У нас вы можете посмотреть бесплатно ಮದುವೆ ಹಾಡು/ವರನನ್ನು ಇದಿರುಗೊಂಡಿದ್ದು/ಹವ್ಯಕ ಹಾಡು@Vidyahegde55 или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ಮದುವೆ ಹಾಡು/ವರನನ್ನು ಇದಿರುಗೊಂಡಿದ್ದು/ಹವ್ಯಕ ಹಾಡು@Vidyahegde55#kannadaTraditionalsong #ಸ್ವರಾಮೃತಂ #ಮದುವೆ ಹಾಡು #havyakahaadu ಭಾರೆ ನೀರೆ ಇದಿರುಗೊಳ್ಳುವ ರಂಗನಾಥನಾ ಹರುಷದಿಂದ ಪಾದತೋಳೆದುಕುಂಕುಮಾಕ್ಷತೆ ಇಡಿಸುವಾ||ಪ || ನಾರಿಮಣಿಯರೆಲ್ಲ ಸೇರಿ ಚಾರು ವಿಭವದಿ ಭೋರಿಡುವ ವಾದ್ಯದೊಡನೆ ಹರುಷದಿಂದಲ್ಲಿ ||1|| ಅಂಗನೇಯರೆಲ್ಲ ಕೂಡಿ ಸಂಭ್ರಮಾದಲಿ ಭಾರಿ ಕುಂಚಗಳನು ಪಿಡಿದು ಚರಣ ತೊಳೆಯುವ||2|| ಮಿತ್ರೆಯರು ಎಲ್ಲಕೂಡಿ ಮಂಗಲ ಮಹಿಮಗೆ ಮಂಗಲಾಕ್ಷತೆಯ ಇಡಿಸಿ ಮಂಗಲ ಪಾಡುವ ||3||