У нас вы можете посмотреть бесплатно ಧಾರವಾಡ ಕೃಷಿ ಮೇಳ 2025/JCB ಯನ್ನು ಮರೆತುಬಿಡಿ/ಸಣ್ಣ ರೈತರಿಗೆ ಹಾಗೂ ಕಾಂಟ್ರಾಕ್ಟರ್ ಗಳಿಗೆ ಉಪಯೋಗವಾಗುವ ಉತ್ತಮ ಯಂತ್ರ или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#dharwadkrishimela2025 #krishimela2025 #krishimela #agriculture #dharwad #karntaka #hubli #industry #ballari #bagalkot #badami #haveri #gadag #navalgund #kalaghatagi #naragunda #shivamogga #bhadravati #Mangalore ##udupi #bailhongal #karwar #kaiga #rona #bankapur #vijayapura #Vijayanagar #kolar #hubliindustries #kumta #honnavara #bhatkal #mandya #mysore #ramanagar #chitradurgha #chikkodi #chamarajanagar #chikkamangalore #hassan #kodagu #belgavi #athani #ugar #maharastra #karkala #kundapura #mundagod #mundaragi ##bankapura #bangaloor #davangere #mandya ಆತ್ಮೀಯ ವೀಕ್ಷಕರೆ ಸಪ್ಟಂಬರ್ 13ರಿಂದ ಸಪ್ಟೆಂಬರ್ 16ರ ವರೆಗೆ ಈ ವರ್ಷದ ಧಾರವಾಡ ಕೃಷಿ ಮೇಳವು ರೈತರ ವಿಶ್ವವಿದ್ಯಾಲಯವೆಂದೆ ಖ್ಯಾತಿ ಪಡೆದಂತ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದೆ... ಈ ಕೃಷಿ ಮೇಳದ ಸಾಕಷ್ಟು ಅಂಶಗಳನ್ನು ನಾನು ಹಿಂದಿನ ವಿಡಿಯೋಗಳಲ್ಲಿ Cover ಮಾಡಿದ್ದೇನೆ... ಈ ವಿಡಿಯೋದಲ್ಲಿ ನಾನು ರೈತರಿಗೆ ವಿಶೇಷವಾಗಿ ಸಣ್ಣ ರೈತರಿಗೆ ಹಾಗೂ ಪಂಚಾಯತ್ ಅಲ್ಲಿ ಸಣ್ಣ ಕಂಟ್ರಾಕ್ಟರ್ ಗಳನ್ನ ಮಾಡುವಂತ ಜನರಿಗೆ ಉಪಯೋಗವಾಗುವಂತಹ ಕೃಷಿ ಮೇಳದಲ್ಲಿ ಬಂದಂತಹ ಜೆಸಿಬಿ ಗಿಂತ ಉತ್ತಮವಾದ ಒಂದು ಸಾಧನವನ್ನ ತಮಗೆ ಪರಿಚಯಿಸುತ್ತಿದ್ದೇನೆ... ಯಂತ್ರವು JCB ಯಂತ್ರಕ್ಕಿಂತ ಕಡಿಮೆ ವೆಚ್ಚದಲ್ಲಿ ಉತ್ತಮ ಕೆಲಸವನ್ನು ಮಾಡುತ್ತದೆ... ಜೆಸಿಬಿಯನ್ನ ಕೊಳ್ಳಲು ಸಾಮಾನ್ಯ ರೈತನಿಂದ ಸಾಧ್ಯವಿಲ್ಲ... ಆದರೆ ಈ ಯಂತ್ರವು ಕೆಲವೇ ಕೆಲವು ಲಕ್ಷಗಳಲ್ಲಿ ಯಂತ್ರವು ದೊರೆಯುವುದರಿಂದ ಸಣ್ಣ ರೈತರು ಸಣ್ಣ ಕಾಂಟ್ರಾಕ್ಟರ್ ಗಳು ಸರ್ ಇದನ್ನು ಕೊಂಡು ಹತ್ತಾರು ಆಳುಗಳಿಗೆ ನೀಡುವಂತಹ ಹಣವನ್ನ ಉಳಿಸಬಹುದು.. ಜೊತೆಗೆ ಸಮಯದ ಉಳಿತಾಯವನ್ನು ಮಾಡಬಹುದು... #bull ಕಂಪನಿಯ ಯಂತ್ರವಾದ ಇದು ಒಂದು ಉತ್ತಮ ಯಂತ್ರ.... ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋ ಒಳಗೊಂಡಿದೆ ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ #like #subscribe #share ಮಾಡಿ... ನಮ್ಮ ಕೆಲಸಕ್ಕೆ ನಿಮ್ಮ ಪ್ರೋತ್ಸಾಹ ಬೆಂಬಲ ಸದಾ ಕಾಲ ಇರಲಿ ಮುಂದಿನ ವಿಡಿಯೋದಲ್ಲಿ ಸಿಗೋಣ ಧನ್ಯವಾದಗಳು 🙏🙏🙏