У нас вы можете посмотреть бесплатно ಸಾಗರ : ದಟ್ಟ ಕಾನನದಲ್ಲಿ ನಿಗೂಢ ವ್ಯಕ್ತಿ ಯಾರಿವನು|ಯಾರು ಹೆತ್ತ ಮಗನೋ|ಶಶಿಧ್ವನಿNews или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಶಶಿಧ್ವನಿ ನ್ಯೂಸ್ : February 16. 2025 ಕರ್ನಾಟಕ ಅಲಕ್ಷಿತ ಅನಾಥ ಮಾನಸಿಕರ ರಕ್ಷಣಾ ವೇದಿಕೆ (ರಿ). ಶಶಿಕಾಂತ್ ಎಂ.ಎಸ್ :ಸಂಸ್ಥಾಪಕ ಅಧ್ಯಕ್ಷರ ಪ್ರಕಟಣೆ: ಸಾಗರದ ಪೊಲೀಸ್ ಕ್ವಾಟ್ರಸ್ ಹತ್ತಿರದ ಪಾಳು ಬಿದ್ದ ತೋಟ ಹಾಗೂ ದಟ್ಟ ಕಾನನದಲ್ಲಿ ಸರಿಸುಮಾರು 25 ರ ಆಸುಪಾಸಿನ ಯುವಕ ಕಳೆದ ಹಲವಾರು ದಿನಗಳಿಂದ ಓಡಾಡುತ್ತಿದ್ದು ಈ ಭಾಗದಲ್ಲಿ ಭೀತಿ ಹುಟ್ಟಿಸಿದ್ದಾನೆ. ಇಲ್ಲಿಯ ನಿವಾಸಿಗಳು ಭಯಭೀತರಾಗಿದ್ದು ಶಾಲಾ ಕಾಲೇಜಿಗೆ ಹೋಗುವ ಮಕ್ಕಳು ವೃದ್ಧರಾದಿಯಾಗಿ ಇಲ್ಲಿ ಹೇಗೆ ಓಡಾಡುವುದು ಎಂದು ಚಿಂತಿತರಾಗಿದ್ದಾರೆ. ಹಾಗಾಗಿ ಸಾಗರ ಟೌನ್ ಪೊಲೀಸ್ ರವರು ಈ ವ್ಯಕ್ತಿಯನ್ನು ಹುಡುಕಿ ಈತನಿಗೆ ಸೂಕ್ತ ಪುನರ್ವಸತಿ ಕಲ್ಪಿಸಿ ಈ ಸಮಸ್ಯೆಯಿಂದ ಪಾರು ಮಾಡಲು ಈ ಭಾಗದ ಸಾರ್ವಜನಿಕರು ಆಗ್ರಹಿಸಿದ್ದಾರೆ. Editor : ಶಶಿಧ್ವನಿ/Shashidhvani ಶಶಿಕಾಂತ್ ಎಂ ಎಸ್ ಮೊ : 7259911306.