У нас вы можете посмотреть бесплатно ಕನ್ನಡದಲ್ಲಿ ಚಿಕ್ಕ ಪೂರಿ ಚಾಟ್ - ಹೇಗೆ ಕನ್ನಡದಲ್ಲಿ papdi chat -easy snacks the Sidhu's kitchen Spice или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
ತಂಡಿಗಾಳಿ ತುಂತುರು ಮಳೆ ಸ್ವಲ್ಪ ಚಳಿ, ಮನಸ್ಸು ಏಕೋ ಸುಮ್ಮನೆ ಬಿಗಡಾಯಿಸಿದೆ, ಮುಗುಚಿ ಬಿದ್ದ ಮನಸ್ಸು, ಅದರಲ್ಲಿ ಒಂದು ಸಣ್ಣ ಚಾಟ್ ಬೆಂಕಿ ಕಾಣಿಸಿಕೊಂಡಿದೆ. ಚಾರ್ಟ್ಸ್ ನಿಂದಲ್ಲ ದೆ, ಆ ಬೆಂಕಿಯನ್ನು ಥಣಿಸಲು ಸಾಧ್ಯವಿಲ್ಲ. ಯಾಕೆ ತಡ ಬನ್ನಿ ಇದ್ದೇ ಇದೆಯಲ್ಲ. The ಸಿದ್ದೂಸ್ kitchen spice ಬ್ರಶ್. Allways well come. Ingridents for 'custard warm banana' 2 ಬಾಳೆಹಣ್ಣು 2tp ಬೆಣ್ಣೆ 1tp ಸಕ್ಕರೆ 1/2tp ಚಕ್ಕೆ ಪುಡಿ ಕಡಾಯಿಗೆ ಬೆಣ್ಣೆ ಹಾಕಿ ಕಾದ ನಂತರ ಬಾಳೆಹಣ್ಣಿನ ತುಂಡುಗಳನ್ನು ಹಾಕಿ ಹುರಿದು ನಂತರ ಸಕ್ಕರೆ ಹಾಕಿ ಉರಿದು ಮೇಲೆ ಚಕ್ಕೆ ಪುಡಿ ಹಾಕಿ ಹುರಿದರೆ ಬನಾನ ಕ್ಯಾರೆಮೇಲ್ ರೆಡಿ. Ingridents for custard 250gr ಹಾಲು 4tp ಸಕ್ಕರೆ 2tp ಕಸ್ಟರ್ಡ್ ಪೌಡರ್ ಚೆನ್ನಾಗಿ ಕುದಿಸಿ, ಸ್ವಲ್ಪ ದಪ್ಪವಾಗಲಿ. ಲಸ್ಸಿಗಿಂತ ಸ್ವಲ್ಪ ಗಟ್ಟಿ. ದಹಿ ಪಾಪಡಿ ಚಾಟ್ Ingridents:- 10 ಪಾಪಡಿಗಳು ( ಚಿಕ್ಕಗಟ್ಟಿ ಪೂರಿಗಳು ) 2 ಆಲೂಗಡ್ಡೆಗಳು ( ಕುದಿಸಿ ಸಿಪ್ಪೆ ತೆಗೆದು ಸಣ್ಣ ಸಣ್ಣ ತುಂಡುಗಳು ) 1/4tp ಬ್ಲಾಕ್ ಸಾಲ್ಟ್ 1/2tp ಚಾಟ್ ಮಸಾಲ 1/2tp ಅಂಚುರ್ ಪೌಡರ್ 3tp ಪುದೀನಾ ಚಟ್ನಿ 3tp ಸಿಹಿ ಚಟ್ನಿ 2tp ಜೀರಿಗೆ ಪುಡಿ ಮೊಸರು. ಮೊದಲು ಪಾಪಡಿ ಇಟ್ಟು ಅದರ ಮೇಲೆ ಆಲೂಗಡ್ಡೆ ಸಿಹಿ ಚಟ್ನಿ ಪುದೀನ ಚಟ್ನಿ, ಪುಡಿಗಳು, ಮೇಲೆ ಮೊಸರು, ನಂತರ ಸಿಹಿ ಚಟ್ನಿ ಪುದಿನ ಚಟ್ನಿ. ಮೇಲೆ ಜೀರಿಗೆ ಪುಡಿ. The ಸಿದ್ದೂಸ್ kitchen spice brush. Parangowda face book