У нас вы можете посмотреть бесплатно Kunjarugiri Durga Devi - ಕುಂಜಾರುಗಿರಿ ಶ್ರೀ ದುರ್ಗಾ ದೇವಿ : Dr. Shiva или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
#templesofkarnataka #udupitemple #durgadevi #kunjarugiri #kunjarugiridurgadevi ಕರಾವಳಿಯ ಸಪ್ತ ದುರ್ಗೆಯರ ಕ್ಷೇತ್ರಗಳಲ್ಲಿ ಕುಂಜಾರುಗಿರಿ ಸಹ ಒಂದು. ಈ ಪುಣ್ಯ ಕ್ಷೇತ್ರದಲ್ಲಿ ಶ್ರೀ ದುರ್ಗಾ ದೇವಿಯ ಸುಂದರವಾದ ದೇವಸ್ಥಾನವಿದೆ. ಸುಮಾರು ೫೦೦೦ ವರ್ಷಗಳ ಇತಿಹಾಸವಿರುವ ಈ ದೇವಸ್ಥಾನವನ್ನು ನಿರ್ಮಿಸಿದ್ದು ಭಗವಾನ್ ಪರಶುರಾಮರು. ಇಲ್ಲಿರುವ ದೇವಿ ದುರ್ಗೆಯ ಸನ್ನಿಧಿ ಎಷ್ಟು ಶಕ್ತಿಶಾಲಿ ಎಂದರೆ, ಮೊದಲೆಲ್ಲಾ ದೇವತೆಗಳು ದೇವಿಯ ದರ್ಶನ ಪಡಿಯೋಕೆ ಅಂತ ವಿಮಾನಗಳಲ್ಲಿ ಬರ್ತಾ ಇದ್ರು ಎಂದು ದಂತಕತೆಗಳು ಹೇಳ್ತವೆ. ಇದರಿಂದಾಗಿ ಈ ಪರ್ವತಕ್ಕೆ ವಿಮಾನಗಿರಿ ಎನ್ನುವ ಹೆಸರು ಕೂಡ ಇದೆ. ಬೆಟ್ಟದ ಮೇಲೆ ನೆಲೆಸಿರುವ ದೇವಸ್ಥಾನದ ಸುತ್ತಲೂ ಹಸಿರು ಮೈತುಂಬಿ ಕಂಗೊಳಿಸುತ್ತೆ. ಇಲ್ಲಿಂದ ಕೇವಲ ಎರೆಡು ಕಿಮಿ ದೂರದಲ್ಲಿ ಶ್ರೀ ಮಧ್ವಾಚಾರ್ಯರ ಹುಟ್ಟೂರಾದ ಪಾಜಕ ಕ್ಷೇತ್ರವಿದೆ. Music Credits: Epidemic Sound River Bird: https://www.epidemicsound.com/track/R... Dancing Fingers: https://www.epidemicsound.com/track/R... Kirwani Vilambit: https://www.epidemicsound.com/track/y... Springtime in Patna: https://www.epidemicsound.com/track/d... Soul Sangram: https://www.epidemicsound.com/track/5... Duel of the Gods: https://www.epidemicsound.com/track/s... Soul of the Strings: https://www.epidemicsound.com/track/K... Kirwani Dhun: https://www.epidemicsound.com/track/r... Golden Goddess: https://www.epidemicsound.com/track/R...