಕಳಿಗೆ ಮಾರ್ಗದರ್ಶಕರಾಗಿ ನಿಮ್ಮ ಸುಂದರ ಜನ್ಮದಿನವನ್ನು, ಸುಂದರ ಕ್ಷಣಗಳನ್ನು, ನಿರಾಶ್ರಿತರ ದೇವರುಗಳೊಂದಿಗೆ ಆಚರಿಸಿಕೊಂಡು, ಸಿದ್ದಗಂಗಾ ಶ್ರೀ ಗಳ ಆಶೀರ್ವಾದ ಪಡೆಯಲು ಭೇಟಿ ನೀಡಿ ಜನಸ್ನೇಹಿ ನಿರಾಶ್ರಿತರ ಆಶ್ರಮ 📍#282, ಸೊಂಡೆಕೊಪ್ಪ, ನೆಲಮಂಗಲ, ದಾಸನಪುರ ಹೋಬಳಿ, ಬೆಂಗಳೂರು ಯಾವುದೇ ಸರ್ಕಾರಿ ಅನುದಾನವಿಲ್ಲದೆ,ಸ್ವಂತ ದುಡಿಮೆ ಗೆಳೆಯರ ಸಹಕಾರ, ದಾನಿಗಳ ನೆರವಿನಿಂದ ನಿರಾಶ್ರಿತರ ಸಲಹುತ್ತಿರುವ ಟಾಕ್ಸಿ ಚಾಲಕ ಜನಸ್ನೇಹಿ ಯೋಗೇಶ್ ಹಾಗೂ ಗೆಳೆಯರು ನಿರ್ಮಿಸಿರುವ ಜನಸ್ನೇಹಿ ನಿರಾಶ್ರಿತರ ಆಶ್ರಮಕ್ಕೆ ಆಸಕ್ತ ದಾನಿಗಳು ರೇಷನ್,ಅಡುಗೆ ಸಾಮಾಗ್ರಿ, ದಿನಸಿಗಳ ಸಹಾಯ ಮಾಡಬಹುದು. ಹಣ ಸಹಾಯ ಮಾಡುವವರು Google Pay, Phone pay, paytm 9686879752 Karnataka Bank Name : Janasnehi Charitable Trust (R) (Yogendra) Account number : 9082500100444501 IFSC : KARB0000104 MICRO CODE: 560052026 BRANCH: Basaveshwarnagar, West Of Chord Road, Bangalore, 560079 ಆಹಾರ ಉಳಿದರೆ ದಯಮಾಡಿ ಚೆಲ್ಲಬೇಡಿ ನಮಗೆ ಕರೆಮಾಡಿ ಹಸಿದ ಹೊಟ್ಟೆಗಳಿಗೆ ನಾವು ತಲುಪಿಸುತ್ತೇವೆ