У нас вы можете посмотреть бесплатно SIT ಪ್ರಣಬ್ ಮೊಹಂತಿ ಸತ್ಯ ಹೊರಗೆ ತರುತ್ತಾರೆ ಎಂಬ ನಂಬಿಕೆ ಇದೆ: ಸೋಮನಾಥ ನಾಯಕ್ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
SIT ಪ್ರಣಬ್ ಮೊಹಂತಿ ಸತ್ಯ ಹೊರಗೆ ತರುತ್ತಾರೆ ಎಂಬ ನಂಬಿಕೆ ಇದೆ: ಸೋಮನಾಥ ನಾಯಕ್ ಧರ್ಮಸ್ಥಳದಲ್ಲಿ ನಡೆದಿರುವ ಭೂ ಹಗರಣಗಳಿಗೆ ಸಂಬಂಧಪಟ್ಟಂತೆ ಒಂದು ತನಿಖಾ ಆಯೋಗ ರಚನೆಯಾಗಬೇಕು, ಅದೇ ರೀತಿ ಅಲ್ಲಿನ ಆರ್ಥಿಕ ಅಪರಾಧಗಳಿಗೆ ಸಂಬಂಧಪಟ್ಟಂತೆ ಮತ್ತೊಂದು ಪ್ರತ್ಯೇಕ ತನಿಖಾ ಆಯೋಗ ಆಗಬೇಕು. ಈಗ ತನಿಖೆ ನಡೆಸುತ್ತಿರುವ ಎಸ್ ಐಟಿ ಮುಖ್ಯಸ್ಥ ಡಾ. ಪ್ರಣಬ್ ಮೊಹಂತಿ ಯಾವುದೇ ಪ್ರಭಾವಕ್ಕೆ ಮಣಿಯದೆ ಸತ್ಯವನ್ನು ಹೊರಗೆ ತರುತ್ತಾರೆ ಎಂಬ ನಂಬಿಕೆ ಇದೆ. ಎಸ್ ಐಟಿ ವರದಿ ಏನೇ ಇರಲಿ, ನಾವು ನಡೆಸುತ್ತಿರುವ ಹೋರಾಟ ನಿಲ್ಲುವುದಿಲ್ಲ, ನಮ್ಮ ಹೋರಾಟದ ಅಸ್ತ್ರವನ್ನು ಕೆಳಗೆ ಇಡುವ ಪ್ರಶ್ನೆಯೇ ಇಲ್ಲ ಎನ್ನುತ್ತಾರೆ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷರಾದ ಸೋಮನಾಥ್ ನಾಯಕ್. ಈ ವಿಡಿಯೋ ಅವರೊಂದಿಗಿನ ಸಂದರ್ಶನದ ನಾಲ್ಕನೇ ಮತ್ತು ಕೊನೆಯ ಭಾಗ. There is belief that SIT chief Pranab Mohanty will bring out the truth: Somnath Nayak "An inquiry commission must be formed regarding the land scams that have taken place in Dharmasthala, and similarly, a separate inquiry commission should be constituted for the financial crimes there. We have faith that Dr. Pranab Mohanty, the head of the SIT currently investigating the matter, will not bow to any pressure and will bring the truth to light. Whatever the SIT report may be, the struggle we are waging will not stop; there is no question of laying down the weapons of our struggle," says Somnath Nayak, president of the Citizens Service Trust. This video is the fourth and final part of the interview with him.