У нас вы можете посмотреть бесплатно ಡೆಡ್ ಬಾಡಿ||Dead Body|| или скачать в максимальном доступном качестве, видео которое было загружено на ютуб. Для загрузки выберите вариант из формы ниже:
Если кнопки скачивания не
загрузились
НАЖМИТЕ ЗДЕСЬ или обновите страницу
Если возникают проблемы со скачиванием видео, пожалуйста напишите в поддержку по адресу внизу
страницы.
Спасибо за использование сервиса ClipSaver.ru
You won't be disappointed Have more fun on / moorumuttu For the next new comedy play and skits from this team, for the broadcast of the new Kannada drama, please subscribe.with the prospect of the next show. We'll come up with a new kind of program in front of you in the near future. Live shows & Business contact [email protected] Writer Director "Karavali Muttu" Sathish Pai (Kullappu) Music Gaurav Prabhu Surathkal Sound System Bharath Omkar Sounds Sound Engineer Prashanth Video & Editing Rakesh Baretto (Rakesh Digital) Please watch and subscribe my channel ಜೀವನದಲ್ಲಿ ಒಮ್ಮೆಯಾದರೂ ಈ ಹೋಟೆಲ್‌ಗೆ ಭೇಟಿ ನೀಡಿ • ಜೀವನದಲ್ಲಿ ಒಮ್ಮೆಯಾದರೂ ಈ ಹೋಟೆಲ್‌ಗೆ ಭೇಟಿ ನೀಡಿ... ಒಂದಾದ್ರೂ ಕಿವಿ ಒಳಗೆ ಹೋಗ್ಲಿ|ರಮಾನಾಥ..ಅಡಿಗ್ ಹೋದ್ಯನಾ? • ಒಂದಾದ್ರೂ ಕಿವಿ ಒಳಗೆ ಹೋಗ್ಲಿ|ರಮಾನಾಥ..ಅಡಿಗ್ ಹೋ... ಅಂತೂ ಇಂತೂ ನಮಗೆ ಮದುವೆ ಭಾಗ್ಯ ಬಂತು • ಅಂತೂ ಇಂತೂ ನಮಗೆ ಮದುವೆ ಭಾಗ್ಯ ಬಂತು #MOORUMUTT... ಈ ರೀತಿ TimeTable ಮಾಡಿದ್ರೆ||MBBS ಸೀಟ್ ಗ್ಯಾರಂಟಿ ??? • ಈ ರೀತಿ TimeTable ಮಾಡಿದ್ರೆ||MBBS ಸೀಟ್ ಗ್ಯಾರ... 2ನೇ ಮದುವೆಗಾಗಿ ಗಂಡನನ್ನೇ ಮಾರಿದ ಲಿಪ್ ಸ್ಟಿಕ್ ರಾಣಿ| • ಈ ರೀತಿ TimeTable ಮಾಡಿದ್ರೆ||MBBS ಸೀಟ್ ಗ್ಯಾರ... ಮೂರುಮುತ್ತು | ಸೆಕೆ ಪ್ರೂಫ್ ಅಂಗಿ | Kullappu Drama... • ಸೆಕೆ ಪ್ರೂಫ್ ಅಂಗಿ||ಇಲ್ಲಿದೆ ನೋಡಿ #MOORUMUTTU... ಹಲೋ.. ಗ್ಯಾಸ್ ಅಂಡೆ ಉಂಟಾ ನಾನು ಕೀ ಕೀ ರಮಾನಾಥ..... • ಹಲೋ.. ಗ್ಯಾಸ್ ಅಂಡೆ ಉಂಟಾ?||ಕೀ ಕೀ ರಮಾನಾಥ spea... ಬಾವಿಗೆ ಬೀಗ ಹಾಕುವುದು ಹ್ಯಾಂಗಾ? ದುಬೈ.. • ಬಾವಿಗೆ ಬೀಗ ಹಾಕುವುದು ಹ್ಯಾಂಗಾ?|MOORUMUTTU KU... MOORU MUTTU Kannada comedy drama skit... • #MOORUMUTTUKULLAPPU #KundapraKannada #come... ಮೂರುಮುತ್ತು||ವಿದೇಶ ಪ್ರವಾಸ || ದೋಹ ಕತಾರ್ ||ಕುಳ್ಳಪ್ಪು ತಂಡ.. • ಮೂರುಮುತ್ತು||ವಿದೇಶ ಪ್ರವಾಸ || ದೋಹ ಕತಾರ್ ||ಕು... ಈ ಸಲ SSLC ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆಗಳು ಹಿಂಗೂ ಇರುತ್ತಾ? ... • ಈ ಸಲ SSLC ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆಗಳು ... ಈ ಸಲ ಹುಡುಗಿಯರನ್ನು ಚುಡಾಯಿಸಿದವರಿಗೆ ಎನು ಮಾಡ್ತಾರೆ ಗೊತ್ತಾ. • ಈ ಸಲ ಹುಡುಗಿಯರನ್ನು ಚುಡಾಯಿಸಿದವರಿಗೆ ಎನು ಮಾಡ್ತ... ಬಟಾಟೆ ಬೋಂಡ ಹಿಂಗೂ ಉಂಟೇ..? ಭಾಗ 1 ........ • ಬಟಾಟೆ ಬೋಂಡ ಹಿಂಗೂ ಉಂಟೇ..? ಭಾಗ 1 #comedy #dr... ಬುಲೆಟ್ ಚಕ್ರಕ್ಕೆ ಸಿಲುಕಿ ಅಪ್ಪಚ್ಚಿಯಾದ ಬಟಾಟೆ ಬೊಂಡ ಭಾಗ 2...... • ಬುಲೆಟ್ ಚಕ್ರಕ್ಕೆ ಸಿಲುಕಿ|ಅಪ್ಪಚ್ಚಿಯಾದ ಬಟಾಟೆ ಬ... ಒಂದೇ ದಿನದಲ್ಲಿ ಇಂಗ್ಲೀಷ್ ಕಲಿಸಲಾಗುವುದು-ಭಾಗ1 • ಒಂದೇ ದಿನದಲ್ಲಿ ಇಂಗ್ಲೀಷ್ ಕಲಿಸಲಾಗುವುದು-ಭಾಗ1|O... ನಿಂಮ್ಗೂ ಇಂಗ್ಲೀಷ್ ಕಲಿಬೇಕಾ ?? 😜|| ಭಾಗ 2 • ನಿಂಮ್ಗೂ ಇಂಗ್ಲೀಷ್ ಕಲಿಬೇಕಾ ?? 😜|| ಭಾಗ 2 ||EN... ಈ ದಿನದ ತಾಜಾ ಸುದ್ದಿ|ನೀನಾ? ನಾನ? ನೋಡುವ • ಈ ದಿನದ ತಾಜಾ ಸುದ್ದಿ|ನೀನಾ? ನಾನ? ನೋಡುವ💪|Don't... Follow me on https://www.facebook.com/profile.php?... Follow me on / moorumuttu Follow me on / moorumuttu Follow me on https://twitter.com/moorumuttu?s=08 ಹಾಸ್ಯಮಯ ಪ್ರಹಸನ ತಮಗೆ ಇಷ್ಟವಾದರೆ ಲೈಕ್ ಶೇರ್ ಮತ್ತು ಸಬ್ ಸ್ಕ್ರೈಬ್ ಮಾಡಿರಿ. ನಗುವವರಿಗಾಗಿ ನಮ್ಮೀ ಪ್ರಯತ್ನ. ಹಾಸ್ಯದ ನಗೆ ಹಬ್ಬ. "ಕರಾವಳಿ ಮುತ್ತು" ಬಿರುದಾಂಕಿತ ಸತೀಶ್.ಪೈ ಯವರು 2008ನೇ ಇಸವಿಯಲ್ಲಿ ರಚಿಸಿರುವ "ದತ್ತು ಪುತ್ರ" ಹಾಸ್ಯಮಯ ನಾಟಕ, ದೃಶ್ಯದ ಒಂದು ತುಣುಕು ಇದಾಗಿರುತ್ತದೆ. ಕಲಾವಿದರ ಹೆಸರು ಸತೀಶ್ ಪೈ, ಸಂತೋಷ್.ಪೈ , ಅಶೋಕ್ ಶ್ಯಾನುಭೋಗ್. ರೂಪಕಲಾ ಕುಳ್ಳಪ್ಪು ಕುಂದಾಪುರ ಸಂಸ್ಥೆ ದಿವಂಗತ ಶ್ರೀ ಕೆ ಬಾಲಕೃಷ್ಣ.ಪೈ (ಕುಳ್ಳಪ್ಪು) ಇದರ ಸಂಸ್ಥಾಪಕರು. ಇವರ ಕುಟುಂಬ ರಂಗಭೂಮಿಗಾಗಿ ತಮ್ಮನ್ನು ತಾವೇ ಸಮಪಿ೯ಸಿರುತ್ತಾರೆ. (ಸತೀಶ್ ಪೈ ಮತ್ತು ಸಂತೋಷ್.ಪೈ ದಿ.ಬಾಲಕೃಷ್ಣ ಪೈ ಯವರ ಸುಪುತ್ರರು)1951 ರಿಂದ ನಾಟಕ ಪ್ರದರ್ಶನವನ್ನು ನಿರಂತರವಾಗಿ ಇಂದಿಗೂ ನೀಡುತ್ತಾ ಬಂದಿದೆ. ಕರ್ನಾಟಕದೆಲ್ಲೆಡೆ ಅಲ್ಲದೆ ನೆರೆಯ ರಾಜ್ಯ ದೆಹಲಿ ಗುಜರಾತ್ ಗೋವಾ ಮಹಾರಾಷ್ಟ್ರ ಚೆನ್ನೈ ತೆಲಾಂಗಣ ಹೈದರಾಬಾದ್ ಕೇರಳ ಮತ್ತು ವಿದೇಶದ ದುಬಾಯಿ ದೋಹ ಕತಾರ್ ಹಾಗೂ ಕುವೈಟ್ ನಲ್ಲೂ ಕನ್ನಡ ಭಾಷೆಯ ಕಂಪನ್ನು ಪಸರಿಸಿರುತ್ತಾರೆ. ದಿವಂಗತ ಬಾಲಕೃಷ್ಣ ಪೈಯವರ ರಚಿಸಿರುವ ಮೂರು ಮುತ್ತು ಹಾಸ್ಯಮಯ ನಾಟಕ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡು 25 ವರ್ಷದಲ್ಲಿ ದಾಖಲೆಯ ನಿರಂತರ 2000 ಪ್ರದರ್ಶನ ಕಂಡು ಇಂದಿಗೂ ಪ್ರದರ್ಶನಗೊಳ್ಳುತ್ತಿರುವುದು ಹೆಮ್ಮೆಯ ವಿಚಾರ. ಮೂರು ಮುತ್ತು ನಾಟಕದಲ್ಲಿ ಸತೀಶ್ ಪೈ ಸಂತೋಷ್ ಪೈ ಅಶೋಕ್ ಶಾನುಭಾಗ್ ಪ್ರಥಮ ಪ್ರದರ್ಶನದಿಂದ ಇಂದಿಗೂ ಅದೇ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ. ಕರಾವಳಿ ಮುತ್ತು ಸತೀಶ್ ಪೈ ಅವರು ರಚಿಸಿ ನಿರ್ದೇಶಿಸಿ ನಟಿಸಿರುವ ಇತರ ಹಾಸ್ಯ ನಾಟಕಗಳು 'ಸುಸೈಡ್ ಸುಂದರ' 'ರಾಮಕೃಷ್ಣ ಗೋವಿಂದ' 'ದತ್ತುಪುತ್ರ' 'ಗೋಲ್ ಮಾಲ್' 'ಅವನಲ್ಲ ಇವನು' 'ನಗುವುದೋ ಅಳುವುದೋ' 'ಮುರಾರಿ ಮಗ ಎಂಬಿಬಿಎಸ್' 'ರಂಗಮಂಟಪ' 'ಮಾಸ್ಟರ್ ಪ್ಲಾನ್' 'ದತ್ತುಪುತ್ರ' 'ಮದುಮಗ 3' 'ಮಿಸ್ಟರ್ ಪಾಪ ಪಾಂಡು' ಶುದ್ಧ ಮನರಂಜನೆಯ ಹಾಸ್ಯಮಯ ನಾಟಕಗಳು ಇದಾಗಿದ್ದು ಕುಟುಂಬ ಸಮೇತರಾಗಿ ನೋಡುವಂತಹ ಮನೋರಂಜನೆಯ ನಾಟಕಗಳು. ದಯವಿಟ್ಟು ಸಬ್ ಸ್ಕ್ರೈಬ್ ಆಗಿ ಸಹಕರಿಸಿ ಪ್ರೋತ್ಸಾಹಿಸಿರಿ. #moorumuttukullappu #comedydrama #hasya #DRAMA #murumuttu #kannadacomedydrama #hasyasanje #nagehabba