У нас вы можете посмотреть бесплатно 'ರಮ್ಮಿ ವಿಡಿಯೊ ತಪ್ಪಾಗಿ ಭಾವಿಸಿ ಜನ ಹಿಗ್ಗಾಮುಗ್ಗಾ ಬೈದಿದ್ರು' | Influencers | VickyPedia I Muddukumar или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಡಿಜಿಟಲ್ ಸ್ಟಾರ್ಸ್ | ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಸೃಜನಶೀಲತೆಯ ಕಾರಣದಿಂದ ಹೆಚ್ಚು ಸುದ್ದಿಯಲ್ಲಿರುವವರ ಕುರಿತ ಕಾರ್ಯಕ್ರಮ ಇದು. ‘ಪ್ರಜಾವಾಣಿ’ಯ ಈ ಷೋನ ಮೊದಲ ಅತಿಥಿ ವಿಕಾಸ್. ಸೋಷಿಯಲ್ ಮೀಡಿಯಾದಲ್ಲಿ ವಿಕ್ಕಿಪೀಡಿಯಾ ಎಂದೇ ಫೇಮಸ್ ಆಗಿರುವ ಇವರು, ತನ್ನ ಸ್ನೇಹಿತ ಅಮಿತ್ ಜೊತೆಗೂಡಿ ಹಲವು ಮನರಂಜನಾತ್ಮಕ ವಿಡಿಯೊಗಳನ್ನು ಮಾಡುತ್ತಿರುತ್ತಾರೆ. ಈ ವಿಡಿಯೊಗಳಲ್ಲಿ ವ್ಯಂಗ್ಯ, ಮನರಂಜನೆ ಮಾತ್ರವಲ್ಲದೆ, ಸಮಾಜಕ್ಕೊಂದು ಸಂದೇಶವೂ ಇರುತ್ತದೆ. ಕ್ರಿಯೇಟಿವ್ ಕನ್ನಡಿಗರ ವಿಶೇಷ ಸಂದರ್ಶನ ಇದು. #Karnataka #Videos #Kannada #prajavani #digitalcreator #influencer ಯೂಟ್ಯೂಬ್ ಚಂದಾದಾರರಾಗಿ: / prajavani ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947