У нас вы можете посмотреть бесплатно ಹಿಂದೂ ಮದುವೆಯ 8 ವಿಧಗಳು | ಹಿಂದೂ ವಿವಾಹದ ಆಚರಣೆಗಳು | ಹಿಂದೂ ವಿವಾಹ ಅಧಿನಿಯಮ, 1955 | Background for Section 7 или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಮನುಸ್ಮ್ರತಿಯಲ್ಲಿ ಹಿಂದೂ ವಿವಾಹದ 8 ವಿಧಗಳ ಬಗೆ ಪ್ರಸ್ತಾಪ ಇದೆ ಮಾತು ಅಲ್ಲಿ ಮದುವೆಯ ಬಗೆಗಳ ಜೊತೆ, ಜೊತೆಗೆ ಅವುಗಳನ್ನು ಹೇಗೆ ಆಚರಿಸ್ತುತ್ತಿದ್ದರು ಎನ್ನುವ ಬಗ್ಗೆ ಸಾಕಷ್ಟು ಮಾಹಿತಿಯೂ ಸಿಗುತ್ತದೆ. ಇಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದರೆ, ಈ ಆಚರಣೆಗಳಲ್ಲಿ ಹಲವು ಆಚರಣೆಗಳು ಇಂದಿಗೂ ಸಹ ನೋಡಸಿಗುತ್ತವೆ. ಹಾಗಾಗಿ, ನಾನು ಸೆಕ್ಷನ್ 7ರಲ್ಲಿ ಮಾತನಾಡುವ ಆಚರಣೆಗೂ ಮುನ್ನ, ನಿಮಗೆ ಈ ಮಾಹಿತಿಯನ್ನು ನೀಡುವುದು ಉಚಿತ ಎಂದು ಭಾವಿಸಿ, ಈ ತರಗತಿಯನ್ನು ಮಾಡಿದ್ದೇನೆ. ಕನ್ನಡದಲ್ಲಿ ಮಾಡಿರುವ ಈ ಪ್ರಯತ್ನಕ್ಕೆ, ಕನ್ನಡಿಗ ಮಿತ್ರರ ನಿರಂತರ ಪ್ರೋತ್ಸಾಹ ಅತೀ ಅಗತ್ಯ ಮತ್ತು ಅದು ಎಂದೆದಿಗೂ ನನ್ನ ಜೊತೆ ಇದೆ ಎಂಬ ಪ್ರಭಲ ವಿಶ್ವಾಸದೊಂದಿಗೆ, ನಿಮ್ಮವನೇ ಆದ, ಗಣೇಶ್ ಪೂಜಾರಿ.