Русские видео

Сейчас в тренде

Иностранные видео


Скачать с ютуб "ಸುಮ್ಮನಿರಿ" ಪವರ್ ಫುಲ್ ವ್ಯಕ್ತಿ ಆಗಿ|power of silence|sadhguru Kannada|ಸದ್ಗುರು ಕನ್ನಡ|ಅಧ್ಯಾತ್ಮ|spiritual в хорошем качестве

"ಸುಮ್ಮನಿರಿ" ಪವರ್ ಫುಲ್ ವ್ಯಕ್ತಿ ಆಗಿ|power of silence|sadhguru Kannada|ಸದ್ಗುರು ಕನ್ನಡ|ಅಧ್ಯಾತ್ಮ|spiritual 1 год назад


Если кнопки скачивания не загрузились НАЖМИТЕ ЗДЕСЬ или обновите страницу
Если возникают проблемы со скачиванием, пожалуйста напишите в поддержку по адресу внизу страницы.
Спасибо за использование сервиса ClipSaver.ru



"ಸುಮ್ಮನಿರಿ" ಪವರ್ ಫುಲ್ ವ್ಯಕ್ತಿ ಆಗಿ|power of silence|sadhguru Kannada|ಸದ್ಗುರು ಕನ್ನಡ|ಅಧ್ಯಾತ್ಮ|spiritual

ಬಹಳಷ್ಟು ಜನರು ತಮ್ಮ ವಿಚಾರಗಳು, ನಂಬಿಕೆ ಮತ್ತು ಅಭಿಪ್ರಾಯಗಳು ಅಭಿವ್ಯಕ್ತಿ ಪಡೆಯಬೇಕೆಂದು ಬಯಸುತ್ತಾರೆ. ಆದರೆ ಸದ್ಗುರುಗಳು ನಮ್ಮ ಅಭಿವ್ಯಕ್ತಿ ಶಾಶ್ವತವಾಗಿ ಉಳಿಯಬೇಕಂದರೆ, ಎಲ್ಲಕ್ಕೂ ಮೊದಲು ಬಹಳ ಮೂಲಭೂತವಾದ ಸಂಗತಿಗೆ ಗಮನ ನೀಡಬೇಕು ಎನ್ನುತ್ತಾರೆ. ಸದ್ಗುರುಗಳನ್ನು "ಮಾಡ್ರನ್ ಗುರು" ಎಂದರೆ ತಪ್ಪಾಗುವುದಿಲ್ಲ ಏಕೆಂದರೆ? ಈಗಿನ ಕಾಲಮಾನಕ್ಕೆ ತಕ್ಕಂತೆ ಆಧ್ಯಾತ್ಮದ ಆಳವಾದ ಜ್ಞಾನವನ್ನು ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ನಮ್ಮೆಲ್ಲರಿಗೂ ತಿಳಿಸಿ ಕೊಡುತ್ತಿದ್ದಾರೆ. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಜ್ಞಾನೋದಯ ಹೊಂದಿದ ಸದ್ಗುರುಗಳು, ಪ್ರತಿಯೊಬ್ಬ ಮನುಷ್ಯನು ಜೀವನದ ಉತ್ತುಂಗ ಸ್ಥಿತಿಯನ್ನು ತಲುಪಲಿ ಎಂಬ ಆಶಯದೊಂದಿಗೆ ಆಧ್ಯಾತ್ಮದ ಜ್ಞಾನವನ್ನು ಮನುಕುಲಕ್ಕೆ ಯೋಗ, ಧ್ಯಾನ ಹಾಗೂ ಪ್ರವಚನಗಳ ಮೂಲಕ ವಿಶ್ವಕ್ಕೆ ಧಾರೆ ಎರೆಯುತ್ತಿದ್ದಾರೆ. #sadgurukannada #sadgurusamaya #sadhguruinkannada

Comments