У нас вы можете посмотреть бесплатно ರಸಗೊಬ್ಬರಗಳ ಸರಿಯಾದ ನಿರ್ವಹಣೆ. ಬೇರೆ ಬೇರೆ ಹಂತಗಳ ಬೆಳವಣಿಗೆಗೆ ಬೇಕಾದ ಗೊಬ್ಬರಗಳು. Fertigation for Areca nut. или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
Fertigation for Arecanut plants, ಅಡಿಕೆ ತೋಟದಲ್ಲಿ ಗೊಬ್ಬರಗಳ ಸರಿಯಾದ ನಿರ್ವಹಣೆ ತುಂಬಾ ಮುಖ್ಯ. ಅಡಿಕೆ ಗಿಡಗಳ ಬೆಳವಣಿಗೆಯನ್ನು ನೋಡಿಕೊಂಡು ಬೇರೆ ಬೇರೆ ಹಂತಗಳಲ್ಲಿ ಅಗತ್ಯವಾದ ಗೊಬ್ಬರಗಳನ್ನು ಪೂರೈಕೆ ಮಾಡಬೇಕಾಗುತ್ತದೆ. ಗೊಬ್ಬರಗಳ ನಿರ್ವಹಣೆ ಬೆಳವಣಿಗೆ ಹಾಗೂ ಸಮಯದ ಮೇಲೆ ಅವಲಂಬಿತವಾಗಿರುತ್ತದೆ.ಸಾವಯವ ಗೊಬ್ಬರ ಕೊಟ್ಟರೂ ಕೂಡ ನಿಗದಿತ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಕೊಡಬೇಕಾಗುತ್ತದೆ. ರಾಸಾಯನಿಕ ಗೊಬ್ಬರವನ್ನು ಕೊಡಬೇಕಾದ ಸಮಯದಲ್ಲಿ ಮುಂಚಿತವಾಗಿ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ರಸಗೊಬ್ಬರವು ಸೂಕ್ಶ್ಮಾಣು ಜೀವಿಗಳ ಕಾರ್ಯವನ್ನು ಉತ್ತೇಜಿಸಿ ಗಿಡಗಳ ಬೆಳವಣಿಗೆಗೆ ಹಾಗೂ ಉತ್ತಮ ಇಳುವರಿ ಕೊಡಲು ಸಹಾಯಕವಾಗಿದೆ.ಗಿಡಗಳ ಬೆಳವಣಿಗೆಗೆ,ಬೇರುಗಳ ಬೆಳವಣಿಗೆಗೆ,ಹೂ ಚೆನ್ನಾಗಿ ಬಿಡಲು,ಕಾಯಿ ಕಟ್ಟಲು,ಒಳ್ಳೆಯ ಇಳುವರಿ ಸಿಗಲು.. ಹೀಗೆ ಬೇರೆ ಬೇರೆ ಹಂತಗಳಲ್ಲಿ ಗಿಡಗಳಿಗೆ ಬೇರೆ ಬೇರೆ ಅವಶ್ಯಕತೆ ಇರುವ ಶಕ್ತಿಯನ್ನು ಕೊಡಬೇಕಾಗುತ್ತದೆ. ಇವುಗಳಿಗೆಲ್ಲ NPK ಬೇರೆ ಬೇರೆ ಪ್ರಮಾಣದ್ದು ಆಗಿರುತ್ತದೆ. ಸಾವಯವ ಗೊಬ್ಬರವನ್ನು ಒದಗಿಸುವಾಗ ಕೂಡ ಕಳವು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಅವುಗಳನ್ನು ಅಗತ್ಯವಿರುವಷ್ಟು ಪ್ರಮಾಣದಲ್ಲಿ ಮಾತ್ರ ಕೊಟ್ಟರೆ ಒಳ್ಳೆಯದು. Fertigation for Betel nut. #arecanut #betelnut #arecanutfarming #agriculture #farming #farmingideas #fertigation #npkfertilizer #npk